ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೧ ಕರ್ಣಾಟಕ ಕಾವಮಂಜರಿ ಕರ್ಣಾಟಕ Dಂಜರಿ (ಸಂಧಿ, • • ••••••••• ••••••••••••• ••••••• ಘನಹಿಮಶಿಶಿರವಸನಗೀಷ್ಮಾ || ವನಿಹಿತವರ್ಷಾಶರದಾಗಮಗುಣ | ಎನಿಸುಂ ಕಾಣಿಸದಾಬಹಿರುದ್ಧಾನಂ ವಿಭಾಜಿಸಿತು ||೪v ವನಲಕ್ಷ್ಮಿಗೆ ಯಾವನಮನೆ ಮುದುರಿತು | ಮಿನುಗುವ ಮೊಡವಿಗಳೆನೆ ಮಿ ಟ್ಟಿಲು | ಘನಕುಚಮೆನೆ ಕೃತ್ರಿಮಗಿರಿ ರೊಮಾವಳಿಯೆನೆ ಕೃತಕನದಿ || ದನಿಯೆನೆ ನವಕೋಕಿಲರವವೊಳು ಜು | ಬೆನೆ ನವಿಲಡಿದನೆ ತಳಿರಳ ಕಾವಳಿ | ಯೆನೆ ಸಮಗಳುಗುರೆನೆ ಕೇದಗೆಯಸೆಪ್ಪ ಮನೆಯಿದುವು ||ರ್ತ ಹಸುರೆಲೆದುಳುಗಿದ ಬನಗಟ್ಟಲೆಯೊಳ | ಗೆಸೆವ ವಸನಂ ನೂತನಚಂಪಕ | ದಸಂಗಿಡರ್ವಿಡಿದಾಕೆಂಗಣಕ್ಕಿದು ಸರವೆಂಬ ! ಪೊಸಗಂಟೆಯನಲುಗಿಸೆ ವಿಟಮಗತತಿ | ಮುಸುಕಲು ಕಂಡಿಂಗೋಲ ಶರಾಸನ | ಕಸಮಷಗಳಂ ಸಾರ್ಚುನಿಸುವನಂಗಜನತಿಭರದಿಂದ || ೫೦ ಇದು ವನವನಿತೆ ಬಿಡುವ ಎಡಸುಯೋಲ | ರಿದು ಚೈತ್ರಂ ಬೀಸುವ ಬಿಜ್ಜಣಿಗೆ | ಳೋದವಿದ ಗಾಯದೀಶರನಿಂ ಮುನ್ನ ವೆ ವುಣ್ಯಅಗೊಂಡ || ಮದನಂಗಾಮುವ್ರಟ್ಟಂ ಪಡೆಯಿಸ | ಊದವಿದ ಜೀವನವಾಯುವಿದನೆ ಕಡು | ಚದುರರ ಚಿತ್ಯಂಗೊಳಿಸಿದುದಾಬನದೊಳು ಸುಲವೆಳಗಾ೪ ||೫೧ ಹೊಸಹೊಂಗೋಂಟೆದು ಬಟ್ಟ ದೆನೆಯ ರಂ | ಜಿಸುವ ದಳವಳಿ ರಾಜಕುಮಾರ | ಪ್ರಸರವಿರಾಜತಸದನಸಮೂಹವೆ ನವಕೇಸರವಿತತಿ || ವಸುಧಾವರಸಾಧನ ಕರ್ಣಿಕೆಯುಂ | ತೆಸದಿರ ಹಸ್ತಿನಪುರಿ ಲಕ್ಷ್ಮಿಯುತ | ೪ನಮಾನಸುವರ್ಣಾoಭೋರುಹದಂದಮನನುಕರಿಸಿದುದು || ೫