ಪುಟ:ಮಡಿ-ಮೈಲಿಗೆಯ ಗುಟ್ಟು.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಡಿ-ಮೈಲಿಗೆಗಳ ಗುಟ್ಟು

  • * "13w------- ಲೆಟಾಂಕ ೧.

M ಸುಧಾರಕ.ಏನು, ಆಚಾರ್ಯರೇ, ಮುಟ್ಟಿ ಮುಟ್ಟಿ ಎಂದು ಒಟಗು ಟ್ಟುತ್ತ ಎತ್ತ ಹೊರಟಿ? ಎಲ್ಲಿಯಾದರೂ ಬೇಟೆ ಸಿಕ್ಕಿರುವದೇನು? ಆಹಾ! ನಿಮ್ಮ ಥಾಲಿಯೊಳಗಿನ ಸವಪಿ ನಿಮಗಿಂತ ಹೆಚ್ಚು ಗಡಬಿಡಿ ಮಾಡುತ್ತದಲ್ಲ! ಅದರ ಕುಣಿತವು ಬಹಳ ಮಾಡಿ ನಿಮ್ಮ ಹಾರಿಕೆಯ ತಾಳವನ್ನೇ ಅನುಸರಿಸಿದಂತೆ ತೋರು ಇದೆ. ಈಗಿನ ಸುಧಾರಣೆಯ ಕಾಲದಲ್ಲಿ ಯಾರು ಕೇಳಬೇಕರೀ ಆಚಾರ್ಯರೇ, ನಿಮ್ಮ ಈ ಒಣ ಮಡಿಯನ್ನು ? ಆಚಾಯ೯-ಇದೆಲ್ಲ ಉಸಾಬರಿಯು ನಿನಗೇತಕ್ಕೆ? ನೀನು ಹೇಳಿ-ಕೇಳಿ ಸುಧಾರಕನು, ನಿನ್ನ ಧರ್ಮ ಲಂಡತನವನ್ನು ನಿನ್ನ ವೇಷವೇ ಹೇಳಿಕೊಡುತ್ತದೆ ಧರ್ಮ ಲಂಡರಿಗೆ ಮಡಿ-ಮೈಲಿಗೆಗಳ ವಿಚಾರವು ತಿಳಿಯುವದುಂಟೇ! ಸುಧಾರಕ (ಡೇಷ್ಟೆ ಮಾಡುತ್ತ) ಅರಾ! ಇವರು ಬಲು ತಿಳುವಳಿಕೆಯು ಇವರು! ನಿಮ್ಮ ಮರುಳತನಕ್ಕೆ ಪರದೇಶದವರು ಬಿದ್ದು, ಬಿದ್ದು ನಗುತ್ತಿರುವರು. ಆಚಾರ್ಯ-ನಾವು ಮರುಳರೋ) ನಗುವವರು ಮರುಳರೋ? ನೆಟ್ಟಗೆ ಮಾತಾಡು. ಸುಧಾರಕ -ನೆಟ್ಟಗೆ ಬೀತಿ ಮಾತಾಡಬೇಕೆ? ನಿನ್ನ ಮರುಳತನವ ನಿಮ ಗಿನ್ನೂ ತಿಳಿದಿಲ್ಲವೊ? ಸರ್ವದಾ ಪರಾನ್ನ ವನ್ನು ಆಡು ತೀಸುತ ನಿಮಗೆ ಈ ಬಗೆಯ ವಿಚಾರಕ್ಕೆ ಹೊತ್ತಾದರೂ ಹ್ಯಾಗೆ ಸಾಕ? ಒಳ್ಳೇದು ನಾನು ಹೇಳುತ್ತೇನೆ ಕೇಳಿ, ಆತಂರ್K, ನಿಮ್ಮ : - : -ಗಳ , ಮಾರತ್ನಷ್ಟು ನೋಡಿ, ನಿಮ್ಮಲ್ಲಿ... ii. Eke j' ” ಎ೦1 ... <s, to ಗಸರಿಗೆ ಮಾತ್ರ ಉಂಟಷ್ಟೇ; ಆದರೆ ಅವರು ಹೊಸ ಬಟ್ಟೆಗಳನ್ನು ಟ್ಟು ಕೊಂಡಾಗ ಇಲ್ಲವೆ ಶುದ್ಧ ಬಿಳೀ ಬಣ್ಣದ ಇಲ್ಲವೆ ಹಳದೀ ಬಣ್ಣದ ಬಟ್ಟೆಗಳನ್ನುಟ್ಟು ಕೊಂಡಾಗ, 'ಅವರಿಗೂ ಶೂದ್ರ ಸ್ಪರ್ಶದಿಂದ ರೈತರಿಗೆಣಗುವದಿಲ್ಲ. ನೀು. ಶುಗಸ್ ವೆ ). 4 1 3 )