ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮತ" ಅರವಿ:ದ ಪೋಷ ಇವರ ಸತ್ಯ ಕತ್ರವ್ಯ. ತಿರುತ್ತಾನೆ. ಈ ಕರ್ಮ-ಕುಸುಮಗಳಿಗೆ ಇರುವ ಹೇತು ರೂಪಿಯಾದ ಗಂಧವು ಸುಷ್ಯ-ದುಷ್ಟವಾಗಿದ್ದಂತೆ ಪೂಜೆಯ ಫಲವು ಸಿಕ್ಕುತ್ತಿರುತ್ತದ. ಜಗತ್ಪಾಲಕನಿಗೆ ಎಲ್ಲಿಯ ವರೆಗೆ ಸತ್ಕರ್ಮ ಸುಗಂಧಿತ ವುಪ್ಪಗಳು ಸಿಗುವವೋ ಅಲ್ಲಿಯ ವರೆಗೆ ಆತನು ಸಿಟ್ಟಾ ಗಲು ಕಾರಣವೇ ಇಲ್ಲ. ಮಾತ್ರ ಇದಕ್ಕೆ ವಿಪರೀತವಾಗಿ, ಎಂದು ಆಬಣಕ್ಕೆ ಆರಂಭ ವಾಗುವದೋ ಆಗ ವರಮಾತ್ಮನ ಅವಕೃವಿಗೆ ಆರಂಭವಾಯಿತೆಂದೇ ತಿಳಿಯತಕ್ಕದ್ದು ಎಂದು ವರ್ಯ೦ತರ ಭಾರತೀಯರು ಭಾರತ ಜನನಿಯನ್ನು ಸಗು ಕುಸುಮಗ ಳಿಂದ ಅನನ್ಯಭಾವದಿಂದ ಅರ್ಚಿಸುತ್ತಿದ್ದರೋ ಅಂದು ಪರ್ಯಂತರ ಅವರು ಐಶ್ವರ್ಯ ಶಿಖರದಲ್ಲಿಯೇ ಇದ್ದರು. ಎಲ್ಲಿಯವರೆಗೆ ಬ್ರಾಹ್ಮಣರು ತಮ್ಮ ಬೌದ್ಧಿಕ ವಿಶ್ವರ್ಯ ದಿಂದಲೂ, ನಿಸ್ವಾರ್ಥಿಯಾದ ನಿಸ್ಸಹ ವೃತ್ತಿಯಿಂದಲೂ ಭಾರತ ಜನನಿಯನ್ನು ಸಿಪಿಸಿ ದರೋ, ಕ್ಷತ್ರಿಯರು ತಮ್ಮ ಅತುಲ ವರಾಕ್ರಮದಿಂದ ಪರರಿಂದ ಮಾತೃಭೂಮಿ ಯನ್ನು ಉಳಿಸಿದರೋ, ವೈಶ್ಯರು ಅನುಪಮೇಯ ವೈಭವುಂದ ಗ್ರಾಮಾಣಿಕ ವ್ಯವಹಾ ರಗಳಿಂದ ಜಗತ್ತಿನ ಯೋಗಕ್ಷೇಮವನ್ನು ಸಾಗಿಸಿದ್ದರೋ, ಎಲ್ಲಿಯವರೆಗೆ ಭಾರತ ಯರು ಕುವ ದೃಷ್ಟಿಯ ವರಾಗಿ ಅಂತಃಕಲಹಗಳಿಗೆ ಈಡ ಗಿದಿಲ್ಲವೋ ಅಲ್ಲಿಯ ವರೆಗೆ ಹಿಂದುಸ್ತಾನವ ನಿಶ್ವರ್ಯದ-ಸುಖ ಸಮಾಧಾನದ ತವರಮನೆಯಾಗಿತ್ತು, ಒಂದ ಸ್ನಾನ ವೆಂದರೆ ಬುದ್ದಿವಂತರ ಆಗರ, ಕಾರ್ಯ.