ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ (U ಮಹರ್ಷಿ ಅರವಿದ ಕೋಷ ಇವು ಸಕ್ಷಿಪ್ತ ಚರಿತ್ರವು ಜಿನಿ ಎಂದಿದೆ. ಇವಳು ಸುಶಿಕ್ಷಿತಳಿರುತ್ತಾಳೆ; ತಮ್ಮನಾದ ಬರೀಂದ್ರಕುಮಾರನ ಕಡೆಗೆ ಕಲ ಕತ್ತೆಯಲ್ಲಿರುತ್ತಾಳೆ, ಬರಿ?೦ದ್ರನು ಎಲ್ಲಕ್ಕೂ ಚಿಕ್ಕವನು, ಇವನಿಗೆ ೧೯೦೮ರ ಮಾಣಿಕ ತೋಳಾ ಬಾಂಬಿನ ಪ್ರಕರಣದಲ್ಲಿ ಕರೇನೀರಿನ ಶಿಕ್ಷೆಯಾಗಿತ್ತು. ಮೊನ್ನಿನ ೧೯೧೯ರ ಬಾದಶಾಹೀ ಜಾಹೀರನಾಮೆಯಂತೆ ಬಿಟ್ಟು ಬಂದಿದ್ದಾನೆ. ಇವನು - ನಾರಾಯಣ ” ವೆಂಬ ಬಂಗಾಲೀ ಮಾಸಪತ್ರಿಕೆಯ ಉಪಸಂಪಾದಕನಿದ್ದು, ಒಂದೆರಡು ಪುಸ್ತಕಗಳನ್ನು ಬರೆದಿದ್ದಾನೆ ಅಲ್ಲದೆ ಆಗಾಗ್ಗೆ ಬೇರೆ ಬೇರೆ ಕಡೆಗೆ ಲೇಖಗಳನ್ನೂ ಬರೆಯುತ್ತಿರುತ್ತಾನೆ. ಹೀಗೆ ಅರವಿಂದರ ಅಣ್ಣ ತಮ್ಮಂದಿರೆಲ್ಲರೂ ಒಂದಿಲ್ಲೊಂದು ರೀತಿಯಿಂದ ವಿಖ್ಯಾತರಿರು ತಾರೆ. ಸಿಂಹದ ಹೊಟ್ಟೆಯಲ್ಲಿ ಹುಟ್ಟುವದು ಸಿಂಹವಲ್ಲವೇ ?