ಪುಟ:ಭೋಜಮಹರಾಯನ ಚರಿತ್ರೆ .djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭೋಜ ಚರಿತ್ರೆ). ••••••••• MM Pvv ನಾರಾಠಿ ಕೃಶಸ್ವಸವು ತಮಿತಿ | ಉತ್ತರಾರ್ಧ೦ ನಸ್ಸುರತಿ ತ ತೂದೇವತಾಭವನಂ ಈyದ ಸಃ ಪ್ರಣಾವಾರ್ಥ ಮುಗಾತ್ ತಂವೀ ದ್ವಿಜಾ ಉಡಚು ಅಸಕಲಸಮಗ್ರವೇದವಿದಾನಸಿ ಭೋಜ8 ಕಿಮಃ ನಾಯತಿ ಭವಾದೃಶಾಂಗಿ ಏನೇ-ದತೆ ತತೋಸಭಿಃ ಕವಿತ ವಿಧಾನಥಯಾತ್ರಾಗತಂ ಚರಂಚಾರ್ಯ ಪೂರ್ವಾರ್ಧಮಭ್ಯಧಾಮಿ ಉತ್ತರಾರ್ಧಂಕೃತ್ಯಾ ದೇಹೀತತೋಸ್ಕಭೂಕಿನುಸಿ ಪ್ರಯಚ್ಛತೀ ತುಕ್ಕಾ ತತ್ಸುಸ್ತಾದರ್ಧನಭಾಣಿ ಸಚಚ್ಚುತ್ಯಾ ಮಾಹಿಷಂಶ ರಶ್ಚಂದ್ರ ಚಂದ್ರಿಕಾಧನಳಂ ದಧೀತ್ಸಾಹ ತೇಜರಾಜಭವನಂಗಕ್ಕಾ ದ್ವಾರಕಾನೂಚುಃ ಪಯಕವನಂಕೃತ್ಯಾ ಸಮಾಗತಾಃ ರಾಜನಂ ದರ್ಶಯತೇ ತೇಚಕೌತುಕಾತ್ ಹಂತಗಾರಾಜಾನಂ ಪ್ರಣ ಮೈಾಹುಕ | ತಾ! ಆ ಬಳಿಕ ಒಂದುದಿನ ಕೆಲವರು ಅಧ್ಯಾಪಕರು ಗಾಜನು ಕವಿತ ಮೈಯನೆಂಬದಾಗಿ ತಿಳಿದುಬಂದು ಪಟ್ಟಣದ ಹೊರಗಿರುವ ಭುವನೇಶರೀ ಈ ವಾಲಯವು ಪೊಕ್ಕು ಆ ದೇವಿ ಪ್ರಸಾದದಿಂದ ಕವಿತ್ವವನ್ನು ಮಾಡಲು ಪ್ರ ಯತ್ನ ಪಟ್ಟು ಅವರಲ್ಲೊಬ್ಬನು ಎಲೈ ರಾಜನೇ ಭೋಜನವನ್ನು ಕೊಡು ಎಂ ಬರ್ಥವುಳ್ಳ ಭೋಜನಂ ದೇಹಿರಾಜೇಂದ್ರ ಎಂಬದಾಗಿ ಒಂದು ವಾದವನ್ನು ಹೇಳಲಾಗಿ, ಮತ್ತೊಬ್ಬನು ತುಪ್ಪ ತನ್ನೆಗಳಿಂದ ಕೂಡಿದ ಅನ್ನವನ್ನು ಕೊ ಡು ಎಂಬರ್ಥವುಳ್ಳ ನೃತಸೂಪಸನು ತಂ' ಎಂದು ಯರಡನೇ ಪಾದ ನನ್ನು ಹೇಳಿದನು, ಇಲ್ಲಿಗೆ ಪೂಾರ್ಧವಾದುದು. ಉತ್ತರಾರ್ಧವನ್ನು ಈ ಳುವದಕ್ಕೆ ಮಿಕ್ಕವರಿಗೆ ಕೈಲಾಗದೆ ಯೋಚಿಸುತ್ತಿರಲಾಗಿ ಇಲ್ಲಿಗೆ ದೇವತಾ ದರ್ಶನಕ್ಕಾಗಿ ಕಾಳಿದಾಸನು ಬರಲು ಅವರೆಲ್ಲರೂ ಆತನಿಗೆ ತನ್ನ ಸಂಗತಿ ಯನ್ನು ತಿಳಿಸಿ ಉತ್ತರಾರ್ಧವನ್ನು ಮಾಡಿಕೊಡಬೇಕೆಂದು ಬೇಡಿಕೊಳ್ಳಲು ವೇದಗಳನ್ನು ಮಾತ್ರ ಓದಿಕೊಂಡಿರುವ ಆ ಬ್ರಾಹ್ಮಣರಿಗೆ ' ವಾಹಿಷಂಚಶರ ಶೃಂದ್ರ ಚಂದ್ರಿಕಾಧರ್ಮ ದಧಿ' ಎಂಬದಾಗಿ ಉತ್ತರಾರ್ಧವನ್ನು ಬರೆದು ಕೊಟ್ಟರು. ಅಂದರೆ ಶರತ್ಕಾಲದ ಚಂದ್ರನ ಬೆಳದಿಂಗಳಿನಂತ ಧವಳವಾಗಿ ಯ ಎಮ್ಮೆ ಸಬಂಧವಾದದ್ದಾಗಿಯೂ ಇರುವ ಮೊಸರಿನಿಂದ ಕೂಡಿದ ಭೋಜನವನ್ನು ಕೊಡೆಂದರ್ಥವು. ಬಳಿಕ ಆ ಬ್ರಾಹಣರು ಆ ಶಕ ವನ್ನು ಬಾಯಿಪಾಠಮಾಡಿ ಅವಳಿಗೆ ಬಂದು ದ್ವಾರಕಾಲಕರನ್ನು ಕುರಿತು ಆಯಾ ನವ್ರಗಳ ಕವಿತೃವಾಡಿಕೊಂಡು ಬಂದಿರುವೆವು ರಾಯನ ಭೇಟ