ಪುಟ:ಭೋಜಮಹರಾಯನ ಚರಿತ್ರೆ .djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••• ಭೋಜ ಚರಿತೆ). ೫೩ ರಿಸುವೆನೆಂಬಡಾಗಿ ಹೊರಟುಹೋದನು. ಶೌ|| ಕೃತೊರ್ನಚವಾಗೀಚ ವೃದನೀತಂನಪದಂ || ಹೈರಾತ್ಮಸದೃಶೋನಾರ್ಥಿಕಿಂತೈಕಾವೈರ್ಬಲೈರ್ಧನೈಃ | ತಮ್ || ಯಾವ ಕಾವ್ಯಗಳಿಂದ ಚನ್ನಾಗಿ ಮಾತನಾಡುವ ಶಕ್ತಿಯ ಟಾಗು ವದಿಲ್ಲವೋ ಯಾವ ಸೈನ್ಯಗಳಿಂದ ಶತೃಸ್ಥಾನವನ್ನು ಬಿಡುಗಡೆಯಾಗಲಾರ ದೊ ಯಾವ ದ್ರವ್ಯದಿಂದ ಯಾಚಕನು ತನ್ನಂತೆ ಆಗುವದಿಲ್ಲವೋ ಅಂಥವುಗ ಆದ್ರೂ ಪ್ರಯೋಜನವಿಲ್ಲವು. ಗ! ಏವಂ ಸುರೇದರಿಭ್ರಮವಾಣೆ ರಾಜನಿವರ್ತಚೋರದಯಂ ಗಚ್ಚ ತಿ ತಕಃ ದಾಹ | ತಾ! ಹೀಗೆ ಅಂದುಕೊಂಡು ಪಟ್ಟಣದಲ್ಲಿ ಬರುತ್ತಿರಲು ದಾರಿಯಲ್ಲಿ ಆ ಬೃರು ಕಳ್ಳರಿದ್ದರು, ಅವರಲ್ಲಿ ಒಬ್ಬನು ಹೇಳಿದನು. ಗ|| ಶಕುಂತ ಸಖೆಸ್ತಾರಾಂಧಕಾರೇ ವಿತಪಿ : ಗತ್ಯಂಜನ ವಶಾತ್ಸರ್ವಂ ಪರಮಾಣುವಯವ ವಸುಸರ್ವತ್ರಪಶ್ಯಾಮಿ ಪರಂತುಸಂಭಾರಗ್ಯ ಹಾತ್ ಕನಕಜಾತವುಪಿನನಸುಖಾಯತಿ || ಎಲ್ಯ ಸ್ನೇಹಿತನೇ ಕಗ್ಗತ್ತಲೆಯು ಜಗತ್ತನ್ನು ವ್ಯಾಪಿಸಿದ್ದಾಗ ನನ್ನ ಕ್ಲಿರುವ ಸಿದ್ದಾಂಜನದ ಸಮರ್ಥದಿಂದ ಎಲ್ಲೆಲ್ಲಿದ್ದ ಹಣವನ್ನೂ ನೋಡುತ್ತಿ ರುವೆನು, ಆದ್ದರಿಂದ ಅರಮನೆಯಲ್ಲಿರುವದ್ರವ್ಯವು ನನಗೇನ ಲಕ್ಷ್ಯವಿಲ್ಲವು ಗ! ಪ್ರೀತಿ ಮರಾಳೊನಾನುಚೆರ ಆಹ || ತಾ|| ಆರಡನೆಯವನಾದ ಮುರಾಳನೆಂಬ ಕಳ್ಳನು ಹೇಳುತ್ತಾನೆ, ಗ|| ಆಹ್ನತ ಸಂಭಾರಿಹಾತ್ಕನಕ ಜಾತವುಪಿ ನಹಿತಮಿತಿ ಕಸದೇ ತೋರುಚ್ಯತ ಇತಿತತಃ. ಯೆಲ್ಲಾ ಸ್ನೇಹಿತನೇ ಅರಮನೆಯಿಂದ ತಂದ ಸುವರ್ಣವನ್ನು ಯಾರ ಕಾರಣದಿಂದ ಧೂಷಿಸುತ್ತಿದೆ, ಗti ಶಕುಂತವಾಹ ಸರ್ವನಗರರಕ್ಷಕಾಃ ಪಂಭ್ರಮ ತೊರರ್ವೋಪಿ ಜಾಗರಿಷ್ಯತಿವಿನಾಂಛೇರಿಪಟಹಾದೀನಾಂ ನಿನಾರ್ದೆ ನತಸಾವಾಹ್ನ ತವಿಭದಸ್ಸನ್ನಭಾಗಗತಂಧನವಾದಾಯಶೀಘ್ರವೇ ಗತವಿತ್ರಿ ತಾ|| ಶಕುಂತನು ಹೇಳುತ್ತಾನೆ. ಎಲ್ಲೆಲ್ಲಿಯ ಪೋಲೀಸಿನವರು ಸುತ್ತುತ್ತಿರುವರು. ಎಲ್ಲರೂ ಎಚ್ಚರಿಕೆಯಾಗಿದ್ದಾರೆ ಆದ್ದಗಿಂದ ಕಲ್ಲಿರುವ