ಪುಟ:ಭೋಜಮಹರಾಯನ ಚರಿತ್ರೆ .djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಭೋಜ ಚರಿತೆ. \/\\\/\\ ತಾಳ ಬಳಿಕ ರಾಜನೂಕೂಡ ದುಃಖವುಳ್ಳವನಾಗಿದ್ದನು. ಬಳಿಕ ಧೋರೆಯ ದುಃಖಕ್ಕೆ ಕಾರಣವೇನೆಂದು ಹೆಂಡತಿಯಾದ ಲೀಲಾವತಿಯು ಕೇಳ ಲಾಗಿ ರಾಜನು ರಹಸ್ಯವಾಗಿ ಆಕೆಗೆ ಯೆಲ್ಲಾ ಸಂಗತಿಯನ್ನೂ ತಿಳಿಸಿದನು. ಆಕೆಯು ರಾಜನಿಂದ ಸಂಗತಿಯನ್ನು ಕೇಳಿ ಎಕ್ಕೆ ಪ್ರಾಣನಾಥನೆ ತನಗೆ ತಿಳಿಯದಿರುವದಿಲ್ಲವು. !! ಸ್ನೇಹೊಹಿನರಮಪಟತೊನಂ ಸಂಜಾತವಿಘಟತಸ್ನೇಹಃ | - ಹೃತನಯನೇಹಿವಿನಾದೀ ಭವತಿಸಖರಿ ಜಾತ್ರಂಧ8 || ತಾ! ಸ್ನೇಹ ಉಂಟಾಗಿ ವ್ಯಾ* ಬರುವದಕ್ಕಿಂತಲೂ ಸ್ನೇಹವೇ ಆಗ ದಿರುವುದು ಒಳ್ಳೆಯದು. ಇದ್ದ ಕಣ್ಣು ಹೋಗುವದಕ್ಕಿಂತಲೂ ಕಣ್ಣೆ ಇಲ್ಲದಿರುವುದು ಒಳ್ಳೆದು, ಗ|| ಪರಂತುಕಾಳಿದಾಸಃ ಕೋ ಭಾರತ್ಯಾ ಆವತಾರಾತತ್ಸರ ಭಾವೇನ ಸಮ್ಮಾನನಂತಿದ್ದ.| ತಾ ಮತ್ತು ಕಾಳಿದಾಸನು ಸಸ್ಪತಿಯ ಪುರನಾವತಾರವೆನ್ನಬ ಕುದು ಆದ್ದರಿಂದ ಎಲ್ಲರಿಗಿಂತ ಹೆಚ್ಚಾಗಿ ಆತನನ್ನು ಕಾಣಬೇಕೆಂದಳು. ಶೆ ದೋಷಾಕಪಿಕುಟಿ ಪಿಕಳಂಕಿತೋಪಿವಿತಾವಸಾನಸಮಯ ಮಹಿತೆಚ್ಯೊ | ಚಂದ್ರಶಿತಧಾಮಿಹರವಲ್ಲಭತಾಮುತೈತಿ ನೈನಾ ತೆನುನುಹತಾಂ ಗುಣದೋಷಚಿಂತಾ || ತಾ|| ದೊನಾಕನಾದರೂ, ಕುಟಿಲವಾದರೂ, ಕಳಂಕವುಳ್ಳವನಾದ ರೂ, ಮಿತ್ರನ ಅವಸಾನದಲ್ಲಿ ತಾನು ಉದಯಿಸುವನಾದರೂ, ಚಂದ್ರನನ್ನು ಶಿವನು ತಲೆಯ ಮೇಲೆ ಹೊತ್ತುಕೊಂಡಿರುವನು ಅದರಿಂದ ದೊಡ್ಡವರು ತಮ್ಮ ಆಶ್ರಿತರಲ್ಲಿ ಗುಣದೋಷಗಳನ್ನೆಣಿಸಲಾರರು. ಗ। ರಾಜಾವಿಸಿಯೇ ಸರವತತೃತವವೇತ್ಯಗೀಕೃತ್ಯಶಃ ಕಾಳಿ ದಸಂಖ್ಯಾತರೇನ ಸಂತೋಸಯಿದ್ಯಾವಿ ಇತ್ಯವೊಟಿತ ! ತಾ|| ಬಳಿಕರಾಜನು ಎಲ್ಲಿ ಪ್ರಿಯಳೆ ನೀನು ಹೇಳಿದುದೆಲ್ಲವೂ ನಿಜ ವೆಂದು ನಾಳೆ ಕಾಳಿದಾಸನನ್ನು ಸಂತೋಷಪಡಿಸುವೆನೆಂದನು. ಗ। ಅನೈದ್ಯರಾಜಾದಂ ತಧಾವನಾದಿವಿಧಿವಿಧಾಯ ನಿರರಿತ ನಿತ್ಯ ಈ ಸಭಾಂದಾದ | ಪಂಡಿತಾಕಿಕವಯಶ್ಚಗಾಯಕ ಅನೈಪ್ರಕೃತ ಯಶ್ ಸರಸವಾಜಗುಃ | ಕಾಳಿದಾಸನೋಕಮನಾಗತಂ ಪೀಕ್ ರಾಜಾಸ್ಯಸೇವಕಮೇಕಂ ತವಾಕಾರಣಾಯ ವೇಶ್ಯಾಗೃಹಂ ಪ್ರೇಮ ಲ ಲ