ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩.) ಜಯನೃಪಕಾರಿ ೪ ++ + +

ಬ ತುಂಬಿದ ಪೊಸಮಾಣಿಕಮಣಿದೊಡವಿನ | ಕೆಂಬೆಳಗಂ ಸೂಸುತ ಚಿತ್ರಾಂಗದ | ನೆಂಬ ದಿವಿಜನೊರ್ವಂ ತಳತಳಿಸುತ್ತೊಸದಿರದೆ ದನು || ೬೭ ಬರುತಾದೇವಂ ತನ್ನಂ ನಿಟ್ಟಿಸಿ | ಚುರುಮುದದಿಂದಾಸನದಿಂದೆಲ್ಲಾ ! ದರಮಂ ಮಾಡಿದ ಮನುಜೇಶರನೊಳಗಿಂತೆಂದುಸಿರಿದನು | ಧರಣೀಶಾ ಕೇಳ್ಳುನ್ನಿನ ಭವದೊಳ್ || ಒರಿದುಣ್ಣಂ ನಾಂ ನಿನಗಂಗೋದ್ಭವ | ಹರಪದಪೂಜೆಯ ಫಲದಿಂದಾಸಗ್ಗ ದೂಳುದ್ಭವಿಸಿದನು ||೬V ದಿನದೊವ್ಯಸುಖವನುಣುತಿಂದಿನ | ದಿವದೊಳ್ಳಿನ್ನನೆ ನೋಡುವೆನೆನುತತಿ | ತವಕದಿನೆಯ್ದಿದೆನನೆ ಕೇಳ್ಳಾದರದಿಂದಂತಃಪುರದ || ಯುವಜನನಿಜಪುತ್ರಸುಹೃಜ್ಞನ | ನಿವಹಮದೆಲ್ಲವನಲ್ಲಿಗೆ ಕರೆಯಿಸಿ | ದಿವಿಜನ ಕೊಕನದಾಂದ್ರಿಯುಗಕ್ಕವನತರಂಮಾಡಿಸಿದಂ ||ರ್೬ ಮತ್ತಾ ಮನುಜಾಧೀಶರನತಿಮುದ | ನಂತುಸಿರ್ದ೦ ಜವನವಾದುದು | ಮನುಜಗೆಲುವಳೇ ತನ್ನಿ ಕೈದು ವರನಂ ವರಿಯಿಸುವ || ಉತ್ತಮವುಂಡಪವಂ ವಿರಚಿಸಿಮೆನೆ | ಬಿತ್ತರದಿಂ +ಗೆದ್ದುಂ ನವರತ್ನದ | ಮೊತ್ತದಿ ಕಣ್ಣ ವಿರಾಜಿಸುವಂದದೊಳಾಚಿತ್ರಾಂಗದನು ||೭೦ ಕ್ಷಣದೊಳು ನಿಮ್ಮಿಸಿ ಮಂಡಪನಂ ಬಂ | ಡುಣಿಬೆಣೆಗುರುಳ ಸುಲೋಚನೆಯನೇ | ನುಣಿಸನುಣಿ ಹಾರಂ ಜನಿಯಿಸದಮೃತಾನ್ನ ವನೀವ || ಮಣಿಪಾತ್ರೆಯುಮಂ ನನದಂತಹ ಭೂ | ಪ್ರಣಮಂ ಮಾಸದುದುಪ್ಪಟದಂ ತಾ | ನಟಿಯರಲ್ಲಿ ತಾದೇವಂ ತದ್ರೂಪತಿಗಿಂತಂದಂ |೭೧ S, ನಾನೀಗಂಗೋ, ಕ||

  • , ನಿರಿಸಿದಂ ಮಣಿಗಳ, ಕೆ|| 0 7.

-~-