ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರಕ ಪ್ರಕರಣ೦೦ ೬೯ ನಮ್ಮ ಸಮಾಜಗಳು ಮುರಿದವು. ನಮ್ಮ ಗ್ರಾಮ ಪಂಚಾಯತಿಯು ಭೂತಕಾಲದ ಒಂದು ಮಾತಾಯಿತು! ಹಳ್ಳಿಗಳೊಳಗಿನ ಸಂಘಟಿತ ಸ್ವರೂಪವು ಹಾಳಾಗಿ ಹೋಯಿತು. ಧೈಯವು ಮರೆತ ನಂತರ ಕಾರ್ಯವು ಕಟ್ಟಾಯಿತು. ಹಳ್ಳಿಯ ಸುಖಮಯವಾದ ಆಯುಷ್ಯವು ದುಃಖಮಯವಾಯಿತು. ಶ್ರೀಮಂತಿಕೆಯು ಹೋಯಿತು, ದರಿದ್ರ ತನವು ವಾಲಿಗೆ ಬಂತು. ಹಳ್ಳಿಗಳಿಗೆ ಕ್ಷಯರೋಗವು ಹತ್ತಿರುವದು, ಏಕತ್ರ ಕುಟುಂಬ ಪದ್ದತಿಯು ನಷ್ಟವಾಗಹತ್ತಿರುವದು, ಅಣ್ಣ ತಮ್ಮಂದಿರೊಳಗಿನ ಬಂಧು-ಭಾವವು ಇಲ್ಲದಂತಾಗಹತ್ತಿರುವದು. ಮೊದಲಿನ ಆಯುಷ್ಯಕಮಣ ಪದ್ಧತಿಯು ಮುರಿದು ಹೋದುದರಿಂದ ವಂಚಿನ ಸಂಘಗಳು ಹಾಳಾಗಿರುವವು ಇನ್ನು, ಪೂರ್ವ ಪೀಠಿಕೆಯಾದ ಬಳಿಕ ಋಷಿವರ್ಯ ಅರವಿಂದರು ಮುಂದೆ ಹಿಂದು ಜ್ಞಾನದ ಪ್ರಸ್ತುತ ಸ್ಥಿತಿಯ ಕಡೆಗೆ ಹೊರಳಿ ಅದನ್ನು ವಿವೇಚಿಸುವಾಗ ಹೇಳಿದ್ದರ ಸಾರಾಂಶವೇನೆಂದರೆ - ನಮ್ಮ ದೇಶದ ಸಮಾಜಗಳು ದಿನದಿನಕ್ಕೆ ಅವನತ ಸ್ಥಿತಿಗೆ ಬರಹವೆ. ನಾವು ಅವನ್ನು ತಿದ್ದಬೇಕೆಂದು ಸುಧಾರಿಸಿ ದವರೆನಿಸಿದ ಪಾಶ್ಚಿಮಾತ್ಯರ ಅನುಕರಣಮಾಡಿ ಅವರಂಧ ಸಂಸ್ಥೆಗಳನ್ನು, ಕಣ್ಣು ಮುಚ್ಚಿಕೊಂಡು ಸ್ಥಾಪಿಸಹತ್ತಿದ್ದೇವೆ. ೧೯ನೆಯ ಶತಮಾನದೊಳಗಿನ ನವ ದೇಶದ ಸ್ಥಿತಿಯ ತೀರ ಕರುಣಾಜನಕವಾಗಿತ್ತು. ದೇಶದೆದುರಿಗೆ ಒಂದು ಧೈಯವಿರೆ ಲಿಲ್ಲ. ಅಥವಾ ದೇಶವನ್ನು ಉಚ್ಚಸ್ಥಿತಿಗೆ ವೈಯುವಂಧ ಅದ್ಭುತವಾದ ಉತ್ ಹವಿರಲಿಲ್ಲ. ನಮ್ಮ ಮೇಲೆ ಒ೦ದ ವರಚಕ್ರಗಳಿಂದ ದು:ಸ್ಥಿತಿಯುಂಟಾಗಿ ಸಮಾಜ ನಸ್ಟಯ. ಮುರಿ ದುಹೋಗಿತ್ತು. ನಮ್ಮ ರಾಜ್ಯಕರ್ತರ ಅನುಕರಣಮಾಡಿ ಅವರಂಧ ಸಂಸ್ಥೆಗಳ ಸಹಾಯ ದಿಂದ ರಾಜಕೀಯ ಸ್ವಾತಂತ್ರವನ್ನು ದೊರಕಿಸುವ ಅಲ್ಪ ಉದ್ದೇಶದಿಂದ ಸ್ಥಾಪಿತವಾದ ನಂಘಗಳಿಂದ ಹೇಳಿಕೊಳ್ಳುವಂತೆ ಕಾರ್ಯವಾಗಲಿಲ್ಲ. ಆದರೂ ಬರಬರುತ್ತ ಒಂದು ಉದ್ದೇಶದಿಂದ ಸ್ಟಾಪಿತವಾದ ಸಂಘಗಳು ಅಕಲ್ಪಿತವಾಗಿ ಒಂದು ಉದಾತ್ತ ಉದ್ದೇಶವನ್ನು ಸಾಧಿಸಲಿಕ್ಕೆ ಯತ್ನಿಸಹತ್ತಿದವು ಇಷ್ಟರಲ್ಲಿ ರಾಷ್ಟ್ರೀಯತ್ತದ ತೆರೆಯು ದೇಶದ ತುಂಬ ದಾಯಿತು. ಅದರಿಂದ ಈ ಸಂಸ್ಸೆಗಳಲ್ಲಿ ನವಜೀವನವು ಪ್ರಾಪ್ತವಾಯಿತು. ಬರೇ ರರಾ ವುಗಳನ್ನು ಪಾರು ಮಾಡುವ ಸಭೆಗಳಾಗಿ ಈ ನನ್ನೆಗಳು ಉಳಿಯದೆ ಪ್ರತ್ಯಕ ಕಾರ್ಯ ಕಾರೀ ಸಂಘಗಳಾದವು. ಈ ನೂತನ ಚೈತನ್ಯದ ಉದಯವು ತರುಣ ವರ್ಗದಲ್ಲಿ ಮೊದ ಲಿಗೆ ಆಯಿತು. ಅವರು ತಮ್ಮ ಜನ್ಮಭೂಮಿಯ ಸೇವೆಗೆ ಸ್ವಯಂ ಸೇವಕರಾಗಿ ಮುಂದೆ ಬಂದರು. ರಾಷ್ಟ್ರದ ಜನರ ಕಲ್ಯಾಣ ಚಿಂತನೆಗಾಗಿ ಅವರು ಒತ್ತಟ್ಟಿಗೆ ನೆರೆಯಹತ್ತಿದರು. ಹೀಗೆ ಏಕತ್ರವಾಗಿ ವಿಚಾರಿಸಿ ಕಾರ್ಯಮಾಡುವ ಕಲ್ಪನೆಯು ಬೆಳೆಯುತ್ತ ನಡೆಯಿತು. ಇದನ್ನು ಕಂಡು ಆಂಗ್ಲೋ ಇಂಡಿಯನ್‌ರು ನಮ್ಮನ್ನು ತಿರಸ್ಕರಿಸಹತ್ತಿದರು. “ಬಂಗಾ ಲಿಗಳಲ್ಲಿ ಲಷ್ಕರಿ ಜನರ ಗುಣಗಳು ಇಲ್ಲ. ಅವರ ಕೆನ್ನೆಯ ಮೇಲೆ ಹೊಡೆದರೆ ಹೊಡೆ