ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜಯನೃಪಕಾರಿ ೧ • • • • •

  • • • •••••

ಬೇರಿಂ ತುದಿವರೆಗಂ ಬಿಡದುದಯಿಸಿ | ರಾರಾಜಪ ಸುಮನೋಮಂಜರಿಗಳ | ಭಾರಕೆ ಬಾಗಿದ ಲತೆಯಂ ಲೀಲೆಯನರಗೈಯೊಳಗಂತು || ಚಾರುಘಣಕರ್ದಮಮಂ ಪೂಸಿದ | ವಾರಿಜಮುಖಿಯಸಗಳೆ ಮುನಿಪರ | ನಾರಯೊಲಿಸಲೆನುತ ಬಿನ್ನಿಡಿದಾವಶ್ಮುಖಿಯ ತುದಿ !!೨೭ ವಾಸನೆಗೆನೆನುತ ತಿಂದೊರ್ವಳೆ ! ನಾಸಾಚಂಪಕಕಿಡುವೆಡೆಯೊಳೆ ನಿ | ಶ್ಯಾಸದ ನಿಜಪರಿವಳಮಂ ನೀಡುಂ ನೋಡುವ ನಡುಗಣ್ಣ , ಭಾಜಪ ತಾರಾರುಚಿಯುಂ ಪಿರಿದುಂ | ಬಾಸಣಿಸಲಿ ಕನ್ನೆಯ್ದಲಿ ಪೂನಂ || ದಾಸಂಪಗೆಯರಲಿಂ ಬಂಡುಣಲೆ ಅಗಿದುದೊಂದಳಿಕಳಭಂ |ov ಅನುರಾಗದಿನೀತಳದಿಂ ವಿಹರಿಸಿ | ಎನದೊಳೆ ಎಣಿಕವನಿಸನನುಮತದಿಂ | ವನರುಹದಳಸಲ್ಲಲಿತವಿಲೋಚನೆಯರು ಸಂದಣಿಗೊಂಡು | ವಿನುತಾಂಲುಕಿ ದೆಗೆನುತ್ತುಂ ತ || ದನಮಂ ನೋಡಲಿಳೆಗೆಯಿಲಿದಿಂದುವಿ | ದೆನೆ ರಾಜಸ ನಿರ್ವಲನೀರೇಜುಕರಕಿರದೆ ದರು | of ಅರಸಂಕೆಯ ಚಾವಡಿಯವಳಕ್ಕಿಯ | ಸುರತಗೃಹಂ ಸಾರಸವಕ್ಕಿಯ ಬೀ ! ತರಲುಣಿಯಾಗಿಪ ಸದನಂ ಕೊಳರ್ವಗಳುಲಿಗಂದ | ಗರುಡಿ ಸಿರಿವು ಶಾನದನಂ ನವ || ಸುರಭಿಸದಾಗತಿಗಳುಗುವ ನೆಲವನೆ | ದುರಲಂಬನ ಜಮುನಾಲಿವುಮನಲಲರ್ಗೊಳನತಿರಂಜಿಸಿತು || ಬನವೆ ಬಂಡುಣಿವಳ್ಳಿಯ ಬಳಗ | ಹೈನುರಾಗದಿನಾರೋಗಣೆಗೆಯಿಸುವೆ | ನೆನುತ ಮಿನುಸ ಮಿನುನಿದು ಕಳವ ಟ್ರಲನೊಂದೂರದಿಂದ ||