ಪುಟ:ಭೋಜಮಹರಾಯನ ಚರಿತ್ರೆ .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩> ಭೋಜ ಚರಿತ್ರ. ತಂಗಗವಾಕ್ಷ ಉಪನಿಕ ಪ್ರಾಕ್ರವಿಪ್ರಭಸಾನಾ ಕಾರಾ ಣಿ ಸೌಭಾಗ್ದಾ೯೪ ಬಿತಾನಿ ಕಸ್ಯವಾದೇ#8 ರ್ಭವಿವರಸ್ಸು ಜರ್ನಾ ಬಾಧತಂತಿ ತತಃಕಪಿರ್ಲಿಬಿತಿರಾ 3 ಹಸ್ತಕಾಳಿದರಿಸಇತಿ ರಜೆಡಿ ವಾಚಯಿತ ರಾದಯೋಃ ಸತತತತತಾಸೀನ ಕಾಳವಾಸ ಭೆ ಜರಾಜಯೋ ಆಸಿಂಧ್ಯಾ ಗಾಜಾಸ: ಸಾಧಾರಣ ಹೀಘ್ರವಾದೀ | ತಾಗಿ ಹೀಗೆ ಶಂಕರಕವಿಯ ವಿಷಯದಲ್ಲಿ ಕವಿಗಳೆಲ್ಲರೂ ಸಂಶಯಪ ಡುತ್ತಿರಲು, ಒಬ್ಬಾನೊಬ್ಬ ಕವಿಯು ಚಿನ್ನದ ಕುಂಡಲಗಳನ್ನು ಕಿವಿಯಲ್ಲಿ ಟ್ಟುಕೊಂಡು ಶ್ರೇಷ್ಮವಾದ ವಸ್ತ್ರವನ್ನು ಹೊದ್ದುಕೊಂಡು ರಾಜಪುತ್ರ ನಂತ ಕಸ್ತೂರಿ ಬೊಟ್ಟನಿಟ್ಟುಕೊಂಡು, ದಿವಾದ ಹೂವನ್ನು ಮುಡು ಕೊಂಡು ಸುವಾಸನೆಯುಳ್ಳ ಗಂಧವನ್ನು ಲೇಪನಮಾಡಿಕೊಂಡು, ಕನಿಷ್ಟ ನೇನ ಶರೀರವನ್ನು ಹೊದಿ ಬಂದಿದೆಯೋ ಎಂಬಂತ ಇರುವನಾಗಿಯೂ, ಶೃಂಗಾರ ರಸದಿಂದ ತುಳುಕುತ್ತಿರುವನಾಗಿ ಮಹೇಂದ್ರನನಾದರ ಭೂಲೋಟ ಈ ಬಂದಿರುವ ' ಏನೋ ಎಂಬಂತೆ ಇರುವವನಾಗಿ ಭಜರಾಯನ ಸಭೆಗೆ ಬರಲು ಆ ಸಭೆಯಲ್ಲಿ ವಿದ್ವಾಂಸರು ಈತನನ್ನು ನೋಡಿ, ಆ ಜಗತ್ತಿರಲು ಆತನು ವಿದ್ವಾಂಸರನ್ನು ನಮಸ್ಕರಿಸಿ ಮಹಾರಾದ ಭೋಜರಾ ಜರಲ್ಲಿರುವರೆಂದು ಕೇಳಲಾಗಿ ಈಗತಾನ ಸೌಧರಿಸರಕ್ಕೆ ಹೋಗಿರುವ ರೆಂದು ಹೇಳಿದರು. ಬwಕಾಕವಿಯು ಅವರೆಲ್ಲರಿಗೂ ಒಬ್ಬರಿಗೇನೆ ತಾಂಬೂಲ ವನ್ನು ಕೊಟ್ಟು, ರಾಯನ.ಶಂಕರಕವಿಗೆ ಹನ್ನೆರಡು,ಲಕಗಳನ್ನು ಕೊಟ್ಟ ದರಿದ ವಿದ್ಯಾ ಸರೆಲ್ಲರೂ ಹೊಟ್ಟೆಕಿಚ್ಚುಪಟ್ಟರುವರೆಂದು ತಿಳಿದು, ಅಯಾ ಕವೀಶರರೇ ರಾಯನು ಈ ಶಂಕುಮಹಾಕವಿಗಳಿಗೆ ಹನ್ನೆರಡು ಲಕ್ಷಗಳನ್ನು ಕೊಡಲು ಕಾರಣವೇನಂದರೆ ಈತನು ಕಿಷಪೂಜಾಧುರಂಧರನತಿ ಆರರಿಂದಲೇ ಈತನು ಶಂಕರಸ್ವರೂಪನು, ಮತ್ತು ಶಂಕರಸು ಈತನು ಏಕಾದಕರು ದಾತ್ಮಕನಾದ ಪರಮೇಶ್ವರನನ್ನು ಹೃದಯದಲ್ಲಿಟ್ಟುಕೊಂಡು ಭಕ್ತಿಯಿಂದ ಶಿವಪೂಜೆಯನ್ನು ಮಾಡುತ್ತಿರುವ ಸಮಯದಲ್ಲಿ ರಾಜನು.ಈತನಿಗೆ ಒಂದೇ ಲಕ್ಷವನ ಮಿಕ್ಕ ಯೇಕಾದಶರುದ್ರರಿಗೂ, ಪ್ರತ್ಯೇಕವಾಗಿ ಹನ್ನೊಂದು ಲಕ್ಷಗಳನ್ನು ಕೊಟ್ಟಿರುವನು. ಇದೇ ರಾಜನ ಅಭಿಪ್ರಾಯವೆಂದು ಸಭೆ ಯಲ್ಲಿ ವಿವರಿಸಲು ಸಭಿಕರೆಲ್ಲರೂ ಅರಿಗೊಂಡರು. ಆಗ ಇದನ್ನು ಕೇಳಿದ ರಾಜಪುತ್ರನೊಬ್ಬನು ಬೇಗ ರಾಸಿನ ಬಳಿಯನ್ನೆ ಧಿ ಈ 'ಮಹಾಪುರುಷನ