- ದೇಶಸೇವೆ. 31 wwwMMANAMMvvvvvvvin v\\\/\/y _/\ / + \/\/v\/vvvvvvvMMMMMMMY ತಾಣದ ಜನರಿಗೆ ಎಚ್ಚರಿಸಿದರು. ಪಾಶ್ಚಿಮಾತ್ಯರಂತೆ ತಮಗೂ ಶಿಕ್ಷಣ ಸಿಕ್ಕರೆ ಬೇಕಾ ದಂಧ ಹೊಸ ಕೆ.ಧಗಳನ್ನು ಮಾಡುವ ಯೋಗ್ಯತೆಯು ತನ್ನ ಜನರಲ್ಲಿರುವದೆಂಬುದನ್ನು ಸಿದ್ಧವಡಿಸಿದರು ಶೋಧಗಳನ್ನು ಮಾಡಿದರೆ ಇಂಗ್ಲೀಶರೇ ಮಾಡಬೇಕ: ಆಳುವವರು ಯುರೋಪಿಯರ, ಆಳಿಸಿಕೊಳ್ಳತಕ್ಕವರು ತಾವು' ಎಂಬ ಮುಂತಾದ ಆತ್ಮ ವಿನಾಶಕ ಕಲ್ಪನೆಗಳನ್ನು ಬಹು ವಿಧದ ಉಪಾಯಗಳಿಂದ ಜನರೊಳಗಿಂದ ಓಡಿಸಿಬಿಟ್ಟರು. ಹುಡುಗರು ರಾಜಕಾರಣದಲ್ಲಿ ಭಾಗ ತಕೊಳುವರೆಂಬ ಗಿಮಿತ್ತದಿಂದ ನರಕಾರೀ ಶಾಲೆ ಗಳೊಳಗಿಂದ ಅವರಿಗೆ ಅರ್ಧ ಚಂದ್ರವು ಸಿಗಹತ್ತಿತು. ಆಗ ಈ ಸಂಧಿಯನ್ನು ಪ್ರಾಧಿಸಿ ರಾಷ್ಟ್ರೀಯ ಶಾಲೆಗಳು ಹೊರಟವು ಈ ರಾಲೆಗಳು ನರ +ಾರೀ ಕಲೆಗಳಿಂದ ಬಹಿಷ್ಕೃತ ರಾದ ವಿದ್ಯಾರ್ಥಿಗಳನ್ನು ತಕೊಳ್ಳುವದಕ್ಕಾಗಿಯೇ ನಾತ್ರ ಸ್ಥಾಪಿಸಲ್ಪಟ್ಟಿಲ್ಲ ಹೊಸ ಮಾದರಿಯ ನವಜೀವನದಾಯಿಯಾದ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕೆಂಬ ಉದ್ದೆ ರವು ಅದರಲ್ಲಿ ಮುಖ್ಯವಾಗಿತ್ತು. ಸರಕಾರಿ ನಾಲೆಗಳಲ್ಲಿ ಕಲಿಯುವದರಿಂದ ಮಕ್ಕಳಲ್ಲಿ ಮಾನಸಿಕ ದೌರ್ಬಲ್ಯವುಂಟಾಗುವದು; ಶಾರೀರಿಕ ಅವನತಿಯಾಗುವದು. ಈ ದೋಷಗ ಳನ್ನು ತೆಗೆದುಹಾಕುವದು ಈ ರಾಷ್ಟ್ರೀಯ ರಾಲೆಗಳ ಉದ್ದೇಶವಿತ್ತು. ರಾಜಾ ಸುಬೋಧ ಚಂದ್ರ ಮಲಿತ ಎಂಬ ಶ್ರೀಮಂತ ಗೃಹಸು ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟು ಈ ಕಾರ್ಯಕ್ಕೆ ಆರಂಭ ಮಾಡಿದರು. ರಾಷ್ಟ್ರೀಯ ಶಿಕ್ಷಣ ಮಂಡಲವು ಸ್ಥಾಪಿಸಲ್ಪಟ್ಟು ವಿದ್ಯಾಲಯವು ಹೊರಟಿತು, ಶ್ರೀ ಅರವಿಂದ ಮೊಸರು ಈ ವಿದ್ಯಾಲಯದ ಆಚಾರ್ಯ ( tincipal ) ರಾದರು. ವಾಯಾತ್ಮಕ ಸೇವೆ ಮಾಡಿ ಜನರ ಬಾಬ್ರಿಕ ದಾಸ್ಯವನ್ನು ನಾಶಮಾಡಿದ ಬಳಿಕ ಮುಖಂಡರು ಇತರ ರಾರ್ಯಗಳನ್ನು ಕೊಂಡರು. ಸ್ವದೇಶಿ ವಸ್ತುಗಳ ಪ್ರಚಾರವು ದೇಶ ದಲ್ಲಿ ಹೆಚ್ಚಾಗಹತ್ತಿದ್ದರಿಂದ ಅನೇಕ ದೇಶೀ ಉದ್ಯೋಗಗಳು ಹೊರಟವು. ಓದುಗಿಕ ಉನ್ನತಿಯ ಕರೆಗೆ ಜನರ ಲಕ್ಕವು ಹೊಗಳತ್ತಿತು. ದೇವೀ ಸಕ್ಕರೆ, ದೇರೀ ಅತಿ, ದೇವಿ ಬಳಿ ಹೀಗೆ ಆಯ ಗ್ಯಕ್ಕೆ ಹತ್ತುವ ಎಲ್ಲ ವಸ್ತುಗಳನ್ನು ಇಲ್ಲಿ ತಯಾರಿಸುವ ಕಾರಖಾನೆ ಗಳನ್ನು ತೆಗೆಯಲಿಕ್ಕೆ ಕ೦ವನಿಗಳು ಸೋರ, ಜನರಲ್ಲಿ ಮಾನಸಿಕ ದೌರ್ಬಲ್ಯವಂತೆ ನಾರೀತಿಕ ದೌರ್ಬಲ್ಯವೂ ಹೆಚ್ಚಾಗುತ್ತಲಿದ್ದುದರಿಂದ ಅದನ್ನು ತಡೆಯಲಿಕ್ಕೆ ವ್ಯಾಯಾಮ ಶಾಲೆಗಳು ಹೊರಟವು. ಜಾತ್ರೆಗಳಲ್ಲಿ ಕುತ್ತಿಗೆಗೆ ಸಾಧಾ ನ್ಯನು ಬಲೆ ಹತು ತರುಣರು ಸ್ವಯಂಸೇವಕರಾಗಿ ಜನರಿಗೆ ಅನುವು ಎತ್ತುಗಳಲ್ಲಿ ಸಹಾಯ ಮಾಡಲಿಕ್ಕೆ ಸಂಘಗಳನ್ನು ಸ್ಥಾಪಿಸಿದರು. ಊರ ಜಗಳಗಳು ಹೊರಗೆ ಹೋಗಬಾರದೆಂದು ಗ್ರಾಮ ಪಂಚಾಯತಿಗಳ ಸ್ಥಾಪನೆಗೆ ಅನೇಕರು ಯತ್ನಿಸಿದರು. ಹೀಗೆ ಎಲ್ಲ ದಿಕ್ಕಿಸಿದಲೂ ದೇಶದೊಳಗೆ ಜಾಗೃತಿ ಯಾಗಿ ಸುಧಾರಣೆಯಾಗಹತ್ತಿತು ಬಾರಿನಾಲ ಜಿತ್ಸೆಯಲ್ಲಿಯು ಒಂದು ಸಂಘದ ಉದಾಹರ ಣೆಯನ್ನು ಇಲ್ಲಿ ಕೊಡಬಹುದು ಅ " ಸ್ವದೇಶ ಬಾಂಧವ ಸಮಿತಿ ” ಎಂಬ ಸಂಘವು ಗೋ ರಟಿತು. ಅದರ ೧೫೦ ಶಾಲೆಗಳು ಬೇರೆ ಬೇರೆ ಕಡೆಯಲ್ಲಿ ಹೊರಟವು ೮.೦ದಿಗೆ ಹೋಗಿ
ಪುಟ:ಮಹರ್ಷಿ ಅರವಿಂದ ಘೋಷ್.djvu/೪೮
ಗೋಚರ