ಪುಟ:ಮರಾಠರ ಅವನತಿ ಅಥವಾ ದೈವಲೀಲೆ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬.) ಜಯನೃಪಕಾಂ VH

      • ** -೧

- + * * * * * * * ದಿಕ್ಕರಿನಿಕುರುಂಬವನುರುಮುದದಿ | ಧಿಕ್ಕರಿಸುವ ಗಜಘಟಿ ಘನದೊಳೆ ಖರ | ವಿಕ್ಕುವ ಮಿಕ್ಕ ಮನದ ತರಗಂ ರವಿರಧನಂ ಪರಿತದೊಳು !! ಲೆಕ್ಕಂಗೊಳ್ಳದ ತೇರಂತಕನೊಳ | ಗೆಕ್ಕೆಯೊಳಂ ಹೊಕ್ಕುಳಿಗೊಳ್ಳೆನೆನಿ | ಜೊಕ್ಕ ತುಳದ ಘಟನಿವಹಂ ನಡೆದುದಿಳಧಿಸನಂ ಬಳಸಿ |lov ಜನನಂ ಜಕ್ಕುಲಿರುವ ಹೆಮ್ಮಾರಿಯು | ಹವಣಂ ನೋಡದೆ ಕೆಣಕುವ ವಿವ | ನವಗಡಿಸುವ ಭೈರವನಂ ಬಕ್ಷೀರತೆಯಿಂ " ದnಸುವ || ಬವರಕೆ ಬರಲೆನುತುಂ ಕಡೆಗಾಲದ | ಭವನಲ್ಲಿಗೆ ಭಟ್ಟರನಟ್ಟುವ ಛಟ | ನಿವಹಂ ನಡೆತಂದುದು ಬಲ್ಲಾಳನಕೀರ್ತಿಮಹಿಪನೊಡನೆ ||ರ್೧ ಕದನೋತರೆನಿಸುವ ಕಾಲಾಳ್ಳಳ | ಕುದುರೆದು ಕೂರಾನೆಯ ಭಟ ನಿವಹದ | ಪದಹತಿಯಿಂ ಧರಿಸಿ ರಜೋಪಮರೂಪದಿನಂಬರ ತಳಮಂ || ಪುದಿದಾಪೃಥಿವೀತಳ ಮತಿಲಘುವನೆ | ಬುದೊಡಾಬೆರ್ಬಲಭಾರಕೆ ತಲೆವು93 | ದುದೆ ಸುಮ್ಮನೆ ಮಾಣ್ಣ ಪುದೇ ಭೂತಳಮಂ ಪೊತ್ತ ಹಿಪತಿದು || ೨೦ ಈತೆದಿಂದೆಂದಾಹವಧರ || ತಳದೊಳೆ ಮದಹರಧಾಶ್ಯಪ | ದಾತಿಯು ವಾಜುಗಳಂ ನೆಲೆಗೊ - ಸಿ ಭರತಸುತನಿರಲತ || ಆತೆಂಕಣದಿಗಧೀಶ್ವರನೆನೆ ವಿ | ಖ್ಯಾತಪರಾಕ್ರಮಶಾಲಿ ಜಾಸ್ತಿ | ಪ್ರೀತಿ ಪದಂ ಜಯಭೂಪತಿ ರಣರಸಿಕಂ ಕದನಕೆ ನಡೆದಂ | on ಭುವನಕ್ಯಾರಮೆನಿಸ್ಸೆನ್ನಾ ! ಹವಮಂ ನೋಡಿ ಬನ್ನಿ ಮೆನುತುಂ | ದಿವಿಜೇಂದ್ರನುಮಂ ದಿಗಧೀಶರುಮಂ ದರ್ವೀಕರಪತಿಯುಂ ||

  • ನಿಕರದ, ಕ||
  • ವಿಟಂ ಕ.