ಲಿಗಳ ನಿಧನ, ವ್ಯವಹಾರ ಚತುರರ ತಯಾ ಗಿತ್ತು. ಭಾರತೀಯರಿಂದ ಪ್ರಜ್ವಲಿತವಾದ ಜ್ಞಾನ ತಿಯ ಪ್ರಕಾಶದಲ್ಲಿ ಗ್ರೀಸ ರೋಮಾದಿಗಳು ತಮ್ಮ ವ್ಯವಹಾರಗಳನ್ನು ನಗಿಸುತ್ತಿದ್ದವು' ಈ ಸ್ಥಿತಿಯು ಎಂದಿನದು? ಯಾವಾಗ ಜನರು ತಮ್ಮ ಸುಮನ ಪರಿಮಳಯುಕ್ತ ವಗ್ರಗಳನ್ನು ಪರಮಾತ್ಮನಿಗೆ ಅರ್ಪಿಸುತ್ತಿದ್ದರೋ ಆವಾಗಿನದು. ಆಗ ಹಿಂದು ಸ್ಥಾನದಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು. ಆದರೆ ಇಂ.. ಏನು? ಹೊತ್ತಿಗೆ ಕಟ್ಟಿಗೆಯ ಹೊಗೆ ಕಾಯುವದೂ ದುಸ್ತರವಾಗಿದೆ! ಹೀಗೆ ಯಾಕೆ ಆಯಿತು' ಯನ ಮಾಟದಿಂದ ಹಿಂದುಸ್ಥಾನದೊಳಗಿನ ಜನರೇನು ದನ ಕುರಿಳದರೆಅಧವಾ ಮನು ವ್ಯರ ಪಿ ಮೃಗಗಳಾದರೋ ಆದುದಾದರೂ ಏನು? ಈಶ ಕೋಪ ಯಾಕೆ ಆಯಿತು ಆ ನಿಸ್ವಾರ್ಥಿಗಳೂ, ನಿಗ್ರಹಾನುಗ್ರಹ ಸಾಮರ್ಥ್ಯವುಳ್ಳ ರೂ ಆದ ಆ ಅಹ್ಮಣರು ಎಲ್ಲಿ ಹೋದರು? ಜ್ಞಾತ ಜಗತ್ತನ್ನು ಗೆದ್ದು ಮತ್ತೆ ೬೬೬೬ು ತೀರದೆ ಇದ್ದುದರಿಂದ ರೌರ್ಯದಿಂದ ಮುಸಗುಡುವ ಆ ಕ್ಷತ್ರಿಯರು ಎಲ್ಲಿ ಅಡಗಿದರು. ಜಗತ್ತಿನ ಬೇರೆ ಬೇರೆ ಭಾಗಗಳೊಡನೆ ವ್ಯಾಪಾರ ನಡಿಸಿ ಅನಾರ ಸಂಪತ್ತು ಗಳಿಸಿ ಭರತ ಭೂಮಿಗೆ ಸುವರ್ಣ ಭೂಮಿ ಎಂಬ ನಾರ್ಧನಾಮ ಮಾಡಿದ ಆ ಕುಶಲ ವೈಶ್ಯರು ಎಲ್ಲಿ ಅದೃಶ್ಯರಾದರು? ಏನು ಮಾಟವಿದು! ಅಸದೃಶವಾದ ಬೌದ್ಧಿಕ ತೇಜಸ್ಸಿನಿಂದ ಜಗತ್ತಿನ ಪಿಜ್ಜನರ ಕಣ್ಣು ಕುಕ್ಕಿ ಸಿದ ಆ ಬ್ರಾಹ್ಮಣರ- ನಿಸ್ವಾರ್ಥಿಯಾದ ಹಾಗೂ ಲೋಕೋಪಕಾರಕ್ಕೆಯ ದೇಹಧಾರಣೆ ಯನ್ನು ಮಾಡಿದ ಆ ಬ್ರಾಹ್ಮಣರ ವಂಶಜರು ಇವರೇ ಏನು, ಇಂದು ಗೇಣು ಹೊಟ್ಟೆ ತುಂಬಿಸಿ