ಪುಟ:ಭೋಜಮಹರಾಯನ ಚರಿತ್ರೆ .djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ••••••••••ಗಿಲn »**

ಭೋಜ ಚರಿತೆ. ತಾ! ಸಾಧಾರಣರು ಕುದುರೆ ಮೊದಲಾದ ವಾಹನಗಳನ್ನೂ ಪಂಡಿತ ರನ್ನೂ ಗ್ರಹಿಸುವರು. ರಾಜರು ಕವೀದ್ರರನ್ನೂ ಗಜೇಂದ್ರಗಳನ್ನೂ ಗ್ರ ಹಿಸುವರು. ಏವbit. !! ಸುರ್ವಹಚ್ಚಬೇಲೆ ಶೋಭಾಸ್ಕಾರಯೋ | ಏತಾಂ ವರಾವಣದಾನೇನ ರಾದಂತೇರಾಜವಂದನಾಃ || ತಾ|| ಚಿನ್ನದ ಮೊಡವೆಗಳಿಂದಲೂ ಒಳ್ಳೆ ಶಿಲೆಗಳಿಂದಲೂ ಸೂಳೆಯ ರು ಪ್ರಕಾಶಿಸುತ್ತಾರೆ ರಾಜಪುತ್ರರಾದರೋ ಶೌರವಿಂದಲೂ ಔದಾಸ್ಯದಿಂದಲೂ ಪ್ರಕಾನಿಸುವರು. ಗಃ ಇತ್ಯಾಕರ್ಣರಾಜಾ ರಾಮೇರವಂಡಿತಾಯ # ಸರ್ವಾಭರಣಾನುಲಕ್ಷಯಂ ಪ್ರಾಯಚ್ಛತ6 || ತಾ!! ಹೀಗೆಂದುದನ್ನು ಕೇಳಿ ದೊರೆಯು ರಾಮೇಶ್ವರ ಪಂಡಿತನಿಗೆ ಎಲ್ಲಾ ಒಡವೆಗಳನ್ನೂ ಕೊಟ್ಟು ಎರಡು ಲಕ್ಷೆಗಳನ್ನೂ ಕೊಟ್ಟನು. ಸೌತಿಕ ವಿಃ || | ಛ ದಕ್ಕೀರ್ತಿ ಕಾಂತಾಯ8ನಭಃ ಫಾಲಸ್ಕೃತ) ನಭಕ್ಕೆ ಕಸೂತಿಕೆಂರಾರ್ಜ ಗುಣಾಕರವಿರಾಜತೇ| ತಾ!! ಎಲಾ ಸುಗುಣಾಶ್ರಯನಾದ ಭೋದರಾಯನೆ ನಿನ್ನ ಕೀರಿ ಯಂಬ ತರುಣಿಗೆ ಆಕಾಶವು ಕಸ್ತೂರೀ ಚಿಟ್ಟನಂತಿರುವುದು. ಶ್ಲೋ|| ಬುಧಾಗ್ರೆನಗುಣಾಣಬಯಾತ್ರ ಸಾಧುವೇಯತಃಸ್ವಯಂ | ಮೂರ್ವಾಗೋಪಿಚನಬೂಯಾಕ ಬುಧಃಪೊಕ್ಕಾನವೇತಿಸ8 # ತಾ!! ಅಂದರೆ ತಿಳದವರೆದುರಿಗೂ ತಿಳಿಯದ ಮೂರ್ಖರೆದುರಿಗೂ ಗುಣ ಗಳನ್ನು ಹೇಳಬೇಕಾಗಬಲ್ಲವು. ಯಾಕಂದರೆ ತಿಳದವನು ಹೇಳದಿದ್ದರೂ ತಾನೇ ತಿಳಿದುಕೊಳ್ಳುವನು. ಮರ್ಖನಿಗೆ ಹೇಳಿದರೂ ಪ್ರಯೋಜನ ವಿಲ್ಲವು. ರಾಮೇಶ್ರಕವಿ!! ಖ್ಯಾತಿಂಗಮರುತಿ ಸುಜನಸ್ಸುಕರ್ವಿ ದಧಾತಿಕೇವಲ ಕಾವ್ಯಂ | ಸುದ್ದತಿಕವಲುಲಭೋಲ ಕ್ಷೇತುವೆ ರ್ನಿ ಯೋಜಯತೀ | ತಾ|| ಒಳ್ಳೆ ಕಪಿಯು ಕಾವ್ಯವನ್ನು ಮಾತ್ರ ಮಾಡುತ್ತಾನೆ ಆದನ್ನು ಪ್ರಸಿದ್ದಪಡಿಸತಕ್ಕವನು ಸತ್ಪುರುಷನು. ಹೇಗೆಂದರೆ ಕಮಲ ಹುಟ್ಟುವುದಕ್ಕೆ ನೀರೇ ಆಧಾರವಾದರೂ ಸೂರೈನ ವಿನಹಾಅದಕ್ಕೆ ಕಾಂತಿಯುಂಟಾಗಲಾರದು, ಗ ತತಸ್ತು ಪ್ರೊ ರಾಜಾ ಪ್ರತ್ಯಕ್ಷರ ಲಕ್ಷಂದದೌ |