ಪುಟ:ಮಡಿ-ಮೈಲಿಗೆಯ ಗುಟ್ಟು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟ, ೨೩ ಸ್ನಾನದಿಂದ ಅವರು ಶುದ್ಧವಾಗಿ ಒಳಗೆ ಬರುವರು. ಈ ದಿವಸ ಅವರಿಗೆ ಮನೆ ಯೊಳಗಿನ ಕೆಲಕೆಲವು ಪದಾರ್ಥಗಳನ್ನೂ, ಹುಡುಗರು ಹುಪ್ಪಡಿಗಳನ್ನೂ ಮು ಟ್ರಕ್ಕೆ ಅಧಿಕಾರವಿರುವದು. ಅವರ ಸ್ಪರ್ಶದಿಂದ ಜಡಪದಾರ್ಥಗಳ ಮೇಲೆ ಏನು ಪರಿಣಾಮವಾಗುವದೆಂಬದು ನಮ್ಮ ಅನುಭವಕ್ಕೆ ಬರುವದಿಲ್ಲ. ಆದರೆ ಅವರ ಸ್ಪರ್ಶದಿಂದ ಎಳೆಯ ಮಕ್ಕಳು ಎಳೆಯ ಗಿಡಗಳು ಒಣಗುವವೆಂಬದು ಸಮ ಸ್ವರ ಅನುಭವಕ ಬಂದ ಮಾತಾಗಿರುವದು. ಎಲ್ಲ ಮುದ್ದಾದ ಹೆಂಗಸರ ಮು ಟೈನಿಂದ ಮಕ್ಕಳು ಒಣಗುತ್ತ ವೆಂಬಂತಿಲ್ಲ. ಕೆ ಕೆಲವು ವಿಕ್ಷಿತ ಪ್ರಕೃತಿಯ ಜನರಿಂದ ಮಾತ್ರ ಹೀಗಾಗುವದು. ಆದರೆ ಮಂದಿಯ ಮಕ್ಕಳನ್ನು ಮುಟ್ಟಿ ಒ ಣಗಿಸುವ ಆ ಹೆಂಗಸರು ತಮ್ಮ ಹೊಟ್ಟೆಯ ಮಕ್ಕಳನ್ನು ಸರ್ವಕಾಲ ಎತ್ತಿ ಕೊಂಡ ಈ ಅವಕ್ಕೆ ಏನೂ ಆಗುವದಿಲ್ಲ. ಇದಕ್ಕೆ ತಾಯಿ-ಮಕ್ಕಳ ರಕ್ತದಲ್ಲಿದ್ದ ಸಮಾ ನ ಗುಣಧರ್ಮವೇ ಕಾರಣ; ಮಂದಿಯ ಹುಡುಗರಲ್ಲಿ ರಜ್ಞದ ಸಮಾನ ಗುಣ ಧರ್ಮವಿರದ್ದರಿಂದ ಅವು ಒಣಗುತ್ತವೆಂಬುವದು ಮೇಲೆಯೇ ತೋರುವದು. ಇ ದೊಂದೇ ಉದಾಹರಣದಿಂದ ಸ್ಪರ್ಶದಿಂದ ಪ್ರಕೃತಿಯ ಮೇಲೆ ಏನು ಎನು ಪರಿ ಣಾಮವಾಗುತ್ತದೆಂಬದು ಸ್ಪಷ್ಟವಾಗಿ ಕಂಡುಬರುವದು. ತಮ್ಮ ಸುಧಾರಕಾ, ಸ್ಪರ್ಶಾಸ್ಪರ್ಶತೆಯ ನಿಜವಾದ ಕಾರಣವು ಇನ್ನಾದರೂ ನಿನ್ನ ಮನಸ್ಸಿನಲ್ಲಿ ಬಿಂಬಿಸಿ ತೇ ಹ್ಯಾಗೆ? ಧರ್ಮಶಾಸ್ತ್ರಕಾರರು ಕಾರಣದ ಹೊರತು ಯಾಕೆ ನಿಯಮಗಳನ್ನು ಹಾಕುವರೆಂಬದನ್ನಾ ದರೂ ನಿಮ್ಮ ಜನರು ವಿಚಾರಿಸಬೇಕಾಗಿತ್ತು, ಸುಧಾರಕ-ರಾಯರೇ, ಈಗೀಗ ನಿಮ್ಮ ಮಾತು ನನಗೆ ಸಮರ್ಪಕವೆಂದು ತೋರತೊಡಗಿತು. ಸಕೇತಿಗಳ ವಿಷಯವಾಗಿ ಅವರ ನೀತಿ ಕೆಡಬಾರದೆಂದು ಧ ರ್ಮಶಾಸ್ತ್ರವು ಹೀಗೆ ಅವರನ್ನು ವಿರೂಪಗೊಳಿಸುತ್ತದೆಂದು ಹೇಳಿದಿರಿ. ಆದರೆ ವಿದ್ರೂಪ ಸ್ಥಿತಿಯನ್ನು ಹೊಂದಿದ ಎಷ್ಟೋ ಜನ ವಿಧವೆಯರು ನೀತಿಭ್ರಷ್ಟರಾಗು ತಾರಲ್ಲ? ಇದಕ್ಕೆ ಸಮಾಧಾನವೇನು? ಹಾಗಿದ್ದರೂ ಅವರ ದುವ್ಯವಹಾರಗ ಳು ಸಾಗತಕ್ಕವೆಂದ ಬಳಿಕ ಧರ್ಮಶಾಸ್ತ್ರಕಾರರು ಹೀಗೆ ನಿಯಮ ಮಾಡುವ ಹು ಚ್ಚು ತನಕ್ಕೆ ಯಾಕೆ ಹೋದರು? ಶಾಮರಾಯ-ತಮ್ಮಾ, ಧರ್ಮಶಾಸ್ತ್ರಕಾರರು ಹುಚ್ಚುತನಕ್ಕೆ ಹೋಗಿಲ್ಲ; ಹೀಗೆ ಪ್ರಶ್ನೆ ಮಾಡುವ ನಾವು ಮಾತ್ರ ಹುಚ್ಚುತನಕ್ಕೆ ಹೋಗುತ್ತೇವೆ. ಸಜ್ಜನ ರಿಗೋಸ್ಕರವಾಗಿ ಧರ್ಮವಿರುತ್ತದೆ. ದುರ್ಜನರಿಗೋಸ್ಕರವಾಗಿ ಅಧರ್ಮವಿರುತ್ತ ದೆ. ಅಂದಬಳಿಕ ಕೆಲವು ಜನ ನೀಚರು ದುವ್ಯವಹಾರ ಮಗ್ನರಾದರೆ ಇದರಲ್ಲಿ ಧರ್ಮಶಾಸ್ತ್ರಕಾರರ ದೋಷವೇನು? ಸಮಾಜವು ಕೆಡಬಾರದು ಅದರ ಸುಸ್ಥಿತಿ ಯು ಚಿರಕಾಲವಿರಬೇಕೆಂಬದು ಅವರ ಇಚ್ಛೆಯು. ಅವರ ಈ ಇಚ್ಛೆಯನ್ನು ಕೆಲ ಜನ ಅಂಡರು ಮುರಿದರೆ ಚಲೋ ಜನರಿಗಾದರೂ ನಿಯಮವು ಬೇಡವೆಂದರೆ ಹ್ಯಾಗೆ? ಮಲತಃ ನಿಯಮ ನಿರ್ಬಂಧಗಳೇ ಇಲ್ಲದೆ ಹೋದರೆ ಜನರು ಧರ್ಮಾ೦ ಧರಾಗಿ ಹುಟ್ಟುಗುರುಡರಾಗಬೇಕಾದೀತು? ಅವರಿಗೆ ಹ್ಯಾಗೆ ಆಚರಿಸಬೇಕೆಂಬದರ ದಾರಿಯೇ ಸಿಗಲಿಕ್ಕಿಲ್ಲ. ಸರಕಾರದವರು ಕಾಯಿದೆಗಳನ್ನು ಮಾಡುವರು, ದುರ್ಜ