ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಮತರ್À ಅರವಿಂದ ಘೋಷ ಇವರ ಸಂಕ್ಷಿ ಚರಿತ್ರವು ಅಭಿಯಬಡುತ್ತಾರೆ. ಒಂದು ವೇಳೆ ಪಕ್ರಗೆ ಕುಳಿತು ನಾ ಪಾಸಾಗಿದ ರೂ ಅರೆ ವಿಂ ದರ ಕೀರ್ತಿಗೆ ಎಳ್ಳಷ್ಟೂ ದಕ್ಕಿ ಬರುವಂತಿಲ್ಲ. ಶಾರೀರಿಕ ದಾಗು ಮಾನಸಿಕ ಅಸ್ಸಾದ ಮೂಲಕ ಅವರು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲಿಲ್ಲ; ಎಂಬದೇ ಬಹು ಜನರ ಮತ ವಿದೆ. T. C S, ಪರೀಕ್ಷೆ ನಾನಾಸಾದುದು ಒಳಿತಾಯಿತೋ, ಕೆಡಕಾಯಿತೋ ? ಅರ ವಿಂದರ ಭೌತಿಕ ಐಶ್ವರ್ಯದಲ್ಲಿ ಪಾಲುಗಾರರಾಗಿ ಮೋಜು ಮಾಡಲಿಚ್ಚಿಸಿ, ಹೊಂಚು ಹಾಕಿ ಕುಳಿತ ಕೆಲವು ಆವ-ಇಷ್ಟಲಿಗೆ ನಾಪಾಸಾದುದು ದುಃಖಕರವೆನಿಸಿದರೂ, ಭಾರತೀ ಯರ ದೃಷ್ಟಿಯಿಂದ ಅದು ಒಳಿತೇ ಆಯಿತೆಂದು ಹೇಳಬಹುದು. [. G S, ಪರೀಕ್ಷೆಯಾದ ಬಳಿಕ ಸ್ವಲ್ಪ ಕಾಲ ವಿಶ್ರಾಂತಿ ತಕೊಂಡು ಮತ್ತೆ ಹೆಚ್ಚಿಗೆ ಅಭ್ಯಾಸ ಮಾಡಲಿಕ್ಕೆ ಕಿಂಗ್ ಕಾಲೇಜದಲ್ಲಿ ಸೇರಿದರು. ತಂದೆಯು ದಿವಂಗತನಾದುದರಿಂದ ಆರ್ಥಿಕ ಸಹಾಯದ ಆಶೆಯು ತೀರ ಕಾಯಿತು. ಆದರೂ ಎದೆಗುಂದದೆ ಸ್ವಂತದ ಕಾಲಮೇಲೆ ನಿಂತು ಅಭ್ಯಾಸ ನಾಡುವದನ್ನು ನಿಶ್ಚಯಿಸಿದರು. ತಮ್ಮ ಬುದ್ಧಿ ಸಾಮರ್ಥ್ಯದಿಂದ ಕೆಲವು ವಿದ್ಯಾರ್ಥಿ ನೇತನಗಳನ್ನು (Schoolarships) ದೊರಕಿಸಿದರು. ೧೮೯೨ ರಲ್ಲಿ ಕೆಂಬ್ರಿಜ ವಿದ್ಯಾರದ ಕಡೆಯ ಪರೀಕ್ಷೆಗೆ ಕುಳಿತು ಅದರಲ್ಲಿ ಮೊದಲನೆಯ ತರಗತಿಯಲ್ಲಿ ಆ ಸಾದರು.