ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hu ಮಡಿ-ಮೈಲಿಗೆಗಳ ಗುಟ್ಟು, ಮಾಡು; ವಿಧವೆಯರಾದ ಸಕೇಶಿಗಳನ್ನು ಮುಟ್ಟಿಸಿಕೊಳ್ಳಬೇಕೋ ಮತ್ತು ಅಂ ತ್ಯಜರನ್ನು ಸಂಗ್ತಿಯಲ್ಲಿ ಕರೆದುಕೊಳ್ಳಬೇಕೋ ಕರಕೊಳ್ಳಬಾರದೋ ಎಂಬದನ್ನು ನೀನೇ ಹೇಳು. ಸುಧಾರಕ-(ವಿಚಾರ ಮಾಡಿ) ರಾಯರೇ; ನಿಮ್ಮ ಮಾತು ಒಂದು ರೀತಿ ಯಿಂದ ಯೋಗ್ಯವೆಂದು ತೋರುತ್ತದೆ. ಯಾಕಂದರೆ ಸಮಾನಶೀಲವ್ಯಸನೇಷು ಸ ವ್ಯಂ ಎಂಬ ಸುಭಾಷಿತಕಾರನಮತದಂತೆ ಸಮಾನಗುಣಧರ್ಮಗಳು ಉಂಟಾದ ಹೊರತು ಒಬ್ಬರ ಮೈತ್ರಿಯನ್ನು ಇನ್ನೊಬ್ಬರು 'ಇಚ್ಛಿಸುವದಿಲ್ಲ. ಒಬ್ಬ ಬ್ರಹ್ಮನಿ ಷ್ಣನಿಗೂ ಒಬ್ಬ ಕಟುಕನಿಗೂ ಮೈತ್ರಿಯು ಎಂದಿಗೂ ಕೂಡದು. ಅದರಂತೆ ಒಬ್ಬ ಸಾತ್ವಿಕನಿಗೂ ಇನ್ನೊಬ್ಬ ದುರ್ಜನಶಿರೋಮಣಿಗೂ ಸಖ್ಯವು ಎಂದಿಗೂ ಬೆಳೆಯಲಾ ರದು. ಇದು ತ್ರಿಕಾಲಾಬಾಧಿತಸಿದ್ಧಾಂತವು. ಹೀಗಿದ್ದು ನಮ್ಮ ಮನಸ್ಸು ನಿಃಶಂಕ ಯಿಂ ದಅತಿಶೂದ್ರರನ್ನು ಮುಟ್ಟಿ ಮುಟ್ಟಿ ಬರುವದರಿಂದ ಮತ್ತು ಅವರ ಮೈತ್ರಿ ಯನ್ನಿಚ್ಛಿಸುವದರಿಂದ ಅವರ ಸ್ವರೂಪವೇ ನಮಗೆ ಬಂದಿರುತ್ತದೇನೆಂಬ ಅನುಮಾ ನವು ನನ್ನಲ್ಲಿ ಹುಟ್ಟಿ ಹತ್ತಿದೆ. ಶಾಮರಾಯ-ತಮ್ಮಾ, ಇನ್ನೂ ಚನ್ನಾಗಿ ಯೋಚನೆಮಾಡು; ಮತ್ತೇನಾ ದರೂ ಅನುಮಾನಗಳಿದ್ದರೆ ಹೇಳು, ಮುಖ್ಯವಾಗಿ ನೀನು ಲಕ್ಷದಲ್ಲಿಡತಕ್ಕಷ್ಟೇ; ಯಾವ ಜನರು ವ್ಯವಹಾರಸಂಗತಿಗಳನ್ನು ಧರ್ಮಕ್ಕೆ ಜೋಡಿಸಿದರೋಜನರಲ್ಲಿ ಮ ಡಿಮೈಲಿಗೆಯ ಪರಿಪಾಠವು ಬಿದ್ದಿತು ಮತ್ತು ಯಾರು ಈಶ್ವರ ಹಾಗು ಧರ್ಮ ಇ ವುಗಳೊಡನೆ ಯಾವ ವ್ಯಾವಹಾರಿಕ ಸಂಬಂಧವನ್ನಿಟ್ಟು ಕೊಳ್ಳಲಿಲ್ಲವೋ ಅವರಲ್ಲಿ ಈ ಮಡಿಮೈಲಿಗೆಯ-ಸ್ಪರ್ಶಾಸ್ಪರ್ಶತೆಯ ಸಂಬಂಧವ್ರ ತಪ್ಪಿ ಹೋಯಿತು. ಇದರಮೇ ಲಿಂದ ವಿಚಾರಮಾಡಿದರೆ ಮನುಷ್ಯ ಜಾತಿಯ ಉನ್ನತಿಯ ಸಲುವಾಗಿ ಆದ ಶೋಧ ಕರು ಮಡಿಮೈಲಿಗೆಗಳ ವಯನ್ನಿಟ್ಟಿರುತ್ತಾನೆಂದು ಕಂಡುಬರುತ್ತದೆ. ಈ ವಿ ಷಯವಾಗಿ ನಿನಗೆ ಕೆಲವು ಸಂಗತಿಗಳನ್ನು ಹೇಳುತ್ತೇನೆ ಧರ್ಮವು ಆಡ್ಮಿನ್ನತಿಗೆ ಅವಶ್ಯವಿರುತ್ತದೆ. ಮತ್ತು ಅದರ ಜೊತೆಗೆ ಈ ರೋಪಾಸನೆಯು ಶರೀರ ಹಾಗು ಮನಸ್ಸಿನ ಉನ್ನತಿಗೆ ಸಾಧನೀಭೂತವಾಗಿರುತ್ತದೆ. ಉಪಾಸನೆಯು ಸರಿಯಾಗಿ ಸಾಗಲಿಕ್ಕೆ ಶರೀರವು ನಿರೋಗಿಯ, ಸಶಕ್ತವೂ, ಪ ಷ್ಟವೂ ಮತ್ತು ಪವಿತ್ರವೂ ಇರಬೇಕಾಗುತ್ತದೆ. ಈ ಸರ್ವ ಮಾನ್ಯ ನಿಯಮವನ್ನು ಅಲ್ಲಗಳೆಯಲಿಕ್ಕೆ ಯಾದ ಧರ್ಮದವರಿಗೂ-ಪಂಥದವರಿಗೂ ಬರಲಾರದು, ಹೀಗಿ ದ್ದರೂ ಒಂದುವೇಳೆ ಪವಿತ್ರತೆಗೂ-ನಾಯಿನರಿ ಮೊದಲಾದವುಗಳಿ