ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


AMV ಕರ್ಣಾಟಕ ಕಾವ್ಯಮಂಜರಿ (ಸಂಧಿ, ••••••••••••••• ಎಂದುಂ ಕೊಪದಿ ಕಿಂಡುವಂದದಿ | ಕರಿಕರನಿಭಕರದಳಜಮ್ಮನೆದುರು | ಸರಸೇಂದೀವರಸಂಕುಲಮಂ ಕಿ ಡಾಡಿದರಾಗ ||೪e ಮೊಗದು ಮೊಗೆದು ಭರದಿಂದಲೋರ್ವರ | ಮೊಗವೊಗದೊಳೆ ಚೆಲ್ಲುವ ಮೇಲಕೆ ಪುಟ | ನೆಗೆದ ಧುಡುಂಮಿಟಿಯ ತಿರಿವ ತೇಂಕಾಡುವ ಮುಕ್ಕುಳಿದ 11 ಉಗುಳೂ ನಲಿದು ಪರಿಮmದಾಡುವ ಬಿದ | ದಗುಬ್ಬಿ ಬ ಬಲಾನಂತತಿ | ಹೋಗುವಿಗೆಯಂಬಕಿ ಡೆಯೊಳರಸನ ಎಗೆದುಂ ಬಂಧಿಸಿತು ||೪೧ ಕಳಶಕುಚಕೆ ಪರಿನೋಡುವ ತೆದಿಂ | ಪೊಳೆಪುಣ್ಯವ ಪೊಸಯಿಸುನಿಯ ಗುಂಡಿಗೆ | ಗಳನುರದೊಳಗಿಟ್ಟ ಮಲಾಂಬುವಿನೊಳೆ ತೇಂಕಾಡುರ್ಸಾ | Vಳನೆಯರಲಘುನಿತಂಬದ ಸಾಲ್ಗಳೆ | ತೊಳಗಿದುದುರ್ವಿಲ್ಲನ ಸಂಮೋಹನ | ಬಳರಾಶಿಗೆ ಕಟ್ಟಿದ ಸೇತುವಿನೊಂದಿರವಂ ನೆನೆಯುಸುತ ||೪೦ ಏರಿದುಂ ಪ್ರಿಯತಮರೋಲವಂ ಬಯಸುವ | ತರುಣೇಜನಕಂಗಭವಾಗಮದೊಳೆ ! ಕರಣಂಗಳೆ ಪಲವುಂಟು ವಿಚಾರಿಸಲವಳೆ ಮೋಹಿಸುವಾ || ಪುರುವಾಯಿತು ಮುಖ್ಯಮೆನುತ್ತದ | , ನುರುಮುದದಿಂ ಕಲದೆಳಯುರ್ಗ ಆಪುವ | ಪರಿಯಿಂ ಪದ್ಮಾನನೆಯೊರ್ವಳೆ ತಿಳಿನೀರೊಳೆ ತೇಂಕಿದಳು || ೪೩ ಗುರುಕುಚದಲಘನಿತಂಬದ ತೂಕದ | ಸರಿಮಿಗಿಲಂ ಸಿಡಿದೆತ್ತಿ ನಿರೀಕ್ಷಿಸ | ಪರಿಯಿಂ ಪ್ರಣೇಶ್ವರನಂಗೈಯಂ ತನುಮಧ್ಯದೊಳಿಡಲು || ತರುಣೀಮಣಿಯೊರ್ವಳೆ ಈಗೊಳದೊಳು | ಹಂಸಂ ಮಿಗೆ ತೇಲಿದಳತ್ತುತ್ತಮ | ವರವಜದ ಪುತ್ರ ತಿಳಿನೀರಳೆ ಬಿದ ತೇಲುವ ತಟದಿ ||೪೪