ಪುಟ:ಭೋಜಮಹರಾಯನ ಚರಿತ್ರೆ .djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#V "ಭೋಜ ಚರಿತ್ರೆ, tw•••••••••••••••••• • ದೇ ಸ್ಥಳವಾಗಿಧೆ ಎಂದು ಕೂತುಕೊಳ್ಳಲು ದೊರೆಯು ಎಲ್‌ ಕವಿಗಳೇ ನಿನ್ನ ಹೆಸರೇನೆನ್ನುಲಾಗಿ ಕವಿಯು ಅಯಾ ದೊರೆಯೇ ನನ್ನ ಹೆಸರನ್ನು ನಿಮ್ಮ ಥವರು ಹೇಳಬಾರದು, ಆದರೆ ನೀನು ತಿಳಿದುಕೊಳ್ಳುವುದಾದರೆ ಹೇಳುವೆನೆಂದನು. ಚೊ ನಹಿಸ್ಕನಂಧಯಾಬುದ್ದಿ ಗಂಭೀರಂಗಹತ್ವಚಃ | ತಲಂತೋಯನಿಧೋದ್ರಬ್ಬುಲಿ ಯಬ್ಬರಸಿನವೈಣವೀ | ತಾ|| ಸಾಧಾರಣವಾದ ಬುದ್ದಿಯು ಗಂಭೀರವಾದ ಮಾತುಗಳನ್ನು ತಿಳಿದುಕೊಳ್ಳಲಾರದು, ಹಾಗಂದರೆ, ಸಮುದ್ರದ ಆಳವನ್ನು ನೋಡಲು ತಕ್ಕೆ ಬಿದುರು ಸಿಕ್ಕದಂತೆ ಕಿ. ಗ! ದೇವಾ ಕರ್ಣಯ || ಶ್ಲೋ|| ಚೌುತಾವಿದೊರ್ಲೆ ಖಾಲರತಿಕ ಉಪಭಗ್ನಂಚವಯಂ | ಸಮ-ಚಕ್ರೀಕೃಷಹ ಸಿಮುಖನೈತನಯಣ || ಅಪೋಚದಂದಶೈತ್ಯವತುಗಿರಿಶಕ್ಕಾಚಗಿರಿಜಾ | ಸಚಕ್ರೀಡಾಚಲದೊ(ದಶನಕಿ ರಣಾಪೂರಿತತನುಃ || ತಾ|| ಎಲೈ ಧೋರದೇ ಕೇಳು ಶಿವಪಾರ್ವತಿಯರ ರತಿಕಾಲಲ್ಲಿ ಶಿವನ ತಲೆಯಿಂದ ಜಾರಿಬಿದ್ದ ಅರ್ಧಚಂದ್ರನನ ಪಾರ್ವತಿಯು 3 ವೆದು ಹದ ಬಳೆಯನ್ನೂ ಜೋಡಿಸಿ ಚಕ್ರದಂತೆ ಮಾಡಿ ಶಿವನಿಗೆ ತೋರಿಸಿ ನಗು ತಿರಲು ಹಲ್ಲುಗಳ ಕಾಂತಿಯಿಂದ ತುಂಬಿರುವ ಆಕ್ರೀಡಾಚಂದ್ರನ ಶಿವನ ಪಾರ್ವತಿಯ ನಿನ್ನನ್ನು ಕಾಪಾಡಲಿ. ಕಾಳಿದಾಸ ಸಭೆಕ್ರೀಡಾಚಂದ್ರ ಚರಾಸ್ಫೋಸಿ ಕಥಾದೃಶೀತೇದಶಾ | ಮಂಡಲೇಮಂಡಲೇವಿರಾಜ ತೃವಿರಾಜನಿಬಹುಧನವತಿ | ತಾ|| ಕಾಳಿದಾಸನು ಸ್ನೇಹಿತನಾದ ಕ್ರೀಡಾಚಂದ್ರನ ಪ್ರತಿಮಂಡಲದಲ್ಲಿ `ಧನವಂತನಾದ ರಾಜನು ರಾರಾಜಿಸುತ್ತಿರುವಲ್ಲಿ ನಿನಗೇನು ಈ ಅವಸ್ಥೆ, ಕ್ರೀಡಾಚಂದ್ರ! ಶ್ಲೋ( ಧನಿನೊಬೈದಾನವಿಭನಾಗಣ್ಣಂಧುರಿದುಹಾದರಿ ದಾಣಾಂ | ಹಂತಿನಯತಪಿಪಾಸಾವತಸ್ಸನ್ನು ದೊನರುರೇವ | ತಾ|| ದಾನಮಾಡದೆ ಇರುವವರು ಹಣವಂತರಾದರೂ ಅವರನ್ನು ಬ ಜನರ ಮನ್ನಿಸಲಾರದು. ಸಮುದ್ರದಲ್ಲಿ ಎಷ್ಟು ನೀರಿದ್ದರೂ ಬಾಯಾರಿಕೆ ದುನ ಹ: ಗಲಾಡಿಸದೆ ಇರುವದರಿಂದ ಮರುಭೂಮಿಯಂತಯೇ.