ಪುಟ:ಭೋಜಮಹರಾಯನ ಚರಿತ್ರೆ .djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

() . ಭೋಜ ಚರಿತ್ರೆ, + ೧೨:೦೭, ೬ ಮಾರ್ಚ್ ೨೦೧೮ (UTC) M ತಾ|| ದೊರೆಯು ಅದನ್ನೆಲ್ಲವೂ ಕೇಳಿ ಅವರ ಹತ್ತಿರಕ್ಕೆ ಬಂದು ನನ್ನನ್ನು ಹಾಗೆ ಹೇಳಬೇಡವೆಂದು ತನ್ನ ಶರೀರದ ಮೇಲಿದ್ದ ಒಡವೆ ಗಳನ್ನೆಲ್ಲಾ ತೆಗದುಕೊಟ್ಟು ಮನೆಗೆ ಬಂದನು. ಬಳಿಕ ಒಂದುದಿನ ಸಭೆ ಯಲ್ಲಿ ಕಾಳಿದಾಸನನ್ನು ಕುರಿತು ಹೇಳುತ್ತಾನೆ. ಪ್ರೊ|| ಕವೀನಾಂವಾನಸಂನ್ನಿತರ ಪ್ರತಿಬಾಂಭಸಾತತಃಕವಿರಾಹ | ಯತ್ನಪರ್ಯಾಸೀನ ಭುವನಾ ನಿಚತುರ್ದಶ ! - ತಾ|| ಕವಿಕಳ ಹೊಸಹೊಸದಾಗಿ ಹುಟ್ಟುತ್ತಿರುವ ಬುದ್ದಿಯಿಂದ ಹದಿನಾಲ್ಕು ಲೋಕಗಳನ್ನೂ ಕೂಡ ಹಡಗಿನಿಂದ ಸಮುದ್ರಗಳನ್ನು ದಾಟು ನಂತ ದಾಟುತ್ತಾರೆ ಅಂವಾ ಕವಿಗಳ ಬುದ್ದಿಗೆ ನಮಸ್ಕಾರವು. ಗ|| ತರಾಜಾಪ್ರಕರಣಕ್ಕೆ ಫಲಕ್ಷಂದದೌ | ತಾ|| ಬಳಿಕ ಧೆರೆಯು ಪ್ರತಿ ಅಕ್ಷರಕ ಮುತ್ತುಗಳನ್ನು ಲಕ್ಷ ಪ್ರಕಾರವಾಗಿ ಕೊಟ್ಟನು. ಗಃ ತತಃಪ್ರವಿಶತಿದ್ಯಾರವಾಲ೬ | ದೇ ಕೊಪಿಕ್‌ನಾವಶೇಸೋವಿರ್ದ್ಯಾ ದಾರಿತಿತೀತಿ | ರಾಜಾಪ್ರವೇಶರ್ಯತತಪ್ರವೇಶಿತಃ | ತಾ|| ಬಳಿಕದ್ವಾರಪಾಲಕನು ಬಂದು ಮಹಾಸ್ವಾಮಿ ಕೌಪೀನಧಾರಿ ಯಾದ ವಿದ್ವಾಂಸನು ಬಾಗಿಲಲ್ಲಿರುಸನೆನಲು ಕರೆದುಕೊಂಡು ಬರುವಂತೆ ಅಪ್ಪನ ಮಾಡಿದನು, ಗ|| ಕವಿರಾಗ (ಸೀತುಕ್ಕಾನು ಏಪೋಸವಿಸ್ತಾಹ | - ತಾ| ಬಳಕ ಕವಿಯ ಸಭೆಗೆ ಬಂದು ಮಂಗಳವಾಗಲೆಂದು ಹೇಳಿ ಕತ ಹೇಳಿದನು. ಶೆ ಇರನಿವಸತಿವರಸ್ಟ್ಖರೊ೦ಭೂಧರಾಣಾಂಇಹಹಿ 1 ನಿಹಿತಭಾರಾ ಸಗಾಸ್ಸ ವಜೈನ | ಇದಮುತುವನಂತಂಭೂತಂ ಭೂರಿಭೂ ತೋರೈನಧರಣಸಮರ್ಥ೦ಸ್ಥಾನಮಸ್ಕವಿಧಾನ೦ || ಗ!! ರಾಜಾ|| ಮಹಾಕವೇಕಿಂತೇನಾವು ಅಭಿಧ ಕವಿನಾಯಗ್ರಹಣಂ ನೋಡಿತಂಪಂಡಿತಾನಾಂ ತಥಾಸಿವದಾಯದಿಜಾನಾನಿ! | - ತಾ|| ಎಲ್ಲಾ ಬೆಟ್ಟಗಳಿಗೂ ನಡೆಯನಾದ ಮೇರು ಪರ್ವತವು ಈ ಭೂಮಿಯಮೇಲೆಯೇ ಇರುತ್ತೆ. ಸಪ್ತಸಮುದ್ರಗಳ ಭಾರವನ್ನ ಈ ಭೂ ಮಿಯೇ ಹೊತ್ತಿರುವುದು ಇದಕ್ಕೆ ಸಾವವು ಮತ್ತೊಂದಿಲ್ಲ. ಅಲ್ಲದೆ ಇದೇ ಸಕಲ ಪ್ರಾಣಿಗಳ ಹೊತ್ತುಕೊಂಡಿರುವುದು. ನಮ್ಮಂಥರ್ವಗೂ