ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜಯನೃಪಕಾಂ • • • • • • • ನನೆಯು ಶರಂಗಳನಿರಿಸಿದ ಕಾಂಚನ | ವನರುಹವಿಸ್ಮರಮೆನೆ ಕುಡುವುರ್ದಿನ | ವಿನುತಾಳಕದರುಣಾಧರದಲರ್ಗಳ ಮೊಗವೊಪ್ಪಿದುದು ||೪೦ ಕಳೆಯದ ಬಿಂಬಫಲಂ ಕರಿನತೆಯಂ | ಕಳೆ+ದು ವಿನುಸ ಮಾಣಿಕ್ಯಂ ಕಂಸಂ | ತಳೆದಮೃತಂ ಸವಿಯೆ೦ದ ಹೊಸ ಹವಳಂ ಗೋಂದಣದುಂಬಿ || ತುಳಿಯದ ಬಂಧೂಕ ಹೆಚ್ಛದ ಹೆತಿ | ಗಿ? ತುಂಡಿಸದಾಲದ ಹಣ್ಣೆಳವೆಯು | ನಯದ ಚೆಂದಳಿರೆನೆನಿದುಟ ಸೊಗಯಿಸಿತಾಪಸುತೆಗೆ ||೪೧ ಕಂದದ ಕುಂದದ ಕಡಲೋಳೆ ಬೀಜದ | ಚಂದಿರನಗಲ್ಲು ರದೊಳಗಿನಿ+ತುಂ ೨೦ || ಟೋಂದಿದ ಮುತ್ತಿನ ಕಂರಿಕೆ ಸ್ಮರಕೀರ್ತಿಲತೆಯು ಬಿತೋ || ಕಂದರ್ಪ ವಿರಹಿಗಳಂ ಕೊಂದು | ಲೈ೦ದು ಮಿಡಿವ ಕುಲಿರದ ಕರಗಸವ | ಕುಂದಲಲಿತಕುಲವನೆ ರದನೊಪ್ಪಿದುವಾಸತಿಗೆ ||೪೨ ಸರಸಾನನಶತಿ ಮಂಡಲಮಂ ಘನ | ತರಕಬರೀರಾಹುಗ್ರಹವು'ಳುರ್ವುದು | ಒರಿದುಂ ನಿಯಮೆಂದದನದು ಬಂದ ದಾರದ ಮಾಯೊಳು || ಸ್ಮರವಿಧಿಮೋಹನಮಲತಾರನಂ || ಬರಯಿ ತಪರಂಜಿದಗಡುಗಳ | ದೊರೆಯಾದುವು ನುಣ್ಣದುವುಗಳಾಶ್ಯಾಮೆಗೆಯ-ಭಿನವರಮೆಗೆ || ೪೩ ಸಿರಿ ತನ್ನ ಯು ನಲ್ಕೆದು ತಾನುಂ || ದಿರದೊಳಗದಿರದೆ ಚಂಡಾಳೀಕುಲ | ಮುರವಣಿಯಿಂ ಪುಗೆ ದೋಷಂ ಪೊರ್ದುಗುವೆನುತದು ಪುಗದಂತೆ|| ಭರದಿಂ ಕಾಪಿದ ನವಚಂಪಕ | * ದರೆಮುಗುಳಿದು ತಾನೆಂಬಂದದಿ ಎಂ | ಧುರವಾದುದು ನಾಸಿಕಮಾಸರಸಿಜಸಲ್ಲಲಿತಾನನೆಗೆ ||೪೪ +, ಯೆ, ಗ|| S, ಳ ಗ!| +, ಸಂ. ಗ|| ೯, ಮಡರ್ವು, ಗ! 8. ನಿಧಿಮೋಹನಯಂ , ಗ | ", ದರದತಂ , ಗ||