ಪುಟ:ಭೋಜಮಹರಾಯನ ಚರಿತ್ರೆ .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwvvvvvvvvvv WvAMtvM ಭೋಜ ಚರಿತ್ರೆ. ೫೧ ಣನು ರಾಯನಿಂದ ಬಹಳವಾಗಿ ಮಲ್ಪಟ್ಟರೂ ಪೂರ್ವ ಕರ್ಮವರಿಜಾಕ ದಿಂದ ದರಿದ್ರನನ್ನೇ ಅನುಭವಿಸುತ್ತಿದ್ದನು. ಗ!! ಏವಸ್ತಿ ತನ್ನ ಪತಿ ಕದಾಚಿಐತಾವೇಕಾಕೀ ಪ್ರಚ್ಛನ್ನ ವೇಸಸ್ತನು ರೇಚರ” ಬಾಣಗೃಹಮೇತ್ಯಾತಿತ ತದಾನಿಶೀಥಬಾದಾರಿದ್ರಾ ಕಲಿತಯಾಕಾಂತಾವಕ್ತಿ, ದೇವಿರಾಜಾಕಿಯಾರಂ ಮವನುನೋ ರಥನುಪೂರಯತ್‌ ಅವಾಹಿಸುವುರ್ಥಿ ದದಾತ್ಮವೆಂಪರಂತು ನಿರಂತರಾರ್ಥನಾರಸೆ ಮೂರ್ಖಸ್ತಾಪಿಜಿಹ್ವಾಜಡೀ ಭವತಿ ಕ್ಯಾ ನಹೂರಾರ್ಥ ಸುರೇನಸ್ಥಿತಃ || ತಾ ಹೀಗಿರಲಾಗಿ ಒಂದು ದಿನ ದೊರೆಯು ವೇಷಧಾರಿಯಾಗಿ ಒ ನೇ ಪಟ್ಟಣದಲ್ಲಿ ತಿರುಗುತ್ತಾ ಬಾಣನ ಮನೆಯ ಹತ್ತಿರ ನಿಂತಿರಲು, ಬಾಣನು ಅರ್ಧರಾತ್ರಿಯಲ್ಲಿ ಬಡತನ ದುಃಖದಿಂದ ಹೆಂಡತಿಯೊಡನೆ ಹೇಳು ತಿದ್ದುದೇನಂದರೆ, ಎಲ್‌ ಕಾಂತೆಯೇ ದೊರೆಯು ಎಷ್ಟೋಸಲ ನನಿಗೆ ಸಹಾಯಮಾಡಿರುವನು. ಇನ್ನೂ ಕೇಳಿದಾಗ ಕೊಟ್ಟೇಕೊಡುತ್ತಾನೆ. ಆದರೆ ಬಾರಿಬಾರಿಗೂ ಎಂಥಾ ಮೂಾರದಾದ್ರೂ ಕೇಳುವುದಕ್ಕೆ ಹಿಂಜರಿ ಯಾರರು ? ಎಂದು ಹೇಳಿಟ್ಟು ಸುಮ್ಮನಾದನು.. ಶ್ಲೋ|| ಹರಹರಸು ತಹಸರುಷಕಪಾಲ ಹಲವತ್ತು ಯಾಚನಾವಚಸೋ8 + ಏಕೈನತವರಸಜ್ಞಾತ ದುಭಯರಸತಾರತಮ್ಮಾ | ತಾ|| ಪುರಹರನಾದ, ಜಗದೊಡೆಯನಾದ, ಹರನೇ ಕ್ರೂರವಾದ ವಿಷ, ಮತ್ತು, ಬೇಡುವಿಕೆ, ಇವುಗಳಿಗಿರುವ ವ್ಯತ್ಯಾಸವನ್ನು ತಿಳಿದಿರುವುದು, ನಿನ್ನ ನಾಲಿಗೆಯೊಂದೇಂದು ಅಂದರೆ ವಿಷವೂ, ಯಾಚನೆಯ ಸಮಾನವು. ದೇವೀ ಶೌಳಿ ದಾರಿದ್ರ ಸ್ಥಪರಾರಿ ಯಾಚಾ ನದ್ರವಿಣಪ್ರತಾಃ | ಅವಿಕಾಸೀನವಾದ್ಯಂಭುಃ ತಥಾಪಿಸಿದರಮೇಶ್ವರಃ | ತಾ! ದರಿದ್ರಕ್ಕೆ ಬೇಡುವಿಕೆಯ ಲಕ್ಷಣವು, ಹಣವಿಲ್ಲದೇ ಇರುವ ದು ಫುಶಿವನು ಲಂಗೋಟಿಯನ್ನಿಟ್ಟುಕೊಂಡಿದ್ದರೂ ಪರಮೇಶ್ವರನೆಂದೆ ಸಿಕೊಂಡಿರುವನು. ಶೌ|| ಸೇವಾಸುಬಾನಾವಸನು ಧನಾಸಾಂಯಾಚ್ಚಾಗುಣಾಕೃನೃಪಃ ಪ್ರಜಾನಾ ! ಪ್ರಣಶೀಲಕ್ಷ್ಮಸುತಃಕುಲಾನಾಂ ವಲಾವತಃ ಕನಃಕುಠಾರಃ | ತಾ|| ಸೌಖ್ಯಗಳಿಗೆ ಸೇವೆಯ, ದ್ರವ್ಯಗಳಗೆ ಆಸನವೂ, ಗುಳಿಗೆ