ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಕಾವ್ಯಮಂಜರಿ (ಸಂಧಿ, ~ ~ ~ ~ ~, , , , ,

ಪೊಸಪೂವಾಲೆದುನಿಕಿ ದ ಎಟಕು | ರಸಿಕನ ಹೊರೆಯೋಳಬಲೆ ನಿಂದಿರಲಾ ! ಯೆಸಕಂಗಂಡು ಬಳಸಿ ನಡೆನೋಡುವ ಸವಿದುರ ಕಣೆಳಗು || ಮುಸುಕತ್ರವಂಗಲದ ತೆಬದಿಂ | ದನವಾಯುಧನೃಪನವದೆ ನಿಡಿದ | ವಸಿಪಂಜರದೊಳಿ ಸಯಿಟ್ಟಂದವನಂಗೀಕರಿಸಿದುದು || ೬ ಅನಿತಳತತ್ವಮಣಿಗಣದಿ | ಮಿನುಗುವ ಪ್ರಸವಿಸುನಿದು ಪೊದೇರೋ | ಮನಸಿಜನಿಭಜಯಭೂವರನು ಸುಕುಮಾರಿ ಸುಲೋಚನೆಯ೦ || ಅನುರಾಗದಿ ಕುಳ್ಳಿರಿಸಿ ಬಂಕಮಾ | ಜನತಾಧೀಶನಕಂಸಂ ತತ್ಪುರ | ಕಿನಿವಿರಿದುಂ ಸಂತೋಷದಿ ಬಹುಬಲಸಹಿತನೆ ಕಳುಹಿದನು || ೬೪ ವಿತತವಿಬುಧಗಣಪೋಪಣಗುಣಸಂ | ಯುತನು ಸಕಲಕಲಾನಿಧಿಧುವಿ | ರತಕುವಲದಮಹಿತಾನಂದಕರಂ ಸತ್ಯಧಗತಿನಿರತ 11 ಹತವೈರಿತಿಸಿಕುರುಂಬ ಸುದ್ದಿ | ದಿತ ತೇಜಃಪೂರಾವೃತಲೋಕಂ | ಸತತಂ ಶೋಭಿಸಿದಂ ಶಶಿಧುಂತಾಪ್ರಭುಕುಲಮಣಿಪಂ || ೬೫ ಇದು ಸುರನರಫಣಿಪರಿವೃಢವಿನಮಿತ | ವಿದಿತವಿನಯುಗುಣಗಣದುತಜೆನಪತಿ | ಪದಸರಸಿಜಮದವಧುಕರನತಿಚತುರಕಲಾಪರಿಪೂರ್ಣ { ಸದಮಲಹರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ | ಳೋದವಿ ಮನೋಹರವಂ ಪಡದತ್ತೈದನೆಯು ಮಿಸುತ ಸಂಧಿ ೬೬ ಐದನೆಯ ಸಂಧಿ ಸಂಪೂರ್ಣಂ ,