ಪುಟ:ಮಡಿ-ಮೈಲಿಗೆಯ ಗುಟ್ಟು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ ಮಡಿ-ಮೈಲಿಗೆಗಳ ಹುಟ್ಟು, ಇರುತ್ತದೆಂಬದು ತಿಳಿಯದಿದ್ದರೆ ಮತ್ತೇನಾದರೂ ಶಂಕೆ-ಪ್ರತಿಶಂಕೆಗಳಿದ್ದರೆ ಕೇಳಿರಿ, ಆಚಾರ್ಯ ನೀವು ಹೇಳಿದ್ದು ನಿಜ; ಈಶ್ವರೋಪಾಸನೆಯಮಲಕ ಬ್ರಾ ಹ್ಮಣರಲ್ಲಿ ಇಷ್ಟು ಮಡಿಮೈಲಿಗೆಯ ಪ್ರಸ್ಥವು ಬೆಳೆದದ್ದನ್ನು ಒಪ್ಪುತ್ತೇನೆ. ಆದರೆ ಈಗ ಕಾಲಮಾನವೇ ಬದಲಾಯಿಸಿ ಹೋಗಿರುವದರಿಂದ ಆ ಒಣ ಮಡಿಮೈಲಿಗೆಯ ನ್ನು ಯಾಕೆ ಮಾಡುತ್ತ ಕೂಡ್ರಬೇಕು? ತಾಮರಾಯ-ಆಚಾರ್ಯರೇ, ಹೀಗೆ ಕೇಳಿದರೆ ಇದಕ್ಕೆ ಏನು ಉತ್ತರ <ಳಬೇಕು? ಯಾರಿಗೆ ಬ್ರಾಹ್ಮಣಧರ್ಮವು ಬೇಕಾಗಿದೆ, ಮತ್ತು ವರ್ಣವ್ಯವ ಸೃಯು ಸರಿಯಾಗಿ ಉಳಿಯಲೆಂದು ಯಾರು ಇಚ್ಛಿಸುವರೋ ಅವರುಮತ್ರ ಧ ರ್ಮ ಶಾಸ್ವಾಜ್ಞೆಯನ್ನು ಸರಿಯಾಗಿ ಪಾಲಿಸಬೇಕು. ಮಲತಃ ಧರ್ಮದಲ್ಲಿ ಶ್ರದ್ಧಿ ಯೇ ಇರದಿದ್ದರೆ ಅಂಥವರಿಗೆ ಹೇಳುವದಾದರೂ ಏನು? ಸುಧಾರಕ-(ನಡುವೇ ಬಾಯಿಹಾಕಿ) ಸರಿ! ಸರಿ! ರಾಯರೇ, ನೀವೂ ಆಲದ ಶ್ರದ್ಧೆಯ ಮನೆಗೇ ಬಂದಿರಿ, ಇನ್ನು ಮುಂದೆ ನಿಮ್ಮ ಪ್ರವಚನವು ಸಾಕು! ಶಾಮರಾಯಸುಧಾರಕಸಾಹೇಬರೇ, ನಿಮ್ಮ ಮೆನವ್ರತವನ್ನು ಭಂಗ ಪಡಿಸುವದಕ್ಕೆಂದೇ ಈ ಅಂಧ ಶ್ರದ್ದೆಯ ಮನೆಗೆ ಬಂದೆನು. ಮೊದಲು ಈ ಮನೆ ಯಲ್ಲಿ ವಿಶ್ರಮಿಸಿದಹೊರತು ನಿಮಗೆ ಧರ್ಮರಹಸ್ಯವೇ ತಿಳಿಯದು! ಋಷಿಗಳು ಮಾ ಡಿದ್ದೆಲ್ಲ ನಮ್ಮ ಕಲ್ಯಾಣಕ್ಕಾಗಿಯೇ ಹೇಳಿದ್ದೆಲ್ಲ ನಮ್ಮ ಹಿತಕ್ಕಾಗಿಯೇ ಎಂದು ಮೊದಲು ಮನಸ್ಸಿನಲ್ಲಿ ದೃಢವಾಗಿ ನಂಬಿಗೆಯನಿಟ್ಟು ಕೊಳ್ಳಿರಿ; ಆನಂತರಅದರ ವಿಚಾ ರಮಾಡಿರಿ. ಸುಧಾರ-ರಾಯರೇ, ನೀವು ಹಿರಿಯರಿದ್ದು ಹೀಗೆ ಹೇಳುತ್ತೀರೆಂದಬಳಿಕ ಕ್ಷಣಹೊತ್ತು ನಿಮ್ಮ ಲತೆ ಎರು.. ಆದರೆ ನಮ್ಮ ಮನಸ್ಸಿನಲ್ಲಿ ಉದ್ಭವಿಸುವ ಶಂ ಕೆಗಳ ನಿವಾರಣೆಯು ಹ್ಯಾಗಾಗಬೇಕು? ಕರ'ಯ-ಯಾವ ಶಂಕೆಗಳೆಂಬದನ್ನು ಹೇಳಿರಿ ನೋಡೋಣ; ಸುಧಾರಕ-ಅನಂತ ಆಕ್ಷೇಪಣೆಗಳಿವೆ. ಅವುಗಳಲ್ಲಿ ಒಂದನೇಯದು, ಸಕೇ ಶಸ್ತ್ರೀಯರೊಡನೆ ಯಾಕೆ ಬಳಕೆ ಮಾಡಬಾರದೆಂಬದು; ಎರಡನೇಯದು, ಅಂತ್ಯಜ ರನ್ನು ಯಾಕೆ ನಿರಾಕರಿಸಬೇಕೆಂಬದು; ಮೂರನೇಯದು ಮನೆಯೊಳಗಿನ ದುಷ್ಟರೂ ಢಿಗಳು ಅಂದರೆ ಮಡಿಯನ್ನುಟ್ಟು ಕೊಂಡೇ ಉಣ್ಣಬೇಕು. ಬ್ರಾಹ್ಮಣರಹೊರತು ಆ ಸೃರೊಡನೆ ಸಂಭೋಜನಮಾಡಬಾರದು, ನಾಯಿ ಹಂದಿಮೊದಲಾದವುಗಳು ಮು ಟ್ಟಿದ ಅನ್ನವನ್ನು ಉಣ್ಣಬಾರದು, ಎಂಬಿವೇ ಮೊದಲಾದ ಅನಂತ ಸಂಗತಿಗಳು ಇ