ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಕಾಟಕ ಕಾವ್ಯಮಂಜರಿ (ಸಂಧಿ. • • •••, , ,

  • * * * *

ಹಳಚದೆ ನೀಡುಂ ನಿಟ್ಟಸ ನೀ ಯ | ತಳತಳಿಸುವ ಒಳತಿಗೆಗಳ ತನಿ ! ವೆಳಗೆ ಬಲಿದು ಬೆಳಗಾದಂದದಿ ಹಳಹಳಚನೆ ಬೆಳಗಾಯ್ತು ||೬೭ ಆಚನ್ನೇಸುದಯದೊಳ್ಳಲದ ಸು || ಲೋಚನೆಸಹಿತುಪ್ಪವಡಿಸಿ ನವಹಿವ | ರೋಚಿರ್ಮುಂಡಲಮುಖಮಂ ತೊಳೆ ದರ್ಚಿಸಿರುರ್ಹತ್ಪತಿಯಂ || ಆಚಾರ್ಯರ ಪದಯುಗದೊಳೆ ನೋಸಂ | ಚಾಚಿ ವಿಭೂಷಣವಿಟ್ಟು ಸುರಭಿನಾ || ರಾಚಂ ನವತನುವಿಡಿದಂದದಿ ಕುವರಂ ಕಣ್ಣೆದನು ||೬v ಅರಿಜಯನವನೀಚಕ್ರಾಧೀಶ್ವರ || ನುರುವಿಭವಂ ಶ್ರೀಮುಖನತಿಸಂ | ತರುಣೀಜನಮನ್ಮಥನಾಹವರಾಕ್ಷಸನಧಿಕಪ್ರಭವಂ || ವರವಿಕ್ರಮನುನ್ನ ತಶುಭಭಾವಂ | ಸರಸಜನಾನಂದಕರಂ ವಿಭವ || ತರವೆಂಬಂದದಿನತಿಶೋಭಿಸಿದಂ ಪ್ರಭುಕುಲಮಣಿದೀಪಂ ||೩೯ ಇದು ಸುರನರಫಣಿಪರಿವೃಧವಿನವಿತ | ವಿದಿತವಿನದುಗುಣಗಣಯುತಜಿನಪತಿ | ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣ೦ || ಸದಮಲಚರಿತಂ ಪ್ರಭುರಾಜಂ ಸಂ | ಮದದಿಂ ರಚಿಸಿದ ಜಯನೃಪಕಾವ್ಯದೊ | ಳೋದವಿ ಮನೋಹರವಂ ಪಡೆದತ್ತೆಂಟನೆಯ ವಿಸುಪ ಸಂಧಿ ||೭೦ ಎಂಟನೆಯ ಸಂಧಿ ಸಂಪೂಣಂ.