ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದೇಹ ಮತ್ತು ಮನಸ್ಸಿನ ಸಂಬಂಧ

೨೭೫

ಸ್ವರೂಪವನ್ನೂ ವಿಧವಿಧವಾದ ಅದರ ಚಟುವಟಿಕೆಗಳನ್ನೂ ಹಾಗೂ ಅವ್ಯವಸ್ಥಿತವಾಗಲು ಕಾರಣಗಳನ್ನೂ ತಿಳಿದುಕೊಳ್ಳಬೇಕು. ಅನಂತರ ಮಾನಸಿಕ ಸ್ವಾಸ್ಥ್ಯವನ್ನು ಸಾಧಿಸಿಕೊಳ್ಳುವುದು ಸುಲಭವಾಗುತ್ತದೆ.