ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦.) ಜಯನೃಪಕಾವ್ಯ ೧೩ ••••• • • • • • • • • ನೋವನವರ ಮೇಲೆಂತುಲು ಬಿಡುವುದು | ಜೀವನವಿಹಪರದೊಳಗದeಂದಾ | ಜೀವವೃಧೆದುಂ ಬಿಡುವುದೆ ಧರ್ಮಂ ಭಜನೋತ್ತಂಸಂ || ೪ ಕೊಂದ ಪಗೆಯನಾಕೋಲೆಯಿಂ ಸತ್ತವ | ನೊಂದಾಗಿರ್ದಹಿತರ್ವೋದಲಾಗಿದು | ಮೊಂದಿನಿಸು ಕೊಲ್ಲದೆ ಸುಮ್ಮನಿರ್ರ ನಿದಮದeಂದ || ಒಂದಾಗುದಯಿಸಿ ಬೆಳೆದಾತನುವಂ || ಹೊಂದಿಸಿದನನಾಜೀವಂ ಮುಂದಕೆ || ಕೊಂದಿಕ್ಕದೆ ನಿರ್ನೆರನಂತಿರ್ಪುದು ಭವ್ಯಜನೋತ್ತಂಸಂ || ೫ ಹಿಂದಣ ಭವದೂಳ್ಳಾದಕ್ಕೆನ್ನ೦ || ಕೊಂದೆವಲಾಯನುತುಂ ಕತುಮುನಿಸಂ | ತಂದು ಪಚಾರಿಸಿ ನಾನಾತೆ ದುಪಸರ್ಗಮನಾಹಗೆಗೆ || ತಂದು ಕರಂ ಕೊಲ್ಲದು ಎಲ್ಲ ರಮದ | ಅಂದಾಹಿಂಸೆದು ದಂದುಗಮಂ ನೆ | ಸಂದೆಗವಿಲ್ಲದೆ ಬಿಡುವುದು ಧರ್ಮಂ ಭವ್ಯಜನೋತ್ತಂಸು ೬ ಏನೊಂದೀಗಲ್ಲಿ ಬಿತ್ತಿದ ಬೀಜವು | ನೂನಫಲಮನಂದಿಂಗಿವಂದದಿ | ತಾನೊಬ್ಬರ ಮೃತಿಗೆಣಿಸಿದ ದೋಷಂ ನಿಮಿಷಕ್ಕೊರ್ಮೊವೆ್ರ || ಆನದೊಗೆದು ಬಸಿ ಕುವ ನಿಗೋಷ | ಸ್ಥಾನಮನೀವುದು ಮತಿಗೆಣಿಸದ ಸೈ | ಪಾನಿಜನಾಖ್ಯಾಮೃತಪದಮೀದುದೆ ಭವ್ಯಜನೋತ್ತಂಸು || ೩ ಏನೇನವರಿಚ್ಛೆಸಿದ ವಸ್ತು ವ | ನಾನದೆಯೊಲಿದು ಕುಡುವುದತ್ಯುತ್ತಮ | ದಾನಂ ತತ್ಪಲದಿಂ ಸುರಸುಖಮಪ್ಪುದು ನಿಜದೇಹಕ್ಕೆ || ತಾನೇಅತಿಹಿತವೆನಿಸುವ ಜೀವನ | ದಾನದ ಫಲಮಪವರ್ಗಮನಾಗಿಸಿ | ವಾನಿತನಾಖ್ಯವನೀಯದೆ ನಿಲ್ಲುದೆ ಭವ್ಯಜನೋತ್ತಂಸಾ ||