ಪುಟ:ಭೋಜಮಹರಾಯನ ಚರಿತ್ರೆ .djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

NAAAAAA/\'s ANMM, vv/\/\/\ vy V9, ಭೋಜ ಚರಿತ್ರೆ. ದಾರಿಯಿಂದ,, ಹೋಗಿರುವನು ಅವನನ್ನು ಪತ್ತೆ ಮಾಡಬೇಕೆಂದು ಹೇಳಿ ಸಂಗಡ, ಬಂದಿದ್ದ ವಿದ್ವಾಂಸರಿಗೆ ಒಬ್ಬರಿಗೆ ಒಂದೊಂದು ಲಕ್ಷವನ್ನು ಕೊಟ್ಟು ಕಳುಹಿಸಿದನು, ತಾನು ಅರಮನೆಗೆ ತೆರಳಿದನು, ಗ। ತಚಪದಜ್ಞಾ ರಾಜಾಜ್ಯಯಾ ಸರತಶ್ಚರಂತೂಪಿ ತಮನವೇಕ ಮಾಣವಿಘಇವಾಸಗತತತ್ತ್ವಲಂಬನಾನೆ ಸವಿತುಕಾಫುಫಿದಾಸೀ ಮೇಕಪದತ್ಯಾಣಂ ತೃತೀವತಾವಾಯ ಚಕಾರವೇಲ್ಡ್ಗಚ್ಛಂತೀಂ ದೃಪತುಪ್ಪಾ ಇವಾರ್ಸ್ರ ತತಃತತ್ಪದತ್ಯಾಣಂ ತಥಾಚರಕನಿರಾ ಕರೇನಸಂ ವೀಕ್ಷತಾ ಕರೆಯೋಣತರಾದಾಯದೇ ಪೂರ್ಣೆಪಥಿಮುಕ್ಕಂ ತದೇವಸದಂತಷ್ಟೇ ತಿಜ್ಞಾ ತಾ ತಾಂಚಾಸೀಂ ಕ್ರಮೇಣ ನೇತ್ರಾಭವನಂ ವಿಶ೦ತೀ೦ವೀಕೃತಸತಿ.. ಮಂದಿರದಲ್ಲಿ ತಷಯಾವಾಸುಕಿ ತತಕ್ಷಣ ಭೋಜಶ್ರವಣಪಥವಿಷಯ • ಅಭಿಜಾಂವಾರಾಂದ್ರಾಪಿತಾಃ | ತಾ| ಹೆಜ್ಜೆ ಗುರುಗಳನ್ನು ಹಿಡಿಯುವದರಲ್ಲಿ, ನಿಪುಣರಾದ ಆ ಚಾರರು ದೊರೆಯ ಅಪ್ಪಣೆಯಂತೆ ಅಲ್ಲಲ್ಲಿ ತಿರುಗಾಡುತ್ತಾ ಹಾಕಿದಾಗ್ಯೂ ಸಿಕ್ಕದಿರಲು ತುಂಬಾ.ಚಿಂತಿಸುತ್ತಿರಲು ಸಾಯಂಕಾಲವಾಗಲು ಒಬ್ಬಾಳೊಬ್ಬ ದಾಸಿಯು ಒಂದು ಹರಕಜೋಡನ್ನು ಮಾಟಗನ ಮನೆಗೆ ತಗೆದುಕೊಂಡು ಹೋಗಿರುವಳಂ: ಕಂಡು ತಾನೂ ಹಿಂಬಾಲಿಸಿ ಹೋಗಿ ಆ.ಡನ್ನು ತೆಗೆದುಕೊಂಡು ಆಳಕ್ಕೆ ಹಾಕಿ ಆ ಗುರುತನ್ನು ಹಿಡಿದು ಅದರಂತೆ ಇದ್ದ ಹೆಜ್ಜೆ ಗುರುತನ್ನು ಹಿಡಿದು, ಹಾಗ ಆ ದಾನಿಯೊಡನೆ ಹೋಗಿ ಲೀಲಾವತಿ ಮನೆಯೊಳಗಿರುವುದನ್ನು ತಿಳಿದು ಆ ಸಮಾಚಾರವನ್ನು ರಾಯನಿಗೆ ತಿಳಿಸಿದರು. ಗಗಿ ತರಾಜಾಸtರಸ್ಸು ಮಾತ್ರೋದದ್ಯಾವನ ವಿಲಾಸವತೀ ಭವನವುಗುತ್ತ ತಾ| ಬಳಿಕ ಧೋರೆಯ ಮಂತ್ರಿಗಳೊಡನೆಯ ಪಟ್ಟಣಿಗರೊಡ ನೆಯ ಕೂಡಿ ಪಾದಚಾರಿಯಾಗಿಯೇ ವಿಲಾಸವತಿ ಮನೆಗೆ ತೆರಳಿದನು. ಗ|| ತತಃತಚ್ಚು ತಾವಿಲಾಸವತೀ ಪ್ರಾಸಕಾಳಿದಾಸಃ, ಪ್ರಿಂಮುತ್ತು ತಕಿಂಕಸ್ಮತವಶ್ಯ | ತಾ|| ತರುವಾಯ ಕಾಳಿದಾಸನು ಆ ಸವಾಚಾರವನ್ನು ತಿಳಿದು ವಿತಿ) ವತಿಯನ್ನು ಕುರಿತು ಎಲ್‌ ಪ್ರಿಯಳೇ ನನ್ನಿಂದ ನಿನಗೆ ಕಮ್ಮ