ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾವ್ಯ, ಕುರುಳಂ ನಿರ್ದಿ + ಕುಡುಕಿ ಸವಿದುಟಿದುಂ | ವರಕಲಶಸನತಟದೊಳೆ ಪಲ್ಲವ | ಕರವಿಬ್ಬೊಯ್ಯನೆ ಸೋಂಕಿ ಕದಪನಲುಗಿಸಿ ಪುಳಕಂಗಳನು | ಮುಂದೇಸಿ ಕಾತರಮಂ ಕೊನರಿಸಿ | ಮರಳಿ ಮರಳಿದಮರ್ದಪ್ಪಿದುರನೆಳ || ವರೆಯದ ವನಿತೆಯ ನಾಣಂ ಬಂಗಿಸಿ ನೆರೆದಂ ನಿಯೊಳು || ೪೫ ಚುಟುಕಾಗ್ರಮನೊಯ್ಯನೆ ಬಡಿದಲುಗಿಸಿ | ಕಬಳಂಗೊಂಡು ಸೊಗಸುದಂಬುಲಮಂ | ನಿಬಿಡಕುಚಕೆ ಸೇರ.ರಮಂ ಸಂಧಿಸಿ ಬೆಂಗಡೆ ಭಾರೈಸು || ಶಬರಿಯನಾದು ನಖಕ್ಷತಕುಸುಮ | ಸವಕಮನಂಗಂತಿಕೆಗಾಗಿಸಿ ತ | ನೃ ಎಲೆಯ ಬಗೆಯುಂ ಬಂದಿವಿಡಿದು ಕೂಗಿದನಾಕಾದಲನು 184 ಅರಲ ಸರಲ ಸೊನ್ನಾರಂ ಸಲವೂ || ಪರಕಲಿಸಿದ ಪಾಸೆಂಬಗ್ರಿಟದೊಳ | ಗಿರಿಸಿ ಮಿಸುನಿಗರುಗಳನುಗುರಿ :ಇತದ ಮಾಣಿಕವತ್ತಿಗೆಯು 11 ಬೆರಸಿಯಲಂಪಿನ '.ಳುಗಾರಮುನಿ | ಟ್ಟುರುಪಿ ರತೋದ್ದೀಪನದುರಿಯಿಂ ಕಡು | ವಿಂದುಂ - ಶೃಂದದಿನಮರ್ದಪ್ಪಿದರೊಳಾವಿಯರು ||೪೬ ಅವಳ ಮುಖಾಬ್ಬಕೆ ತನ್ನ ಮುಖೇಂದುಗೆ | ಯವಳ ಕುಚಾದ್ರಿಗೆ ತನ್ನು ಗುರ್ವಜ್ಞರ | ಕವಳ ನಯನಶೃಂಗಕೆ ತನ್ನ ಯ ಮದ್ದಾಗಿನ ಸಂಪಗೆಗೆ | ಅವಳೂರುಮನೋಭವಗಜಹಸ್ತಕ | ತವಕದಿ ತನ್ನ ದು ಕೇಸರಿಮಧ್ಯಕ | ಯವನಿಸನರಸುತನದಿ ಕೆಳತನಮಂ ಮಾಡಿ ನೆರದನಾಗ ||೪v ವರಮೊಹಮನೋಧರ್ಮಮೆ ಧರ್ಮ೦ | ಸುರತಸಮದುವೆ ಸಮಯವಂಗಜನೇ | ಪರದೈವಂ ಪ್ರಿಯದರ್ಶನ ಲಸದ ರ್ಕನವೆಂದೆಂಬಾ |

  • ಕುಡಿಕಿ, ಕ ಗ..