ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಮಂಜರಿ (ಸಂಧಿ ಮದವತ್ತಾಮದವಕ್ಕಳನುತ್ಸಹ ! ಮೊದವೆಯೊನಗವಾಡಂ ಪಡುತ ಕರು | ಚದುರದುರಾಳಿಯರೊಲವಿಂ ಮನದುಂಬಿಸಿದರೆ ವಿಭವದೊಳು ||೪೦ ಮನದುಂಬಿಸಿ ಮತ್ತಾನೃ ಪಮಿಧುನವ | ನನುರಾಗದಿ ಪಲಪರಲ ಪಸಗಳೊಳ | ಗಿನಿಸು ಗಳಿಗೆ ಕುಳ್ಳಿರಿಸಿ ಹರಸಿಯಲುಸಿಯಾಮೆರಯಿಂದ | ಮಿನುಗುವ ಮಂಚವನೇಶಿಸಿ ಪೊಸವೂ | ಹನಿನೀರ್ಗಪ್ರುರವೀಳದು ಸಿರಿಗಂ | ಸಿನ ಪುಟಕೆಗಳನಿರಿಸಿದರೆ ಸಂಭ್ರಮದಿಂದವಳಾಳಿಯರು ||೪೧ ನೀನೆಳಗಿಳಿಗರನೇಲ್ಲ ಹಣ್ಣು ಡು | ನೀನಂಚಗೆ ಚಾಲಯ ನೀನಳಿಗೆ ನ | ವೀನಕುಸುಮರಸವಿಡು ನೀನಾಬಾಳಂತಿಗೆ ಕೊಕ್ಕು | ನೀನನ್ಗಳ್ಳತಕ್ಕಾ ಮದ ಕೊನರ್ಗುಡು | ಸಾನಂದದಿನೆನುತಿಳಿಲೆಯು ಎಳಸಿನ | ಮಾನಿನಿಯರ ಜಾಣ್ಣುಡಿದೊಯ್ಯನೆ ಮನೆಯಿಂ ಜಾಯದರತ್ತ 118೦ ಮೊಲೆಗಳ ಮೇಲೆ ದುಕೂಲದ ಸವಿಗಂ | ಬಲಗೈಯೊಳೆ ಪಿಡಿದೊಯ್ಯನೆಡದ ಕರ | ತಳದ ಜಿರಲನಲರ್ಗಸ್ಥೆ ಮಣಿಯುಮಂ ಮಾಡಿ ಮೊಗಂಬಾಗಿ || ಕಂದಿನಿಯನನೊವದ ಕಿಕ್ಕಣ್ಣಂ | ದೋಲವಿನೊಡನೆ ಬರದಾನನುನಾಸಂ | ಲಲಿತಲತಾಂಗಿ ನಿರೀಕ್ಷಿಸ ಬಡಗನದೇನಂ ಬಣ್ಣಿಪೆನು || ೪೩ ಪೊಂಜೆಮಂಚದ ಮೇಲೆ ಪೊರೆಯೊಳೇ ! ಜುಂಜವನ ಲಜ್ಞಾತುರ ಕಾಂಚನ | ಕಂಜವದನೆ ತಲೆವಾಗಿ ಕಾಣುತ ಮನದೊಳuಂಪು ಕರಂ || ಸಂಜನಿಯಿಸೆ ತಿರ್ದು ತ ಕುಟಲಾಳಕ | ಮಂಜರಿಯಂ ಮಲ್ಲನ ಮೆಯ್ಯುಸುಕಿದ | ಮುಂಜಗಂ ಜಾಅಸಿ ಜಾಣಂದಿನಿಯಂ ಮೈಯೊಂಕಿದನು || ೪೪