ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜಯನೃಪಕಾರಿ, ೧೪ ಲಲಿತಧವಳವರ್ಣಾಂಗದ ನವಪರಿ | ಮಲದಿಂದಾಧರಣೀಂದ್ರ ನೃಪಕುಲ | ತಿಲಕನ ಕಣ್ಣಿಗೆಗತ್ಯಾಶ್ಚರ್ಯಂಬಡೆದು ವಿರಾಜಿಸಿದಂ || ೪e ಈಪರಿ ಪರಿರಂಜಸ ಫಣಿಸರಿವೃಢ || ನಾವೃಧವಿಪಗಿಂತೆಂದಂ ಭೂತದ | ಯಾಪರಗುಣಿ ನಿನ್ನ೦ ನಿಪ್ಪಾರಣದಿಂ ಕೊಲಬಂದೆನ್ನ || ವ್ಯಾಪಾರಕ ನೀನೇ ಕ್ಷಮಿಸೆಂದು ನಿ | ರೂಪಿಸಿ ದಿವ್ಯಾಭರಣಸುವಸನವಿ | ಲೇಪನವಂ ನೆನೆದಂತಾಗುವವೊಲಿ ನಿಯಮಿಸಿಲಿದಿತ್ತ೦ ||೪೧ ಕಾಲನನಾದೊಡವಾಹವಧರೆಯೊಳೆ | ತೋಳಂ ಬಿಗಿವ ಬಿಲೇಶಯಪಾಶವು | ನಾಲಲಿತಾಂಗಗೆ ಕೊಟ್ಟ ಹಿಪತಿ ತನ್ನಯ ಕೀಲಕಿದಂ | ಬಾಲಕಿ ಕೇಳತ್ತಲೆ ತತ್ಪುರುಷ | ವ್ಯಾಲಿ ಮಡಿದು ನಂತರಿಯಾಗುದಯಿಸಿ | ಕಾಳಿ ವೆಸರನಾಂತ) ಕರಂ ನಿಂತಂ ಭವವನೆ ನೆನೆಯಿತ್ತ ||೪೦ ಎನ್ನ ನೋಡದೆ ನಿಷ್ಕಾರಣದಿಂ | ತನ್ನ ನುಚರನಿಂ ಕೊಲಿದ ಹಗೆಯು | ಬನ್ನಂಬಡಿಸಿ ಕೊಲಲ್ಲೇಕೆನುತಂ ನಕ್ತಿಕಾರವನು || ತಾನ್ನೆರೆ ತಳೆದು ತರಂಗಿಣಿಯೊಳ್ ಸಾ | ದ್ಯುನ್ನತಗುಣಿ ಜಯನೃಪನಡರ್ದಿಭವಂ | ಕೆನ್ನಂ ಪಿಡಿದು ತೊರೆಯು ಕಮ್ಮಡುವಿನ ಕಡೆಗೆಯಿತ್ತಾಗ 1| ೪೩ ಇದು ಜಯಭೂವರಗಾದುಪಸರ್ಗ೦ } ಸುದತೀಮಣಿ ನಿನ್ನದು ಸಾಶೀದ ! ಸದಮಲಮಹ ಮಾಹಾತ್ಮಗೆ ಬಂದಾನೇ ಹದಿಹಿಂಗಿಸಿದಂ || ಮುದದಿಂ ಗಂಗಾಪರಮೇಶ್ವರಿಯೇ || ನದಿದಧಿದೇವತೆಯೆನುತ ನುಡಿದು ಸ || ಮದದಿಂದವರಂ ಬೀಡುತನದೃಶೃಂದಾಳಿದ ೪೪