ಪುಟ:ಭೋಜಮಹರಾಯನ ಚರಿತ್ರೆ .djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vvvvvvvvvv\/\• • • - prAvvvvva (೭) ಭೋಜ ಚರಿತ್ರೆ. ೪ ನೇಯುತ್ತೇನೆ. ಮನೆಬಿಟ್ಟು ಹೋಗೆಂದರೆ ಹೊರಟುಹೋಗುತ್ತೇನೆಂಬ ದಾಗಿ ಹೇಳಿದನು, ಗ| ತತರಾಜಾ ಕಾರವಾದೆನವದಂತಂಕುವಿಂದವಾಹ ಅರಿತಾತೇ ಪದಸಂಖ್ಯೆಃ ಕವಿತಾವಧುರಂಚಶೋಭನಂ ಪರಂತುಕವಿತ್ವ೦ವಿ ಚಾರವಕ್ಕಮಿತಿ ತತಃಕುಸಿತಕುವಿಂದವ ಇಹ ದೇವತಾಂತ ರಂಭಾತಿಕಿಂತುನನವಾಮಿರಾಜಧರ್ವಃ ಪೃಥಕ್‌ಪಿದ್ದದ್ದರ್ವಾದಿತಿ | ರಾಜಾಸಾಹ ಅಚೇದುತ್ತರಂ ಬ್ರಹೀದೇವ ಕಾಳಿದಾಸಾದೃತೇ ಈಕವಿಂನವನ್ನೇಕೋತೇಸಭಾಯಾಂ ಕಾಳಿದ ಸಾದೃತೇ ಕವಿ ತಾತತ್ನವಿದ್ದಿರ್ದ್ಯಾ || ತಾ|| ಬಳಿಕ ರಾಯನು ಕುವಿಂದನು ಜಂಭದಿಂದ ಹೇಳಿದ್ದನ್ನು ಕೇಳಿ ಕುವಿಂದನೇ ನೀನು ಹೇಳಿದ ಕವಿತವು ಲಲಿತವಾಗಿದೆ ಸವಿತಾವಾ ಧುರವೂ ಚನ್ನಾಗಿಯೇ ಇರುವುದು ಆದರೆ ಕಪಿತ್ರವನ್ನು ವಿಚಾರಮಾಡಿ ಹೇಳಬೇಕಾಗಿದೆ ಎನ್ನಲಾಗಿ ಕುದನು ಕೋಪಿಸಿಕೊಂಡು ಎಲೆ: ಧೋರೆಲೇ ಹಾಗೆ ಹೇಳಲೂಕೂಡ ಕಾರಣವುಂಟು ಆದರೆ ಆ ಕಾರಣವನ್ನು ಹೇಳಲಾರೆ ರಾಜಧರ್ಮವುಬೇರೆ ವ್ಯಾಡಿತೃಧರ್ಮವೇ ಡೇರೆ ಎಂದು ಹೇಳಲಾಗಿ ಧೋ ರೆಯು ಉತ್ತರ ಕೇಳೆಂದನು. ಆಗ ಕ ವಿಂದನು ಇನ್ನು ಸಭೆಯಲ್ಲಿ ಕಾಳಿ ದಾಸನು ಹರಾಗಿ ಕವಿತೃದ ನರ್ವವನ್ನು ತಿಳಿದವರಿಬ್ಬರಿಲ್ಲವು ಎಂದನು. ಶw ಯಾರತವೈಭವಂ ಗುರುಕೃಪಾ ಪಿಯಸನಾಕೋ | ದೃಪ ತಲ್ಲಭಂಕವಿನ್ಯವನಹತಃ ಪಾಠಪ್ರತಿಸ್ವಾಜಸಾ || ಕಾಸಾರೆದಿವಸವಸನ್ನು ಪಿಪಯಃ ಪೂರಂಪರಪಂಕಿಲಂ || ಕುರ್ವಾಣಕಿ ಕಮಲಾಕರಸ್ಥಲಭತೇಕಿಂಸೌರಭಸೈರಿಭಃ || ತಾ|| ಗುರುಕೃಪಾ ಕಟಾಕ್ಷದಿಂದುಂಟಾಗುವ ವಿದ್ಯೆಯ ಆನಂದವು ಕವಿಗೆ ಮಾತ್ರವೇ ಉಂಟಾಗುತ್ತದೆ. ಹೇಗಂದರೆ ಎಮ್ಮೆಗೌಣವು ಹಗ ಲೆಲ್ಲಾ ಸರೋವರದಲ್ಲಿದ್ದರೂ ಆ ನೀರನ್ನು ಕದಡಿ ಕೆಸರುಮಾಡಿ ಕೆಡಸೀತೇ ಹೊರತು ಅದರಲ್ಲಿನ ಕಾಳಗಳ ಇಂಪಾದ ಸುಗಂಧವನ್ನು ಗ್ರಹಿಸಲಾರದಂತೆ. ಶ್ಲೋ! ಅಯುಮೇನಾಗು ಭೂ ವಿಶದಪದದಶ್ಚ ಮಧುರಃ | ಸ್ಟುರದ್ಭಂಧೋವಂಧ್ಯ ವಹೃವಿಕೃತಾರ್ಥಕ ವಿಹೃದಿ ಕಟಾಕ್ಷವಾಮಾfದರ ದಾತನೇತ್ರಾಂತಗಳಿತಃ |