ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ , ಮಡಿ-ಮೈಲಿಗೆಗಳ ಗುಟ್ಟು. ಹ್ಯಾಗಂದರೆ-'ವಿಧವೆಯುಧರ್ಮಶಾಸ್ತ್ರಾಜ್ಞೆಯಂತೆ ಕೂದಲನ್ನು ತೆಗೆಯಿಸಿ ವೈರಾ ಗ್ಯಶೀಲಳಾಗದಿದ್ದರೆ ಅವಳು ಅಪವಿತ್ರಳೆಂದು ತಿಳಿದು ಅವಳನ್ನು ಮುಟ್ಟಿಸಿಕೊಳ್ಳ ಬಾರದು. ಅವಳು ಮಾಡಿದ ಅಡಿಗೆಯನ್ನು ಉಣ್ಣಬಾರದು. ಬಹಳ ಹೇಳುವ ದೇನು? ಅವಳೊಡನೆ ಯಾವತರದ ಬಳಿಕೆಯನ್ನೂ ಮಾಡಬಾರದು.” ಈ ಬಗೆಯ ನಿರ್ಬಂಧವನ್ನಿಟ್ಟಿದ್ದರಿಂದ ವಿಧವೆಯರು ವೈರಾಗ್ಯ ಲಕ್ಷಣವನ್ನು ತೋರಿಸುವ ಕೆಂಪು ಬಟ್ಟೆಯನ್ನುಟ್ಟು ಕೊಳ್ಳಲಿಕ್ಕೆ ಒಪ್ಪುವರು. ಇಷ್ಟೇ ಅಲ್ಲ ಕೇಶಬ್ದ' ಅರವನ್ನಿಳಿಸಿ ಕಠಿಣ ತರವಾದ ನಿಯಮದಿಂದ ತಮ್ಮ ಪಾತಿವ್ರತ್ಯವನ್ನು ಕಾಯ್ದುಕೊಳ್ಳುವರು. ಈ ಗಿನ ಕಾಲದಲ್ಲಿ ವಿಷಯ ತೃಷ್ಟಿಯು ಹೆಚ್ಚಾದ್ದರಿಂದ ಜನರು ಮೋಹಕ್ಕೆ ಬಿದ್ದು ವಿಧ ವೆಯರ ಪರಾಮರಿಕೆಯನ್ನು ಬಹಳವಾಗಿ ತಕ್ಕೊಳ್ಳುತ್ತ ಅವರ ವಿಷಯವಾಸನೆ ಯನ್ನು ಹೆಚ್ಚಿಸುವರು. ಇದರಿಂದ ನಿವೃತ್ತಿಪರವಾದ ಬ್ರಾಹ್ಮಣ ಸಮಾಜವು ಪ್ರ ವೃತ್ತಿಪರವಾಗಿ ವಿಷಯಲಂಪಟತ್ವದಿಂದ ಮಿಕ್ಕ ವರ್ಣಗಳ ಸಮಾನಸ್ಕಂಧತೆಯ ನ್ನು ಪಡೆದಿರುವದು. ಇದು ಬಹ್ಮಣರ ಅವನತಿಯಲ್ಲದೆ ಮತ್ತೇನು? ಬ್ರಾಹ್ಮಣ ರು ವೈಭವಶೂನ್ಯರಾದದ್ದು ದುಃಖದ ಸಂಗತಿಯಲ್ಲ; ಆದರೆ ಬ್ರಹ್ಮ ಕರ್ಮವಿಡೀ ನರಾದದ್ದು ಮಾತ್ರ ಅತ್ಯಂತ ದುಃಖದ ಸಂಗತಿಯು! ಇದರಿಂದಲೇ ನಮ್ಮ ಯೋ ಗ್ಯತೆಯು ಇಷ್ಟು ಕೆಳಗಿಳಿದಿರುತ್ತದೆ. ಅಂತೇ ಸಕೇಶಿಯರನ್ನು ಯಾಕೆ ಮುಟ್ಟಿ ಸಿಕೊಳ್ಳಬಾರದು; ರಜಸ್ವಲೆಯಾದ ಸ್ತ್ರೀಯಿಂದ ಯಾಕೆ ಉಣ್ಣಬಾರದು, ಎಂದು ಪ್ರಶ್ನೆ ಮಾಡುವ ಬುದ್ಧಿವಂತರು ನಮ್ಮಲ್ಲಿ ಹುಟ್ಟತೊಡಗಿದ್ದಾರೆ. ಅಪ್ಪಾ, ಸುಧಾ ರಕಾ, ನಿನ್ನ ಸ್ಥಿತಿಯನ್ನು ನೀನೇ ವಿಚಾರ ಮಾಡಿ ನೋಡು; ನೀನು ಜಾತಿಯಿಂದ ಬ್ರಾ ಹ್ಮಣನಿರುವಿಯಲ್ಲವೇ? ನಿನ್ನ ತಲೆಯಮೇಲಿನ ಕಾಸು, ಕಾಲೊಳಗಿನ ಬಟು, ನಿ ರ್ಗ೦ಧ ಹಣಿ ಇವುಗಳನ್ನು ನೋಡಿದರೆ ಯಾರು ನಿನಗೆ ಬ್ರಾಹ್ಮಣನೆಂದಾರು? ಬ್ರ ಹ್ಮ ಕರ್ಮವಿಲ್ಲದೆ-ಬ್ರಾಹ್ಮಣನ ಆಚರಣೆಯಿಲ್ಲದೆ, ಬ್ರಾಹ್ಮಣನ ಲಕ್ಷಣಗಳಿಲ್ಲದೆ ನಿ ನಗೆ ಬ್ರಾಹ್ಮಣನನ್ನು ವದು ಶುದ್ಧ ತಪ್ಪೇ ಸರಿ! ಈಗ ನಿನ್ನ ಮನಸ್ಸು ಹ್ಯಾಗಿರುವ ವದು? ತಮೋರಪಿಯಾಗಿರುವದಲ್ಲವೇ? ಮನಸ್ಸು ತಮೋಮಯ; ಮಾಡುವ ಕೆಲ ಸ ತಮೋಮಯ; ಆಡುವ ಮಾತುಗಳು ತಮೋಮಯವು; ಆದ ಬಳಿಕ ಈಗ ನೀವು ಯಾರೊಡನೆ ಸಂಗ್ತಿಲಾಭವನ್ನು ಹೊಂದಬೇಕೆಂದು ಒತ್ತತೊರೆಯುವಿಗೋ ಗುಣಸಾಮ್ರದಿಂದ ಅವರೇಸೀವಿರುತ್ತೀರೆಂದು ಯಾಕೆ ಅನ್ನಬಾರದು? ಇಂಥ ಜರನ್ನು ಕೂಡಿಕೊಳ್ಳಬೇಕೆಂಬ ಬುದ್ದಿಯು ನಿಮ್ಮಲ್ಲಿ ಹುಟ್ಟಬೇಕಾದರೆ ಅಂತ್ಯಜರೂ ನೀವೂ ಸಹಧರ್ಮಿಗಳಾಗಬೇಕಾಗುತ್ತದಷ್ಟೆ; ಸುಧಾರಕಾ, ಇದರ ವಿಚಾರವನ್ನು ನೀನೇ