ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ro ಕರ್ಣಾಟಕ ಕಾವ್ಯಮಂಜರಿ (ಸಂಧಿ, wr••••••••h Week * • • • • • • ಗೊಂದಣಮುತಿವೇಗದಿ ತಮ್ಮೆರವಸ || ದಿಂದ ಕಟ್ಟುತ್ತಾ ಜಯನೃಪಬಲವಂ | ಸಂದಣಿಸಿದ ಬಲವೆರಸಿ ಕರಂ ಮೂವಳಸಂ ಮುತ್ತಿದುದು ||ರ್೪ ಬಲೆಯೊಳೆ ಸಿಕ್ಕಿದ ಬಾಳೆಗಳೆನೆ ಕುರು | ಬಲವೆಲ್ಲಂ ಬಾಳ್ಮೆಡೆಗಾಣದೆ ಪಂ | ಎಲಿಸುತಿರೆ ಜಯನನುಜರ್ ವಿಜಯುಜದುಂತಕುಮಾರಕರು || ಕಲಿಗಳಕಂಪನುತ‌ ಹೇಮಾಂಗದ | ನಲಘುಪರಾಕ್ರಮಿ ರತ್ನಾಂಗದನು ! ಜಲಸಾಹಸಿಗ ಸುಕೇತುವೆಸರ ಭೂವಿಭಜರೇಡಿದರು || ೫೦ ಅಂತೈವರು ವಿಕ್ರಮಶಾಲಿಗಳ | ತಂತಕುಪಿತಹುತವಹಮಾನಸರಿನಿ | ಸಂತರಮಂ ಮಾಡದೆ ಕಂಗಸಗುತ ನಗನಂದನೆಯ || ಕಾಂತನ ಪಂಚಮುಖದ ಮೇಂಗಣ್ಣರಿ | -೦೫ರಂದವನನ ಕರಿಸಿದುವೆಂ | ಬಂತಿರೆದುಗ್ರತೆಯಿಂ ಸಂಹರಿಸಿದರಸುಹೃದ್ವಾಹಿನಿಯ 11 ೫೧ ಬಡಿಯಿಂ ಬಹ್ಮಾಮಲಕದ ಫಳಮಂ | ಎಡಿಗೊಳಲುದಿರ್ವಂದದಿ ಬೀುಹ ಬ | *ಒಡೆದುಂ ಕಾಣುತ್ತುಂ ತತ್ತರಖರಕೀರ್ತಿ ಕುಮಾರಕನ || ಒಡನುಂಡೊಡನಮ್ಮೊಡವೆರೆದಾಡು | ತೊಡವೆಳೆದೆರ್ ಚಂದ್ರವೆಸರನು | ಪಡೆದು ತವಿಕ್ರಮಿಗಳೇ ತಮ್ಮ ಬಲಂ ರಸೇmದರು || -೧ ದಂಡಧರನ ಮದವೆಂಟೀರೂಪಂ | ಕೊಂದು ಕಡಂಗಿದುವೋ ಕಡೆಗಾಲದ | ಖಂಡಪರಶುದೇವನ ಮಿಸುವಂತುಂ ಮೂರ್ತಿಗಳಿಂತಪ್ಪ || ಗಂಡಂದಂಬಡದೆಮ್ಮೆದುವೋ ಎನೆ | ಚಂಡಪರಾಕ್ರಮದಶಶಾಂಕರ್' 1 ಭಂಡಣಮಂ ಪೊಕ್ಕಾ ನೃಪಪಂಚಕದೊಳಗೆ ಪಳಂಚಿದರು | X4 +ಬಲೆಡೆಯಿಂ. ಕ|| $ತದ್ಭಟರಂಕರ, ಗ