ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫) | ಜಯನೃಪಕಾರಿ, -೧೩೧ ೨೩೧ ky » » •••••• • • • • • • • • •ry ಪಿರಿದುಂ ಪವನಾಚಾರಂ ಘನಬಂ | ಧುರವಣಿ ಮಸ್ತಕನುರಗೇಂದ್ರನವೊಲೆ | ಧರೆಯೊಳಗತಿವಿಭ್ರಾಜಿಸಿದಂ ಸತ್ಪ ಭಕುಲಮಣಿದೀಪಂ ||೪೯ ಇದು ಸುರನರರ್ಪಣಿಪರಿವೃಢವಿನಮಿತ | ವಿದಿತವಿನಯಗುಣಗಣಯುತ ಜನಸತಿ | ಪದಸರಸಿಜವದಮಧುಕರನತಿಚತುರಕಲಾಪರಿಪೂರ್ಣ೦ || ಸದಮುಲಚರಿತಂ ಪ್ರಭುರಾಜಂ ಸ | ಮ್ಮದದಿಂ ರಚಿಸಿದ ಜಯನೃಪಕಾವೃ || ಳೋದವಿ ಮನೋಹರವಾದುದು ಪದಿನೈದನೆದು ಮಿಸುಪ ಸಂಧಿ | ಇಂತು ಹದಿನೈದನೆಯ ಸಂಧಿ ಮುಗಿದುದು.