ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

to ಮಡಿ-ಮೈಲಿಗೆಗಳ ಗುಟ್ಟ, ಕೊಳ್ಳುವ ಮುಸಲ್ಮಾನರಲ್ಲಿಯ ಮಡಿ-ಮೈಲಿಗೆಗಳ ಗೊಂದಲವಿರುತ್ತದೆ. ಅದು ರಂತೆ ಪಾಶ್ಚಾತ್ಯರನ್ನೂ ಈ ರೂಥಿಯು ಬಿದ್ದಿರುವದಿಲ್ಲ. ಪಾಶ್ಚಾತ್ಯರಲ್ಲಿ ಯೋನದೊಂದು ಶಾಪದ ಪ್ರಾಣಿಯನ್ನು ಮುಟ್ಟಿದರೆ ಮೈ ಲಿಗೆಯಾಗುವದೆಂಬ ಕಲ್ಪ.ಸಿ) ಇರದಿದ್ದರೂ ಪೂರ್ವಪರಂಪರೆಯಿಂದ ನಡೆದು ಬಂ ದ ಬ್ರಿಟಿಕೆ ಮನೆ ನರ ಹೊರತು ಅವರು ಎರಡನೆಯ ಮಾವ ಮನುಷ್ಯನ ಸಂ ಗಡವೂ ಒಂದೇ ಪಂಗ್ತಿಯಲ್ಲಿ :SAಚನ ಮೂಡುವದಿಲ್ಲ. ಇಷ್ಟೇ ಅಲ್ಲ; ಕಪ್ಪು ಜನ ರು ಅಪವಿತ್ರರೂ ಅಸ್ಪರ್ಶ ಎಂದು ತಿಳಿದು ಅವರೊಡನೆ ಯಾವ ಬಗೆಯಿ೦ದ ವ ರ್ತಿಸುವರೆಂಬದು ಕ್ಯಾನ್ವಾಲದಲ್ಲಿಯ ಬ್ರಿಟಿಶ ಜನಾಂಗದವರ ಉದಾಹರಣೆ ಯಿಂದ ಸ್ಪಷ್ಟವಾಗಿ ಕಂಡು ಬರುವದು. ಇಂಗ್ಲಂಡದಲ್ಲಿ ಹುಟ್ಟಿದ ಬ್ರಿಟಿಶ ಮ ನುಷ್ಯನಿಗೆ ಹಿಂದುಸ್ಥಾನದಲ್ಲಿ ಹುಟ್ಟಿರುವ ಬ್ರಿಟಿಶ ಮನುಷ್ಯನೊಡನೆ ಸಹ ಭೋಜನ ಮಾಡುವದುಡಿಮೆಯ ಯೋಗ್ಯತೆಯದೆಂದೆನಿಸುವದರಿಂದ ಅವನು ಒಂದೇಟೇಬಲ್ಲಿನ ಮೇಲೆ ಕುಳಿತು ಅವನೊಡನೆ ಭೋಜನ ಮಾಡಲಾರನು. ಇದೊಂದು ಬಗೆಯ ಸ್ಮರ್ಶಾಸ್ಪರ್ಶತೆಯು ಪಾಶ್ಚಾತ್ಯರಲ್ಲಿ ರೂಢವಿರುವದೆಂಬದು ನಮ್ಮ ಸುಧಾರಕರಿಗೇನು ಅರಿಯದ ಸಂಗತಿಯಲ್ಲ; ಇರಲಿ. ಹಿಂದೂ ಸ್ತ್ರೀಯರಿಗೆ ರಯೋದರ್ಶನವಾದರೆ ಅವರು ಮೂರು ದಿವಸಗಳ ವ ರೆಗೆ ಸರ್ವಕಾರ್ಯಗಳಿಗೆ ಆಸ್ಪರ್ಶರೆಂದು ತಿಳಿಯಲ್ಪಡುವರಷ್ಟೇ; ಆದರೆ ಮುಸಲ್ಮಾ ನರಲ್ಲಿ ಕೆಲವು ವಿಶಿಷ್ಟ ಕಾರ್ಯಗಳಿಗಷ್ಟೇ ಅವರನ್ನು ಅಸ್ಪರ್ಶ'ರೆಂದು ಭಾವಿಸುವರು. ಪ್ರಸೂತಳಾದ ಸ್ತ್ರೀಯ, ೧೦ ದಿವಸಗಳನಂತರ ಸ್ಪರ್ಶಕ್ಕೆ ಯೋಗ್ಯಳೆಂದು ಹಿಂದೂ ಜನರು ತಿಳಿಯುವರು, ಮುಸಲ್ಮಾನರು ೪೦ ದಿವಸಗಳ ವರೆಗೆ ಆ ಸ್ತ್ರೀಯನ್ನು ಮು ಟ್ಟಿಸಿಕೊಳ್ಳುವದಿಲ್ಲ. ಫಾರಸಿ ಜನರು ಈ ವಿಷಯದಲ್ಲಿ ೧೪ ದಿವಸಗಳ ಅವಧಿ ಮನ್ನಿಟ್ಟು ಕೊಂಡಿರುವರು. ಹಿಂದುಗಳಲ್ಲಿ ಮಡಿಯಿಂದಿದ್ದ ಬ್ರಾಹ್ಮಣನನ್ನು ಸ್ನಾನಮಾಡದಿದ್ದ ಮೈಲಿಗೆ ಯ ಮನುಷ್ಯನು ಮುಟ್ಟಿದರೆ ಆತನಿಗೆ ಮೈಲಿಗೆಯಾಗುವಂತೆ ನಿಮಾಜ ಮಾಡುವ ದಕ್ಕಾಗಿ ಸಾದ ಮುಸಲ್ಮಾನರನ್ನು ಬೇರೆಯವನು ಮುಟ್ಟಿದರೆ ಆ ನಿ ಮಾಜ ಮಾಡುವ ಮುಸಲ್ಮಾನನಿಗೆ ಆಶುಚಿ ಸ್ಥಿತಿಯು ಪ್ರಾಪ್ತವಾಗುತ್ತದೆ. ನಾ ಜಿಯನ್ನು ಮುಟ್ಟಿದರೆ ಬ್ರಾಹ್ಮಣನು ಮೈಲಿಗೆಯಾಯಿತೆಂದು ತಿಳಿಯುವಂತೆ ಶುಚಿ ಯಾದ ಮುಸಲ್ಮಾನನೂ ನಾಯಿಯನೇ ಯಾಕೆ, ಅದರ ಕೂದಲವನ್ನು ಮುಟ್ಟಿದ ರೂ ಸಹ ಮೈಲಿಗೆಯಾಯಿತೆಂದು ತಿಳಿಯುವನು. ಹೇಳತಕ್ಕ ತಾತ್ಪರ್ಯವಿಷ್ಟೇ;