ಈ ಪುಟವನ್ನು ಪ್ರಕಟಿಸಲಾಗಿದೆ
೨೬೫
ಪರಿವಿಡಿ
ಭಾಗ-೨
೧. ದೇಹ ಮತ್ತು ಮನಸ್ಸಿನ ಸಂಬಂಧ
೨೬೯
ದೇಹವನ್ನು ಜರೆಯುವುದು, ಮನಸ್ಸನ್ನು ಹೊಗಳುವುದು,
ಪರಸ್ಪರ ಸಂಬಂಧ, Merns sano Corpore sane
೨. ಮನಸ್ಸಿನ ಸ್ವರೂಪ
೨೭೬
ವಿಚಾರ ಮತ್ತು ಸ್ಮರಣೆ :-
ಸ್ಫೂರ್ತಿ ಮತ್ತು ಕುತೂಹಲ :-
ಮನಸ್ಸು ದೇಹದ ಒಂದು ಅಂಗ :-
ಮನಸ್ಸು ಸತ್ ಚೈತನ್ಯವಾದಾಗ:-
ದೇಹಾತೀತವಾದ ಚೇತನ :-
ಮನಸ್ಸು ಯಾವ ತೆರನ ಶಕ್ತಿ ?
ಮನಸ್ಸಿಗೆ ಕವಚವಿದೆಯೇ ?-ಮಾನವನು ಹಿಂಡು ಜೀವಿ :-
ಮುಪ್ಪು ಮತ್ತು ಮನಸ್ಸು :-
ಮನಸ್ಸನ್ನು ನಡಸುವ ಚೇತನ :-
ಮನಸ್ಸು ; ಅರಿಷಡ್ವರ್ಗಗಳಿಂದ ಮಲಿನತೆ :-
ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧ :-
ಸ್ಥಾವರ ಮತ್ತು ಜಂಗಮ :-
ಆಲಯ ಮತ್ತು ಬಯಲು :- ಮನಸ್ಸು ಎಲ್ಲಿದೆ :-
೩. ಮೆದುಳಿನ ಪ್ರಮುಖ ಭಾಗಗಳು
೩೦೯
ಮದುಳಿನ ಅವತಾರ :- ವಿವಿಧ ಭಾಗಗಳು :-
ಮೆದುಳಿನಲ್ಲಿನ ಸಂಪರ್ಕ ವ್ಯವಸ್ಥೆ :-
ಮೆದುಳಿನ ಕಾರ್ಯಗಳ ಸಮನ್ವಯದಿಂದ ಮನಸ್ಸಿನ ಅಭಿವೃದ್ಧಿ :-
ಮನಸ್ಸಿನ ಅಭಿವೃದ್ಧಿ ಮತ್ತು ಸಮಕಾಲೀನ ಜ್ಞಾನಭಂಡಾರ :-