ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$ ೮ ಮಹರ್ಷಿ ಅರವಿಂದ ಘೋಷ ಇವು ಸಂಕ್ಷಿಪ್ತ ಚರಿತ್ರರ. ಆದರೆ ಕೂಡಲೆ ಯುದ್ಧವು ಆರಂಭವಾಗಿ ಫ್ರಾನ್ಸವು ಅದರಲ್ಲಿ ಭಾಗ ತಕೊಳ್ಳುತ್ತಲೆ ಇವರೀರ್ವರಿಗೂ ಫ್ರಾನ್ಸಕ್ಕೆ ಹೋಗಲೇಬೇಕಾಯಿತು. ಆದರೆ ಯುದ್ಧವು ಮುಗಿ ದುದರಿಂದ ಈಗ ಮತ್ತೆ ಪಾಂಡಿಚೇರಿಗೆ ಬಂದಿದ್ದಾರೆ. ಪ್ರತಿ ರವಿವಾರಕೊಮ್ಮೆ ಬಹುತರ ಅರವಿಂದ ಯೋಗಿಗಳು ವಿಚಾರವಿನಿಮಯಕ್ಕಾಗಿ ಸಹಕಾರಿ ಬಂಧು ಗಳೊಡನೆ ಒತ್ತಟ್ಟಿಗೆ ಕೂಡುವರು, ಧ್ಯಾನ-ಧರಣಾದಿ ಯೋಗಸಾಧನಗಳಲ್ಲಿಯೂ ಉದಾತ್ತ ವಿಚಾರಗಳ ಲೇಖನದಲ್ಲಿಯ ಮಹರ್ಷಿಗಳ ಎಲ್ಲ ವೇಳೆಯು ಹೋಗುವದು. ಎ ಜನರು ಈ ಅದ್ಭುತ ಚತ್ರದ ಈ ಯೋಗಿಯನ್ನು ಕಂಡು ನೇತ್ರಸಾಲ್ಯ ಮಾ ಡಿಕೊಳ್ಳಬೇಕೆಂದು ಹೋಗುತ್ತಾರೆ. ಆದರೆ ದರ್ಶನವಾಗುವದೇ ದುರ್ಲಭವು. ಒಳ್ಳೆ ಪ್ರಯತ್ನದಿಂದ ದರ್ಶನದ ಸುಪ್ರಸಂಗವು ಬಂದರೂ ಸಂಭಾಷಣದ ಕಪಿಲಾವ್ಯಯ ಯೋಗವು ಬರುವದು ಅಸಾಧ್ಯವು. ಅನೇಕರು ಭೆಟ್ಟಿಗೆ ಹೋಗುವರು. ಆಗ ಶ್ರೀ ಅರವಿಂದ ತೊಂದು ವೇತಾಸನದ ಮೇಲೆ ಪ್ರೇಕ್ಷಕರು ಮತ್ತೊಂದರ ಮೇಲೆ ಗಂಭೀರವಾದ ಮೌನ ವನ್ನು ತಾಳಿ ಸ್ವಚ್ಛವಾಗಿ ಕುಳಿತುಕೊಳ್ಳುವ ಪ್ರಸಂಗವೇ ಬಹುತರ ಬರುವದು. ಈಗ ಯೋಗಿಗಳಿಗೆ ಪೂರ್ಣಾವಸೆ ಯ ದೊರೆತಿದ್ದು ಆಹಾರ ಸಿದಾದಿಗಳನ್ನು ಸಹ ಪೂರ್ಣವಾಗಿ ಜಯಿಸಿದ್ದಾರೆ. ದೀರ್ಘ ತವಶ್ಚರ್ಯದಿಂದ ಭೌತಿಕ ಶರೀರವು ಕೃಶವಾಗಿದ್ದರೂ ಯೋಗ ರಕ್ತಿಯ ಹೆಚ್ಚಳದಿಂದ ಆತ್ಮನ ಸ್ಪುರಣಗಳು ಹೆಚ್ಚಾಗಿವೆ ಆಹಾರಾದಿಗಳ ನಿಯಮನ ದಿಂದ ಕಣ್ಣುಗಳು ಒಲ್ ಸಿಕ್ಕಿದ್ದರೂ ಅವುಗಳೊಳಗಿನ ತಸವ್ರಭಾವದ ತೇಜಸ್ಸಿನ ಮಿಂಚು ಹೊರಬೀಳುತ್ತದೆ. ಶ್ರೀ ಅರವಿಂದ ಯೋಗಿಗಳ ತಪವ್ರಭಾವದಿಂದ ತೇಜೋಮಯ ರಾಗಿರುವ ಆ ಕೃಶಾಂಗವು, ಆತ್ಮಾನಂದದಿಂದುಂಟಾದ ತಾಂತಿಯನ್ನು ವ್ಯಕ್ತಿಪಡಿಸುವ ಮc ದಸ್ಮಿತದಿಂದೊವ್ವನ ಆ ರಮ್ಯ ಮುಖವು, ವಿಶ್ವದ ರಹಸ್ಯಕ್ಕೆ ಕೈಹಾಕಿದ ಆ ಭೇದಕ ಕೃಷಿ ಯು, ಆತ್ಮ-ಧನೆಯೊಳಗಿನ ನಿಮಗ್ನತೆಯನ್ನು ಸೂಚಿಸುವ ಭುಜದ ಮೇಲೆ ಅಲೆ ಡುವ ಆ ಜಡೆಯು, ಮಹರ್ಷಿಗಳ ವಿಷಯಕ್ಕೆ ಪ್ರೇಕ್ಷಕರಲ್ಲಿ ಪೂಜಬುದ್ದಿಯನ್ನುಂಟುಮಾ ಡದೆ ಬಿಡುವದಿಲ್ಲ. ಶ್ರೀ ಅರವಿಂದ ಯೋಗಿಗಳು ಪಾಂಡಿಪೇರಿಗೆ ಬಂದು ೪-೫ ವರ್ಷಗಳಾದ ಒಳಿಕ ಫ್ರೆಂಚ ಮಿತ್ರರಾದ ಎಮ, ರಿಚರ್ಡರ ಬಿನ್ನಹದ ಮೇರೆಗೆ “ಆರ್ಯ” ಎಂಬ ಮಾಸಪತ್ರಿಕೆ ಯನ್ನು ಪ್ರಕಟಿಸಹತ್ತಿದರು. ಇದು ಇಂಗ್ಲಿಷ್ ಮತ್ತು ಫ್ರೆಂಚ ಭಾಷೆಗಳಲ್ಲಿ ಹೊರ ಡುತ್ತದೆ. ಇದು ಶುದ್ಧ ತತ್ವಜ್ಞಾನವಿಷಯಕ ಚರ್ತೆಯನ್ನಷ್ಟೇ ಮಾಡುತ್ತದೆ. ಜಗೆ ಶಿನ ವ್ಯವಹಾರಗಳು ಒಂದು ತತ್ವಜ್ಞಾನವನ್ನು ಅವಲಂಬಿಸಿ ನಡೆಯುತ್ತವೆ ಆ ತತ್ವಜ್ಞಾ ನವು ಶುದ್ಧಾಶುದ್ಧವಿರುವಂತೆ ಅದನ್ನು ಅವಲಂಬಿಸಿ ನಡೆಯುವ ವ್ಯವಹಾರಗಳು ಉಚ್ಚ ಅಧವಾ ನೀಚ ತರದವಿರುತ್ತವೆ. ದೇಶದ ಅವನತ ಸ್ಥಿತಿಯ ಕಾಲದಲ್ಲಿ ತತ್ವಜ್ಞಾನವು ಮಲಿ ನವಾಗಿರುತ್ತದೆ. ಅದನ್ನು ಶುದ್ದೀಕರಿಸಿ ಅದಕ್ಕೆ ದಿವ್ಯಸ್ವರೂಪವನ್ನು ಕೊಡುವದು ಮಹ ಇದಿ ರುತ್ತದೆ. ಇಂಥ ಪವಿತ್ರವಾದ ಹಾಗೂ ಮಹತ್ವದ ಕಾರ್ಯವನ್ನು ಮಹರ್ಷಿ ಅರವಿಂ