ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವ. ರಾತ್ರಿಯ ವಿದ್ಯಾಲಯದೊಳಗಿಂದ ಹೊರಟ ಬಳಿಕ ಅವರು ವಂದೇಮಾತರಂದ ಸಂಪಾದಕ ವರ್ಗದಲ್ಲಿ ಸೇರಿ ಕೆಲಸ ಮಾಡಹತ್ತಿದರು. ಶ್ರೀ ಅರವಿಂದರು ಮೊದಲು ನೂರಾರು ವಿದ್ಯಾ ರ್ಧಿಗಳ ಶಿಕ್ಷಕರಾಗಿದ್ದರೆ ಈಗ ಸಾವಿರಾರು ಶಿಷ್ಯರ ಆಚಾರ್ಯರಾದರು; ಮೊದಲು ನ್ಯಾತ ನಲ್ ಕಾಲೇಜದ ಒಂದು ವಟ್ಟ, ಕೋಣೆಯ ನಾಲ್ಕು ಗೋಡೆಗಳ ಅವಕಾಶದೊಳಗೆ ಕುಳಿತು ಅಧ್ಯಾಪನ ಕಾರ್ಯವನ್ನು ಮಾಡುತ್ತಿದ್ದರೆ, ಈಗ ನಿಸರ್ಗಸಿದ್ದ ಮೇರೆಗಳಿಂದ ಮರ್ಯಾಗಿತವಾದ ಭರತಂಡದ ಕಿಂಬಹುನ ಜಗತ್ತಿನ ವಿಶಾಲವಾದ ರಂಗಭೂಮಿಯ ಮೇಲೆ ನಿಂತು ತನ್ನ ಗಂಭೀರವಾಣಿಯಿಂದ ಮಾನವ ಕುಟುಂಬಕ್ಕೆ ಉದ್ದರಿಸಲು ಸಮರ್ಥ ವಾದ ಉದಾತ್ತ ತತ್ವಗಳ ಉಪದೇಶ ಮಾಡಹತ್ತಿದರು. ನಿರ್ದೋಷಿಯೆಂದು ನಿರ್ಣಯವು ಸಿಕ್ಕಬಳಿಕ ಶ್ರೀ ಅರವಿಂದರು ಪುನಶ್ಚ ಹರಿಃ ಓಂ ಎಂದು ಮತ್ತೆ ಕಾರ್ಯಕ್ಕೆ ಹತ್ತಿದರು ರಾಷ್ಟ್ರಸೇವೆಯ ಇಕ್ಕಟ್ಟಾದ ಕಣಿವೆಯ ಮಾರ್ಗವನ್ನು ಸಾಗುವದರಲ್ಲಿ ಸಹಕಾರಿಗಳಾದ ಕೆಲವು ಮಿತ್ರರ ನಿಯೋಗವಾಯಿತು. ಬಿಪಿನಚಂದ್ರ ಪಾಲರಿಗೆ ಶಿಕ್ಷೆಯಾಯಿತು, ಬ್ರಹ್ಮಬಂಧ ಸಾಧ್ಯಾಯರು ದಿವಂಗತರಾದುದರಿಂದ ಜಿರವಿರಹ ದ ಪ್ರಸಂಗವು ಬಂತು. ಮತ್ತೆ ಕೆಲವು ಮಿತ್ರರು ಸರಕಾರದ ಅವಕೃಪೆಗೆ ಈಡಾದರು. ಹೀಗೆ ದೊಡ್ಡ ದೊಡ್ಡ ಮುಂದಾಳುಗಳು ಒಂದಿಲ್ಲೊಂದು ತರದಿಂದ ಇಲ್ಲದಂತಾಗಲು ಬಂಗಾಲದ ತರುಣ ಪಕ್ಷದ ಮುಖಂಡತನವು ಶ್ರೀ ಅರವಿಂದರ ಕಡೆಗೆ ಬಂತು. ನವಂಬರ ದಲ್ಲಿ ಕೂಡಿದ ಜಿಲ್ಲಾ ವರಿನಗೆ ಮಿದನಾಗಕ್ಕೆ ರಾಷ್ಟ್ರೀಯ ನಕ್ಷದ ವತಿಯಿಂದ ಶ್ರೀ ಅರವಿಂದರು ಹೋಗಿದ್ದರು ಮಂದಪಕ್ಷದವರು ವೀರಪಕ್ಷದ ತೇಜಸ್ಸನ್ನು ತಾಳಲಾರದೆ ಆ ಸಭೆಯೊಳಗಿಂದ ಪಲಾಯನ ಹೇಳಿಸಿದರು. ರಾಷ್ಟ್ರೀಯ ವಕ್ರದ ಮೇಲೆ ಸರಕಾರದ ಕಣ್ಣು ಬಹಳವಿತ್ತು. ಸರಕಾರಕ್ಕೆ ಬೇಡಾದ ಈ ನಕ್ಷದ ಸಂಗಡ ಕೂಡಿ ನಡೆಯಲಿಕ್ಕೆ ಮಂದ ಪಕದವರು ಅಂಜುತಿ,ದ ರು. ಮುಂದ ವಕವವರು ವರಿವತ ನು ಬಿಟ್ಟು ಹೋದರೂ ಮೀರ ಪಕ್ಷದವರು ಅದನ್ನು ಯಶಸ್ವಿಯಾಗಿ ಕೊನೆಗಾಣಿಸಿದರು. ಇದರ ಶ್ರೇಯಸ್ಸು ಶ್ರೀ ಅರವಿಂದರಿಗಿರುತ್ತದೆಂದು ಬೇರೆ ಹೇಳಬೇಕಾಗಿಲ್ಲ. - ಮುಸಲ್ಮಾನರನ್ನು ಒಡೆದು ನೋಡಿತು; ಕೆಲವು ಜನರಿಗೆ ಶಿಕ್ಷೆ ಕೊಟ್ಟು ನೋಡಿತು. ಏನು ಮಾಡಿದರೂ ಜನರು ಮಣಿಯದಿದ್ದುದನ್ನು ಕಂಡು ಸರಕಾದವರು ಮತ್ತೊಂದು ಯುಕ್ತಿ ಯನ್ನು ಯೋಜಿಸಿದರು ಮಂದ ನಕ್ಷದವರ ಬೆನ್ನು ಚಪ್ಪರಿಸಿ, ಅವರನ್ನು ತಮ್ಮ ವಿಶ್ವಾಸದಲ್ಲಿ ತಕ್ಕೊಂಡು ತರುಣ ವೀರಪಕ್ಷವನ್ನು ಬಗ್ಗು ಬಡಿಯಬೇಕೆಂದು ಸರಕಾರದವರು ಹಂಚಿಕೆ ಹಾಕಿದರು. ಮಂದಪಕ್ಷದ ಬುದ್ಧಿಮಾಂದ್ಯದಿಂದ ಈ ಯುಕ್ತಿಗೆ ಯಶಸ್ಸು ಬಂತು. ರಾಷ್ಟ್ರೀಯ ಸಭೆಯಲ್ಲಿ ನೀರನಕದ ವರ್ಚಸ್ಸು ಹೆಚ್ಚಾಗುತ್ತಲಿದ್ದುದು ಮಂದಪಕ್ಷಕ್ಕೆ ಸೇರಲಿಲ್ಲ, ಮಂದಪಕ್ಷದವರು ರಾಷ್ಟ್ರೀಯ ಸಭೆಯನ್ನು ಸ್ಥಾಪಿಸಿದ್ದೇನೋ ನಿಜ. ಆದರೆ ರಾಷ್ಟ್ರದ ಆಕಾಂಕ್ಷೆಗಳು ವೃದ್ಧಿಂಗತವಾದಂತೆ ತಮ್ಮ ಧೋರಣವನ್ನಿಡಲಿಕ್ಕೆ ಮಂದಪಕ್ಷದವರು ಹೆದರ ಹತ್ತಿದರು. ಸರಕಾರದ ಹತ್ತರ ವಿನಂತಿ ಮಾಡಿಕೊಂಡು, ರರಾವುಗಳನ್ನು ಮಾಡಿ ಕಳಿ