ಪುಟ:ಭೋಜಮಹರಾಯನ ಚರಿತ್ರೆ .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* MMvvvvvv ೬y ಭೋಜ ಚರಿತೆ). ವೊತ್ತುತ್ತಾ ಅಲ್ಲಿಯೇ ನಿದ್ರೆ ಬಂದವಳಂತೆ ಕಣ್ಣನ್ನು ಮುಚ್ಚಿಕೊಂಡಿತು ರಾಯನು ಕಾಲನ್ನುಲ್ಲಾಡಿಸಲು ಅದರಿಂದಎದ್ದವಳಂತೆ ದೊರೆಯು ಸ್ವಲ್ಪ ಎಚ್ಚ ರಿಕೆಯಾಗಿರುವನೆಂದು ತಿಳಿದು ದಾದಿಯು ತನ್ನ ಸಖಿಯನ್ನು ಕುರಿತು ಎಲ್‌ ಸಖಿಯೇ ಮದನಮಾಲಿನಿ ಆ ಕಾಳಿ ವಾಸನೆಂಬ ದುರಾತ್ಮನು ದಾಸೀ ವೇಸ್ಟ್ ದಿಂದ ಅಂತಃಪುರವನ್ನು ಪೊಕ್ಕು ದೇವಿಯಾದ ಲೀಲಾದೇವಿಯೊಡನೆ ರಮಿಸು ವನು ಎಂದು ಹೇಳಿದ್ದನ್ನು ದೊರೆಯು ಕೇಳಿ ಎದ್ದು ಎಲೆ ತರಂಗವ ತಿಯೇ ಯಚ್ಚರಿಕೆಯಿಂದಿರುಸಿಯಾ ಯಂದು ಕೇಳಲು ಅವಳು ನಿದ್ದೆ ಹೋ ದವಳಹಾಗೆ ಕೇಳಿಸದಂತೆ ಇದ್ದಳು. ದೊರೆಯಾದರೂ ಅವಳಾಡಿದ ಕಟ ಮಾತನ್ನು ಕೇಳಿ ಯೋಚಿಸುತ್ತಾ ಇವಳು ನಿದ್ರೆ ಮಾಡುತ್ತಿರುವಳು ಆದರೆ ಈ ಮಾತನ್ನು ಸೃಷ್ಟದಲ್ಲಿ ಆಡಿದಂತೆ ಇರುವ ಇದು ಇವಳಿಗೆ ಚೆನ್ನಾಗಿ ಮನಸ್ಸಿನಲ್ಲಿ ನೆಟ್ಟಿರುವದರಿಂದ ಈಗಲೂ ಈ ಮಾತು ಹೊರಗೆಬಂದುದು ಒಂ ದುವೇಳೆ ಹಾಗೆ ದಾಸೀ ವೇದದಿಂದ ಅಂತಃಪುರಕ್ಕೆ ಹೋಗಿದ್ದರೂ ಹೋಗಿ ಬಹುದು, ಯಾರರ್ತನೆ ನೋಡು ಯೆದ .ದುಕೊಂಡು ಆ ಮರುದಿನ ಪ್ರಾತಃಕಾಲದಲ್ಲಿ ತಾನು ಜರ ಬಂದವನಂತೆ ಮಲಗಿಕೊಂಡು ಆ ದಾಸಿಯಿಂದ ಕಾಳಿದಾಸನನ್ನು ಕರೆಕಳಿಸಿ ಅವಳ ಮೂಲಕವಾಗಿಯೇ ಲೀಲಾ ದೇವಿ ಯನ್ನೂ ಕರಿಸಿ ಆ ಲೀಲಾ ದೇವಿಯನ್ನು ಕುರಿತು ಎಲ್ಲಾ ಪ್ರಿಯಳೆ ನನಿಗೆ ಪಥವನ್ನು ತೆಗೆದುಕೊಂಡು ಬಾಂದು ಹೇಳಲಾಗಿ ಆಕೆಯು ತೆಗೆದು ಕೊಂಡು ಬಂದು ಒಂದು ಬೆಳ್ಳಿ ಪಾತ್ರೆಯಲ್ಲಿರಿಸಿ ಅದರ ಮೇಲೆ ಹೆಸರುಬೇಳೆ ಯು ಮೊಟ್ಟೆಯನ್ನು ಬಡಿಸಿದಳು. - ಗ!! ತತೆ ರಾಜಾಸಿತರಭವಯುತ ಜಿಜ್ಞಾಸವನೆ ಆತಿರ್ಥಂ ಮಾಹ 11 ತಾ|| ಬಳಿಕ ರಾಜನಾದರೊ ಅವರಿಬ್ಬರ ಅಭಿಪ್ರಾಯವನ್ನು ತಿಳಿ ಯಬೇಕೆಂದು ಅರ್ಥ ಶ್ಲೋಕವನ್ನು ಹೇಳುತ್ತಾನೆ. H ಮದ್ದಾಗದವಾ೪ ಕವೀಂದ್ರಸಿತುವಾಕಥಂ | Hರಿ ತತಃಕಾಳಿದಾಸತಿ ದೇವ್ಯಾಂ ಸಮೀಪವನ್ಯಾವ.ಸಿ ಉತ್ತರಾಧನೆ ಸಾಹ ||| ತಾ||ಎಲ್‌ ಕವೀಂದ್ರನಾದ ಕಾಳಿದಾಸನ ಪದ್ಯಕ್ಕೆ ತಂದಿರುವ ಈ ಹೆಸರು: ಬೇಳೆಯ ಹೆಚ್ಚು ರೋಗದಂತೆ ಹೇಗೆ ಹೋಗಿದ್ದೆ, ಎನ ಕಾಳಿದಾಸನು ದೊರೆಯ ರಾಣಿಯು ಹತ್ತಿರದಲ್ಲಿಯೇ ಇದ್ದ ಉತ್ತರಾರ್ಧವನ್ನು