ಇ೪ ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು, • • • • • • ಸಾಮಾನ್ಯ ಕೆಲಸವಲ್ಲ ಸಾಮಾನ್ಯ ಮನುಷ್ಯನಿಗೆ ಈ ಗಡಚಾದ ಮಾರ್ಗವನ್ನು ಆಕ್ರಮಿಸು ವದು ಜಡ ಹೋಗುವದು, ಯಾಕಂದರೆ ದಿನಾಲು ಬರುವ ಎದೆಗುಂದುವ ಪ್ರಸಂಗಳಲ್ಲಿ ಧೈರ್ಯ ಹೇಳಲಿಕ್ಕೆ, ತಪ್ಪಿದಲ್ಲಿ ಪ್ರತ್ಯಕ್ಷ ಕೃತಿಯಿಂದ ತೋರಿಸಲಿಕ್ಕೆ, ತನ್ನ ವರ್ಚಸ್ಸಿನಿಂದ (ಪ್ರಸಾದ ದಿಂದ) ಕಾರ್ಯಕ್ಕೆ ಉತ್ತೇಜಿಸಲಿಕ್ಕೆ ಆತನಿಗೆ ಯಾವನೊಬ್ಬ ಗುರುವಿನ ಅವಶ್ಯಕತೆಯೆನಿಸು ವದು ಸ್ವಾಭಾವಿಕವಿದೆ. ಇಂಥ ಗುರುವು ಸಿಗುವದು ಕಷ್ಟವು. ಆದರೂ ಹುಡುಕಿಕೊಂಡು ಕಾರ್ಯಸಾಧಿಸತಕ್ಕದ್ದು. ಆದರೆ ಈ ಎಲ್ಲ ಪ್ರಸಂಗಗಳಲ್ಲಿ ಯಾವಾಗಲೂ ನೆನಪಿನಲ್ಲಿ ಡುವ ಸಂಗತಿಯು ಯಾವದಂದೆರೆ: ಶಾಸ್ತ್ರ ಅಥವಾ ಗುರಿಗಳ ಮೇಲೆ ತಕ್ಕಷ್ಟಕ್ಕಿಂತಹೆಚ್ಚು ಅವಲಂಬಿಸಿ ಕೂಡಬಾರದು. ಶಾಸ್ತ್ರ ಇಲ್ಲವೆ ಗುರುಗಳನ್ನು ಸಾಧಕನು ಸಾಧನ ರೂಪ ದಲ್ಲಿ ಉಪಯೋಗಿಸಿಕೊಳ್ಳತಕ್ಕದ್ದಿರುತ್ತದೆ. ಅವುಗಳಿಗೆ ಗುಲಾಮನಾಗಿ ಅಂಟಿಕೊಂಡು ಕುಳಿತರೆ ಧೈಯವು ಒಂದು ಕಡೆಗೆ ಉಳಿಯುವದು; ಸಾಧಕನೊಂದು ಕಡೆಗೆ ಉಳಿಯು ವನು ಆದುದರಿಂದ ತನ್ನ ಉದ್ದೇಶವು ಆತ್ಮಸಾಧನವೆಂಬುದನ್ನು ಎಂದಿಗೂ ಮರೆಯಲಾಗದು. ಶಾಸ್ತ್ರ, ಉತ್ಸಾಹ, ಮತ್ತು ಗುರುಗಳ ವಿಷಯಕ್ಕೆ ಸ್ವಲ್ಪ ವಿಚಾರಿಸಿದ ಬಳಿಕ ( ಕಾಲ'ದ ಬಗ್ಗೆ ಒಂದು ಸಂಗತಿಯನ್ನು ಧ್ಯಾನದಲ್ಲಿಡುವದು ಅವಶ್ಯವಿದೆ ಕಾಲವು ಸಾಧಕನ ತೀವ್ರತೆಯ ಮೇಲೆ ಅವಲಂಬಿಸಿದೆ. ಕಾಲವೆಂಬ ರಂಗಭೂಮಿಯ ಮೇಲೆ ಪರಿಸ್ಥಿತಿಯ ನಾಟಕ ಮಾಡುತ್ತಿರುತ್ತದೆ. ಸಾಧಕನು ಶಾಕ್ತ ರೀತಿಯಿಂದ ಸಾಧನೆಯನ್ನಿಟ್ಟರೆ ಕ್ರಮವಾದ ಬೆಟ್ಟಗಳಿಂದ ಉನ್ನತಿಯಾಗುತ್ತ ಹೋಗುವದು. ಇಲ್ಲದಿದ್ದರೆ ಜನ್ಮ-ಮರಣ ಗಳ ಕಣಿವೆಯಲ್ಲಿ ಸಹ ಹಾದು ಹೋಗಿ ಸತತವಾಗಿ ಕಾರ್ಯವನ್ನು ಮಾಡಬೇಕಾಗುತ್ತದೆ. ಯೋಗದ ಸಾಧ್ಯವು ಇನ್ನೊಂದು ರೀತಿಯಿಂದ ಹೇಳುವದಿದ್ದರೆ ದಿವ್ಯ ದೃಷ್ಟಿಯನ್ನು ತಂದುಕೊಳ್ಳುವದಿರುತ್ತದೆ ಅಹಂಕಾರ, ಮತ್ತು ವಿಷಯವಾಸನೆಗಳಂಥ ಹೀನ ಭಾಗ ಗಳನ್ನು ತೆಗೆದುಹಾಕುವದಿರುತ್ತದೆ. ತನ್ನನ್ನು ಪರಮೇಶನ ಅಡಿದಾವರೆಗಳಲ್ಲಿ ಸಮರ್ಪಿಸಿ ಕೊಂಡು ಸ್ವಾತಂತ್ರವನ್ನು ಪಡೆಯುವದಿರುತ್ತದೆ. ಎಲ್ಲರಲ್ಲಿ ಪರಮೇಶ್ವರನನ್ನೂ, ಪರಮೇಶ್ವರ ನಲ್ಲಿ ಎಲ್ಲರನ್ನೂ ಕಾಣುವದಿರುತ್ತದೆ.* “Ife is the field of yoga ' (Arya Vol. Page 493) ಎಂದು ಮಹರ್ಷಿ ಅರವಿಂದರ ಮತವಿದೆ. ಈಗ ವಿಶ್ವದ ಉತ್ಪತ್ತಿ ಸ್ಥಿತಿಲಯಗಳಿಗೆ ಕಾರಣನಾದ ಆ ಸರ್ವೆ ಶ್ವರನ ಇಚ್ಛೆಯ ವಿರುದ್ದವಾಗಿ ಎಲ್ಲಿಯೂ ಒಂದು ಹುಲ್ಲು ಕಡ್ಡಿಯು ಸಹ ಉಲುಕಾಡು ವಂತಿಲ್ಲ. ಆಯಾ ಕಾಲಕ್ಕೆ ಬೇಕಾದುದನ್ನು ಆತನೇ ಉಂಟು ಮಾಡುವನೆಂದು ಇವರು ಸಾರಿ ಹೇಳುತ್ತಾರೆ ಮನುಷ್ಯನಿಗೆ ಉಂಟುಮಾಡಿದಾತನು ದೇವರು; ಆತನು ವಿದ್ಯೆಯನ್ನೂ ,
- The end of the path 11೩y be equally , ೩ [14eption of the divine in all energies in all happenings, 11n all activities and a free and unegoistic participation
of the soul in the cosmic action,
- Arya ' Vol. I Page 24 A