ಪುಟ:ಭೋಜಮಹರಾಯನ ಚರಿತ್ರೆ .djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಭೋಜ ಚರಿತೆ. why \/\/\/vvvvvv/sh/\/\/\/\vvvvvv \ ಪಂಥಾನಖಲುಗಣಿಕಾನಾಮುನಿಸಯ: || ತಾ| ಆಲಿತಪದಗಳ ಪ್ರಯೋಗದಿಂದ ಚನಾಗಿರುವ ಗುಣರಿಗೆ ಲಲಿತವಾಗಿರುವ ಕವಿಗಳ ಮಾರ್ಗದಲ್ಲಿ ವಿದ್ಯಾ ಸರಿಗೆ ಅವಕಾಶ ಒದ್ದೆ ಇದೆ, ಇತರರಿಗೆ ಇರುವದಿಲ್ಲವು ಹೇಗೆಂದರೆ, ಸ್ವಲ್ಪ ಕ್ರೀಡಾಸೂಚಕವಾದ ಕುಲ ೩ ದ ಕಡೆಗಣ್ಣಿನ ನೋಟದ ಮಾರ್ಗವು ಸೂಳೆಯರಿಗೆ ಬರುವ ದೇನು ಬರಲಾರದು. ಗ|| ರಜಾಕೀಸಾಚಂದ್ರಾಯ ವಿಂಶತಿಗತೀಂದ್ರ್ರಾಗ್ರಾಮ ಪಂಚ - ಕಂಚದದೌ ॥ ತಾ!! ರಾಯನು ಆ ಕ್ರೀಪಾಚಂದ್ರನಿಗೆ ಇಪ್ಪತ್ತು ಆನೆಗಳನ್ನು ಇದು ಗ್ರಾಮಗಳನ್ನೂ ಕೊಟ್ಟನು. ಗ!! ತತೂರಾಜಾನಂಕವಿಸಾತಿ | ಪ್ರೊ!! ಕಂಕಣನನದ ತಿಲಕಂಕರವಲ್ಲವೇ ! - ಅರೋಭೂಷಣವೈಚಿತ್ರ. ಭೋಜಪ್ರತ್ಯರ್ಥಿಸಿತಾಂ || | ತಾ|| ಬಳಿಕ ರಾಜನನ್ನು ವರ್ಣಿಸುತ್ತಾನೆ. ಎಲೈ ಭೋಜರಾ ಯನೇ ನಿನ್ನ ಶತ್ರು ಸ್ತ್ರೀಯರಿಗೆ ಕಣ್ಣುಗಳಲ್ಲಿ ಕಂಕಣವೂ ಕಣ್ಣೀರೂ ಕೈಗಳಲ್ಲಿ ತಿಲಕವೂ ಎಳ್ಳುನೀರೂ ಇರುತ್ತದೆ, ಇದು ಆಶ್ಚವು.

  • ಗಗಿ ತುರಾಜಾ ಪುನರ್ಲಕ್ಷಂದದಾ ||

- ತಾ||ದೊರೆಯು ಸಂತೋಷಪಟ್ಟು, ತಿರಿಗೂ ಒಂದು ಲಕ್ಷ ಕೊಟ್ಟನು. ಗ|| ತತಃಕದಾಚಿಕೊಪಿ ಜರಾಜೀರ್ಣಾಂಗಸಂಧಿಃ ಪಂಡಿತೋರಾಮೇಶ್ವರ ನಾನಾಸಭಾಮಭಗತ್ || ಆಮೇಲೊಂದುದಿನ ಒಬ್ಬ ಮುದುಕನಾದ ರಾಮೇಶ್ವರನೆಂಬ ಪಂಡಿ ತನು ಸಭೆಗೆ ಬಂದನು. ಸಚಾ...ಅವನು ಹೇಳುತ್ತಾನೆ. ಶ್ಲೋ| ಪಂಚಾನನನ್ನೆ ಸುಕವೇರ್ಗಜಾಂ ಸೈದಕ್ರಿಯಾ | ಕಾರಣಾ ಜಾಯತೇಕ್ಕಾವಿ ಸನ್ನಿವೇದವಾಸಿನಃ || - ತಾ|| ಸಿಂಹಕ್ಕೆ ಆನೆ ಮಾಂಸಗಳಿಂದಲೂ ಒಳ್ಳೆ ಕವಿಗೆ ರಾಜನ ಹಣ ದಿಂದಲೂ ತೃಪ್ತಿಯಾದೀತೇ ಹೊರತು, ಇಲ್ಲದಿದ್ದರೆ ಉಪವಾಸವಿದ್ದಂತೆ ಆಗುತ್ತದೆ. ಪ್ರೊ| ವಾಹನಾಂ ಪಂಡಿತಾನಾಂಚ ಪರೇದಾನವರೋಜನಃ | ಕವೀಂದ್ರಾಣಾಂ ಗಜೇಂದ್ರಾಣಾಂ ಗ್ರಾಹಕೊನೃಪತಿಪರಃ | ಬ