ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦ ಕರ್ಣಾಟಕ ಕಾವ್ಯಮಂಜರಿ (ಸಂಧಿ, on . . . . . . . . . .vv vv• • •••••• ಕೇಸರಿಯಂತೆ ಕರಂ ಕಕ್ಷಳಗಳ | ರ್ದಾಸುರಕರ್ಮದಿ ಕೊಲೊನಿವನನೆನು | ತಾನಂದವಿಯಿಂದಾ ಮಾಮರದ ನೆಲ್ಲಿರದೆ ದನು || ೪೦ ಕಲ್ಲಿಂದಿಟ್ಟು ಕರಂ ಬಡಿಯಿಂದವೆ | ನಿಲ್ಲದೆ ಬಡಿದು ಬಲ ಬಂ | ದೆಲ್ಲೆಡೆ ಬಾಸುಳನೇಳಿಸಿ ಕೈಕಾಲೋವದೆ ಹಗಟ್ಟು || ಚೆಲ್ಲಿಯದಿಂ ಕದುಕೇಏನಿದು ಕ | ಣ್ಣಲ್ಲಿ ಮಣುಣ ಮನೆ ಗಿಡಿದು ತಾಂ | ಪೊಲ್ಲ ಮುನಿಸಿನಿಂ ಬಾಧಿಸಿದಂ ಜತಿರಾಯುನನಾಖಳನು ||೪೧ ಇಂತತಿಕೊಪತುರಖಳನಾಮುನಿ || ಕಾಂತಶಿಖಾಮಣಿಯುಪಸರ್ಗಮನಿನಿ | ಸುಂ ತಳುವದೆ ಮಾಡುತ್ತಿರಲಾಜತಿರಾಯುಗೆಯಗಲೆಂದು || ಕಾಂತಾವತಿಕಂತಿಕೆಯತಿಛ ! ಸಾಂತಾಕತೆ ದಯಾಪರಗುಣಯುತೆ | ಸಂತಸದಿಂದ ಬರುತ ನೋಡಿದಳ ವನೆಸಗುವ ಕ್ಷತೃವನು ||೪೨ ಎಲೆ ಪಾತಕಿ ಕೇಳೊಣ್ಣೆಸೆಯಾಗಸ ! ನೆಲಹೊಆದಂತಪ್ಪಿಕೊಲೆಯಂ ನೀ | ನಲಸದೆ ಜರಾಯುಗೆ ಮಾಡುವುದುಚಿತವೆ ಬಿಡುಗಡೆಂದು || ಪಲಸೂಟ್ ಕಾಂತಾವತಿಕಂತಿಯರು? | ಪಲುಬುತ್ತಿರೆ ತತ್ತೊ (ದೇಕಂ | ನೆಲೆಗೊಳೆ ತತ ಳನಾಕೆಯುಮಂ ಕೊಲಲೆನುತ ಬಗೆದನಾಗ } ೪೩ ಇವನೊಡನವಳಂ ಕೊಲ್ಲದೆ ನಾನಿರ | ಅವಳೀನೆಲನೆಲ್ಲಕೆಯಿಾತೆ ನಂ | ತವಕದಿನುಸಿರದೆ ಸುಮ್ಮನಿರಳೆನುತ್ತವೆ ಮತ್ತಾಕೆಯನು | ಜವದಿಂ ಕೊಲ್ವೆನೆನುತ ಕಡುಮುಳಿಸಿ | ಜವನಂದದಿನುಪಸರ್ಗ೦ವಾಡಿದ | ನವನಿಪಟೂತಾಮಣಿ ಚಿತ್ತಯಿಸಾ ವಿದ್ಯುಚ್ಛರಚೋರಂ || ೪೪ R) 8