ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೮೬
ಮನಮಂಥನ

ಅಂಟಿಕೊಂಡುವುದಿಲ್ಲ. ಇತರ ಕಾಮ್ಯಗಳನ್ನು ಅನುಭವಿಸುವಾಗಲೂ, ಅವಕ್ಕೇ ಅಂಟಿಕೊಂಡು ಜೀವನದ ಗುರಿ ಸಾಧಿಸಿತು ಎನ್ನುವುದಿಲ್ಲ. ಆನಂದದ ಕೇಂದ್ರಗಳನ್ನೂ ಉದ್ರೇಕಿಸಿದಾಗ, ಉತ್ಪನ್ನವಾಗುವ ಶಕ್ತಿ ಸ್ವರೂಪವು ಎಂದೂ ಸಾಯುವುದಿಲ್ಲ. ದೇಹ ಮತ್ತು ಮನಸ್ಸಿನ ಒಕ್ಕೂಟ ಸಾಯುತ್ತದೆ. ಆದರೆ ಅವನ್ನು ನಡೆಸುವ ಆನಂದದ ಶಕ್ತಿ ಸ್ವರೂಪವು, ಸಾಯುವುದಿಲ್ಲ. ಅಂದರೆ 'ಅಮೃತ'ವಾಗಿದೆ ಎಂದು ಹೇಳಬಹುದು.