ಪುಟ:ಭೋಜಮಹರಾಯನ ಚರಿತ್ರೆ .djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\/\/\ಗಿ MAPPA whow••• ೬೪ ಧ್ವಜ ಚರಿತ್ರೆ. ತಟ್ಟಲು ಮೂರ್ಛಯಿಂದೆದ್ದು ಅವಳನ್ನೇ ನೋಡುತ್ತಾ ಮಂಕು ಹಿಡಿದವ ನಂತೆ ಇರುತ್ತಿದ್ದನು. ಗ: ತಶಢಸನಿಶಾ | ದಿನಕರಹಿನದಿನರ್ವಿಯೋಗಿಸಿ ವಯೋಮಿತ ಶಕ್ರರಹಿತ ಸುಧಾನಭತಿ ಭೋಜಭೂಬಾಲಸಭಾ ರಹಿತಾ ಕಾಳಿದಕೇನ ತದಾಸ್ಥಿತಿ ನಕಸ್ಯಚಿನ್ನುಣಿಕಂ | ನ ಕೋಪಿ ವಿನೋದಸುಂದರವಚನಕ್ಕೆ ತi ಬಳಿಕ ಭೋಜರಾಯನೆ ಸಭೆಯು ಚಂದ್ರನಿಲ್ಲದ ರಾತ್ರೆಯ ತಂತಿ ಯ, ಸೊಕ್ಕಿನಿದ ಹಗಲಿನಂತಯಃ, ಏರಕ್ತದ ಹೆಂಗಸಿನಂತೆಯ, ಇಂದ್ರನಿಲ್ಲದಿರುವ ಸುಧರ್ಮಾ ಯೆಂಬ ಸಭೆಯಂತೆಯ ಇದ್ದಿದ್ದಲ್ಲದೆ ಯಾರ ಬಾಯಿಯಲ್ಲಿಯ ಸವಿಾಚಿ ನವಾದ ಕವಿತವೇ ಹೊರಡುತ್ತಿರಲಿಲ್ಲ. ಸರಸ ಚಮತ್ಕಾರವಾದ ಮಾತುಗಳನ್ನಾಡುವವರೇ ಇರಲಿ. ಗ। ತತೆಗದುಕೇದು ಬಿದ್ದಿನೇನು ಕದಾಚಿದ್ರಾಜಾ ಪೂರ್ಣೆಂದು ಮಂಡಲರಿ ರ್ಪಪುರಕ್ಷ್ಯಲೀಲಾದೇವಿದುಂದುಂಚವಿದ್ಯಾಹ ಶೈ! ತುಳಅಣುಅಣುಸರಇಗ ನೋವುಹಚದೆಂಸಖುಪಿಸ | ಕು ಇಚಪೂರ್ಣೆ (ವಿಚಂದ್ರನ್ ಸಿನೇತ್ರವಿಳಾಸಾಕಿಕೆಷಾನಾವಿಲಸಿತca ತ೦ಗಿ ತರುವಾಯ ಕೆಲವು ದಿನಗಳಾದವಲೆ ಒಂದು ದಿನ ದೊರೆಯು ಪೂರ್ಣಚಂದ್ರನನ್ನು ನೋಡುತ್ತಾ ಯದುರಾಗಿರುವ ಲೀಲಾದೇವಿಯ ಮುಖ ಚಂದ್ರನನ್ನು ನೋಡಿ ಆಕಾಶದಲ್ಲಿ ಪೂರ್ಣಚಂದ್ರನು ಈಕೆಯ ಮುಖ ಚಂದನ ಸವಕ್ಕೆ ಯೋಗ್ಯನಾಗಿದ್ದಾನೆ. ಯೆಂದು ಹೇಳಿದನು. ಗಣಿ ಸಾತ ಜ್ಯೋತೆ? ಏ)ಧೀಧಿಯಸಭಾಂಗಾವತಾಜಾವಿದ ಧ್ವರಾನ್ಸಾ ಸ ಅದೆ ಕಸಿಯೆ ಇರುಂಸಮಸ್ಯಾಪೂರೈತಾಂ | ಬಳಿಕ ಮತ್ತೆಕದಲ್ಲಿದ್ದು ಕರ್ಮಗಳನ್ನು ನೆರವೇರಿಸಿ ಸಭೆ ಗೆ ಬಂದು ಧೋರಿ ವಿದ್ಯಾಸವನ್ನು ಕುರಿತು ಯಲೈ ಕಏಗಳಿರಾ ಈ ಸಮ ಸ್ಯೆಯನ್ನು ಹೊರಿವರನು. ತುಳ®| ಇಯ ಚೇತೃವಸಾನ ಪೂರ ತೇಭವಕಿ ಮುದ್ದೆ ಸೇನ ಸ್ವಾತವ್ಯಮತಿ | ತಾಗಿ ಈ ಸಮಸ್ಯೆಯನ್ನು ಪೂ ಮಾಡದಿದ್ದರೆ ನೀವು ನನ್ನ ದೇಶ ಬಿಟ್ಟು ಹೋಗತಕ್ಕದು ಬೆನ್ನುಲಾಗಿ ಆ ಕವಿಗಳೆಲ್ಲರೂ ಭಯಗ್ರಸ್ತರಾಗಿ ಅದರ ರ್ಥವನ್ನು ಗೆದ್ದು ಕಿಚಾರಿಸಿದರೂ ತೋರಲೇಯಿಲ್ಲ.