ಪುಟ:ಭೋಜಮಹರಾಯನ ಚರಿತ್ರೆ .djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

By /vvvvvvvvvvvvv••••••••• ಭೋಜ ಚರಿತ್ರೆ). ಪುಣ್ಯಮಾಡಿದ್ದರೆ ಹೊ೦ದಬಹುದು. ಅನುಕಲನಾಗಿಯೂ, ಶಚಿಯುಳ್ಳ ವನಾಗಿಯೂ, ಸಮರ್ಥನಾಗಿಯೂ, ಕವಿಯಾಗಿಯೂ, ವಿದ್ವಾಂಸನಾಗಿ ಇರುವುದು ಅಸಾಧ್ಯವು. - ಗಃ| ತಾಜಾವುಖ್ಯವಾತ್ಸಲ ಪ್ರಾಶಸ್ಕೃ ಗೃಹಂದೀಯತಾಮಿತಿ | ತೆ) ಬಳಿಕ ಧೋರಯ ಮುಖ್ಯ ಮಂತ್ರಿಯಂನು ಕರೆದು ಈತನಿಗೆ ಒಂದು ಮನೆಯನು ಕೊಡಬೇಕೆಂದು ಹೇಳಿದನು. r|| ತತಃಖಿತನುವಿನಗರವಿಲೆಕ ಕನಏವರ್ಖನುಮಾನ್ ಪತ್ | ಯುನಿರಶ್ಯವಿದುಷಗೃಡಲದೀಯತೇತಸರ ತು! ಭ್ರರ್ಮ ಸಸ್ಯಟಿಕ್ಕುವಿಂದಸ್ಯ ಗೃಹಂವೀಕ್ಷಕುವಿಂದಲಷಾಹ | ಕುಪಿದಗ್ನ ಹಾ೦ನಿಸ್ಸರತಸಗೃಹಂವಿದಾನಸತೀತಿ ತತಕುವಿಂದೊ ರಾದವ ವನಾಸಾದೃರಾಜಾನಂ ಪ್ರಣಮಹಾಶ | ದೇವಭವದನಾ ನಾವು ರ್ಖಂಕೃತ್ಯಾಗೃಹಾ೦ನಸಾರಯತಿ ತಂತುನಶ್ಯಮೂರ್ಖ ಹಂ ತಂನೇತಿ ತಾ॥ ಬಳಿಕಾ ಮತ್ರಿಯು ಇವನೆಲ್ಲವನೂ ಹುಡುಕಿದರೂ ಮುರ್ಖನೊಬ್ಬನೂ ಕಾಣಿಸಲಿಲ್ಲವು. ವಿದ್ವಾಂಸಸಿಗೆ ಹೇಗಾದರೂ ಒಂದು ಮನೆಯನು ಮಾಡಿಕೊಡಬೇಕೆಂದು ಪುನಃ ಶೋಧಿಸುತ್ತಾ ಒನೊಬ್ಬ ನೇಯುವವರ ಮನೆಗೆ ಬಂದು ಯೆಲ್‌ ಕುವಿಂಹನೇ ನೀನು ಮನೆಯ ಎನು ಬಿಡು ನಿನ್ನ ಮನೆಗೆ ಒಬ್ಬ ವಿದ್ಯಾ೦ಸನಬರಬೇಕನಲ) ನೇಯುವವನ ತಕ್ಷಣದಲ್ಲಿಯೇ ರಾಯನ ಸಮಾಜವನೈದಿ ದೊರೆಗೆ ನಮಸ್ಕರವವಾಗಿ ಹೇಳಿದ್ದೇನಂದರೆ ಮಹಾಸವಿ ತನ್ನ ಮಂತ್ರಿಗಳು ನಂನನು ಧಡ್ಡನೆಂದು ತಿಳಿದು ಮನೆಯಿಂದ ಹೊರಡಿಸುವರು. ತಾವು ಪರೀಕ್ಷಿಸಬೇಕು, ಶ್ಲೋಗಿ ಕಾವ್ಯಕರೋಮಿನಾಚಾ ರುತಂಕವಿಯಾ ಕರೋಮಿ | - ಯದಿಚಾರುಕರಂಕರೋಮಿ ಭೂಸಾರು ಆವಣಿವಂಡಿತ | ಪಾದಪೀಠಸಾಹಸಾಂಕಕನ ಯಾವಯಾಮಿಯಾಮಿ |' ತಾಂ ಮಲೈ ಸಕಲ ಸಾವುತರಾಜರುಗಳ ಕಿರೀಟದಲ್ಲಿರುವ ರತ ಗ ೪ಂದಕರಿಸಲ್ಪಟ್ಟ ಮಾದಪೀಠವುಳ್ಳ ಭೋಜರಾಯನೇ ನಾನು ಕಾವ್ಯಗ ಳಂನು ಮಾಡುವೆನು. ಆದರೆ ಅಷ್ಟು ಚನಾಗಿಲ್ಲದಿದ್ದರೂ ಪ್ರಯತ್ನ ಪಟ್ಟು ಮಾಡಿದೆ ಚನಾಗಿಯೇ ಮಾಡುವೆನು, ಆದ್ದರಿಂದ ನಂನಂನು ಕವಿತಾ ಡಲು ಅಪ್ಪಣೆ ಮಾಡಿದರೆ ಕವಿತನಾಡುತ್ತೇನೆ. ನೇಯ್ಯುವದಕ್ಕೆ ಒಪ್ಪಿದರೆ