ಪುಟ:ಭೋಜಮಹರಾಯನ ಚರಿತ್ರೆ .djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಭೋಜ ಚರಿತ್ರೆ. / * 1/AAAAAAAAAA/ NAAN 1" JNANA, \ \\n/in/ ತಾ|| ಬಳಿಕ ಭೋಜರಾಯನು ದೂರದಲ್ಲಿ ಬರುತ್ತಿದ್ದ ಕಾದಾಸ ನನ್ನು ನೋಡಿ ಸಂತೋದವಿಂದ ಸಿಂಹಾಸನದಿಂದೆದ್ದು ಎಲ್ಲಾ ಕವಿಶ್ರೇಷ್ಠವೇ ನನಿಗೆ ಇಸ್ಮನದವನೇ ಯಾಕಿಷ್ಟು ಸಾವಕಾಶವು, ಎಂಬದಾಗಿ ಸ್ಪಲ್ಪ ಮುಂ ದಕ್ಕೆ ಬಂದು ಆತನ ಕೈಯನ್ನು ತನ್ನ ಕೈಯಿಂದ ಹಿಡಿದು ಕುತರುತ್ತಿರಲು ಸಭಿಕರೆಲ್ಲರೂ ಅಚ್ಚರಿಗೊಂಡರು. ಶತ್ರುಗಳ ಮುಖಗಳು ಬಾಡಿದವು. ಆಗ ಕಾಳಿದಾಸನನು ಸಿಂಹಾಸನದಲ್ಲಿ ಕೂಡಿಸಿ ಬಳಿಕ ತಾನೂ ಕೂತುಕೊಳ್ಳಲು ಸಭಾಸದರೆಲ್ಲರೂ ಕುಳಿತಪಗಾದರು. ಗ|| ತತ್ರೆರಾಜ್ಯಾಸಿಂಹಾಸನರೂಢ ಕಾಳಿದಾಸೆಭಾಣವಿರ್ದಣಂ ಖಾ ಹುಮುದ್ರತಾಹ - ಶಾ|| ಬಳಿಕ ರಾಯನು ಕಾಳಿದಾಸನನು ಸಿಂಹಾಸನದ ಮೇಲೆ ಕಡಿ ಸಲು ಭಾಣನೆಂಬ ಕವಿಯು ಭುಜವನ್ನೆತ್ತಿ ಹೇಳುತ್ತಾನೆ. ಪ್ರೊ| ಬೊಜಃಕಲಾವಿದು ದೊವಾ ಕಾಳಿದಾಸಪ್ಪದಾಸನಾತ್ | ವಿಬುಧೇನುಕೃತೇರಾಜೆ ಪನದೋ ಸಾಕಮ್ಮ || ತಾ| ಯಾವ ಈಶ್ವರTಂದ ಚಂದ್ರನು ದೊರೆಯಾಗಿ ನಾಡಲ್ಪಟ್ಟ ನೋ, ಅಂಥ ಕಲೆಗಳನ್ನು ತಿಳಿದ ಭೋಜರಾಯನು ಸಾಕ್ಷಾತ್ ರೂರರ ಯಾಕಂದರೆ ಕಾಳಿದಾಸಗೆ ತನ್ನ ಸಿಂಹ್ಮಾಸನದಲ್ಲಿ ಅವಕಾಶ ಕೊಟ್ಟಿದ್ದರಿಂದ, ಗಗಿ ತತೋಸ್ಕವಿಶೇಷೇಣ ವಿಸ್ಸಕವೈರಾನಲಃ ಪ್ರದೀಪ್ತಃ || ತಾ|| ಆ ಮೇಲೆ ಕಾಳಿದಾಸನಿಗೆ ವಿದ್ವಾಂಸರೊಡನೆ ದೈವವು ಹೆಚ್ಚಿತು. ಗೆ ತತಃಕೈುದ್ಧಿವದ್ಧಿ ಮಂತ್ರತಾರಸಿವಿಸ್ಥಿತಿ ಭೋ ಜಸ್ಕೃತಾಂಬೂಲವಾಹಿ ದಾಸೀಧನಕನಕಾಟನಾಸಾನಿ ತಾಚ ತಾಂದ್ರತವಾಯಮಡು ಸುಭಗಅಸ್ಕೃರ್ತಿ೦ ಕಾಳಿದಾಸೋr.೪ ಯತಿ ಅಸುಕೋಪಿನ್ನೆ ತನಕಳಾ ಸಂವಹತೇ ವತ್ಸೆಯ ಧೈನರಾಜಾದೇಶಾಂತರ ಸ್ವರಯತಿತಥಾ ಭವತ್ಯಾಕರ–ಮಿತಿ | ತಾ" ಬಳಿಕ ಕೆಲವರು ಬುದ್ಧಿವಂತರು ಸೇರಿ ಯೋಚಿಸಿ ಭೋಜರಾ ಯಗೆ ಶಾಮೀಲನನ್ನು ತಂದುಕೊಡುತ್ತಿದ್ದ ಒಬ್ಬ ದಾಸಿಯನ್ನು ಕುರಿತು ಮಾತನಾಡಿ ಅವಳಿಗೆ ಬೇಕಾದ ವಸ್ತಾಭರಣಗಳನ್ನು ಕೊಟ್ಟು ಎಲೆ ವಸಿ ಹೇಗಾದರೂ ದೊರೆಯು ಕಾಳಿದಾಸನನ ದಟ್ಟಣವಂ ಬಿಟ್ಟು ಆ ಚೆಗೆ ಅಟವಂತೆ ಮಾಡಬೇಕೆಂದು ಹೇಳದರು,