ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಜಯನೃಪಕಾರಿ ೧೦೩ ಪಿರಿದುಂ ಪೂರ್ಣಿಸುತೆಯರೆ ಕಂಡುರು | ತರಕೊಪದಿ ವಿಕ್ರಮಕಲರವಭೂ | ವರನಿಸಲೆನುತವೆ ಲಯಕಾಲಾಗ್ನಿ ಶರಕ ಕೈನೀಡಿದನು ||೪o ಮೂಡಿಗೆಯಂಬಿನ ಹಿಳುಕಿಗೆ ಕೈದುಂ | ನೀಡಲ್ಕಾಬವರಮನಾಗಸದೊಳೆ | ನೋಡುವ ಬಿಟ್ಟಿವೆಗಳವರೆ ಸಗ್ಗದ ಸದನದ ನೆಲೆಗೆ || ಓದಿದರೆಣೆಸೆಯೆದುರ ದಿಕ್ಕಿನ | ಗೂಡಿಂಗೈದಿದರೆಲರುಣಿಗಳೆ ಕೀ | ನಾಡ ಬಿಲಂಬೊಕ್ಕುವು ನಾನದನಿನ್ನೇನ ಬಣ್ಣಿಪೆನು ||೪೧ ಮುತ್ತಾ ಕಾಲಾಗ್ನಿ ತಿ ಮುಖದಿಂ | ಪತಿ ಕರಂ ಸರ್ವಿದ ಕರ್ವೊಗೆ ನೆಲ 1 ವೊತ್ತಾನೆದು ಮೆಯ ಸುತ್ತ ದೊಡವನಿಯೊಳುದಿಗಳ || ಹತ್ತಿ ಹಿಡಿಯದಿರ್ದೊರ ಘನತರದ ೨ || ಮುತ್ತಲಮಂ ಸೋಂಕದೊಡೆ ಚಿರತ್ನಂ | ಬೆತ್ತ ಹಿತಚ್ಛಾಯೆದುವಕ್ಕೆ ವಿಚಾರಿಸೆ ತಾನೆತ್ತಣದು ||8o ಕಡಲೇಬಿ ಪೊಡೆಯಗ್ಗಿ ಘನಾಘನ | ದೊಡಲ ಸಿಡಿಲ ಕಿಚ್ಚಂಗನವಾರಿಯ || ನಡುಗಣ್ಣುರಿ ಸಚರಾಚರದಖಿಲಪದಾರ್ಥಂಗಳ ನಡುವೆ || ಅಡಸಿದ ಶಂಕಿಗಳೊಳಗುಗತೆಯಂ | ಪಡೆದುವು ನನಗಿದಿರಾಗಿಯೆನುತ ಕೆಡ | ನುಡಿವಂದದಿ ಲಯಕಾಲಾಗ್ನಿ ಶರಂ ಸುಡುಮುಡುಮುಡಿಸಿದುದು 184 ಧೀರೋದಾತ್ತಂ ವಿಕ್ರಮಕಲರವ | ವೀರನುದಯಗಿರಿಯಂತೂಪ್ಪಿದನವ | ನಾರಯ್ಯದೆ ಕಿವಿಮುಟ್ಟಿ ತೆಗೆದ ಕುಂಡಲಿತಧನುದಂಡಂ || ವಾರಿಜ ಬಾಂಧವಮಂಡಲವಾದುದು | ನಾರಿಯನೇಆದ ಲಯಕಾಲಾನಲ | ನಾದಾಚದ ಮೊನೆಯೊಳೆ ಕದರ್ದುರಿಯದಂರ್ಚಿಯ ತೆನಾಯ್ತು ||೪೪

  • ನಾಭನ, ೩||