- ರ್ದ ಅರವಿ ದ ೧ ಪ ಇವರ ಸಂಕ್ಷಿಪ್ತ ಚರಿತ್ರವು, ಗಾತನಿಗೆ ಪ್ರತಿಯಾಗಿ ಒಂದು ಏಟು ಕೊಟ್ಟಾರೆಂಬುವಂತಿಲ್ಲ. ಆದುದರಿಂದ ಈ ಜನರು ಗುಲಾಮರಾಗಲಿಕ್ಕೆ ತಕ್ಕವರು, ಆದಕಾರಣ ಇವರಿಗೆ ಸ್ವರಾಜ್ಯದ ಅವಶ್ಯಕತೆ ಇಲ್ಲ.” ಎಂದು ಪ್ರತಿಪಾದಿಸಹತ್ತಿದರು. ಇದರಿಂದ ಜನರಲ್ಲಿ ಜಾಗೃತಿಯಾಗಲಿಕ್ಕೆ ಸಹಾಯ ನಾಯಿತು, - ನಮ್ಮ ಆಂಗ್ಲೋ ಇಂಡಿಯನ್ ಬಂಧುಗಳು ಈ ತತ್ವವನ್ನು ಈಗ ಪ್ರತಿಪಾದಿಸುವ ದಿಲ್ಲ. ರಾಗವು ಮೇಲಿನಂಥ ಅವಮಾನವನ್ನು ಬಹಳ ದಿನಗಳ ವರೆಗೆ ಸಹಿಸುವದು ತಕ್ಕದ್ದಲ್ಲಿ ನಮ್ಮ ತರುಬರ ಹೃದಯಸ್ಥ ವರಬ್ರಹ್ಮನು ಜಾಗ್ರತನಾದನಂತರ ಇಂಧ ಅವಮಾನವನ್ನು ಸಹಿಸುವದು ಅರಕ್ಯವು. ಸಂಘಗಳು ರಾರೀರಕ ಬಲವನ್ನು ವೃದ್ಧಿ ಪಡಿಸಿ ತಮ್ಮ ಮೇಲಿನ ಅಪವಾದವನ್ನು ಕಳೆದುಕೊಳ್ಳಲಿಕ್ಕೆ ಯತ್ನಿ ಸಹತ್ತಿದವು. ದಿನದಿನಕ್ಕೆ ಧಭರಾಟಯು ಹೆಚ್ಚು ನಡೆಯಿತು, ತಾರೀರಿಕ ಸಾನ ಧವನ್ನು ಬೆಳಿಸಿ ಆತ್ಮಸಂರ ಕ್ಷಣವನ್ನು ಮಾಡಿಕೊಳ್ಳಲಿಕ್ಕೆ ಕಲಿತರೆ ಅದರಲ್ಲಿ ಸಂಶಯಾಸ್ಪದವೇನೂ ಇರುವುದಿಲ್ಲ ಯ ರೋಯನ ರಣ ಗಳು ರಾರಿರಿಕ ನಾಮರ್ಧ್ಯದಿಂದಲೇ ವಿಜಯವನ್ನು ಹೊಂದಿರು ಇವೆ. ಇಂಧ ಈ ಅಂಗ ಸಾಮರ್ಥ್ಯವನ್ನು ಬೆಳೆಸುವದನ್ನ ಕಂದು ಸರಕಾರದವರು ಆ ಸಂನ್ಸೆಗಳನ್ನು ಮುರಿದುಹತ್ತಿದರು. ಹಿಂದೂ ಧರ್ಮದ ಕಲ್ಪನೆಯಂತೆ ಸ್ವಾರ್ಧತ್ಯಾಗವನ್ನು ಮಾಡಲಕ್ಕೆ ಈ ಸಂಘಗ fಂದ ಅನುವು ಸಿಕ್ಕಿತು ಸ್ವಾಮಿ ವಿವೇಕಾನಂದರು ಉವದೇಶಿಸಿದಂತೆ ಸಮಾಜ ಸೇವೆಯ ಪವಿತ್ರಮಾರ್ಗವನ್ನು ಅನುಸರಿಸಲಿಕ್ಕೆ ಸಂಘಗಳು ಸಹಾಯ ಮಾಡಿದವು. ಇದೇಶ ಸೇವೆ ಯನ್ನು ಮಾಡಲಿಕ್ಕೆ ಮಾತೃಭೂದೇವಿಯನ್ನು ಪೂಜಿಸಲಿಕ್ಕೆ ದೇಶದೊಳಗಿನ ತರುಣರು ಒಟ್ಟಿಗೆ ಕೂಡ ನಮಾಜಗಳನ್ನು ಮಾಡಹತ್ತಿದರು. ಶ್ರೀ ಅರವಿಂದರು ಈ ರೀತಿಯಲ್ಲಿ ನಮ್ಮ ದೇಶದ ಸಂಸ್ತೆಗಳ ನ್ಯೂಲ ಇತಿಹಾಸ ವನ್ನು ಹೇಳಿದ ನಂತರ ಸರಕಾರದವರು ಅವುಗಳ ನಾಶವನ್ನು ಮಾಡಲಿಕ್ಕೆ ಹೇಗೆ ವತ್ರ ರಾದರೆಂಬುದನ್ನು ಪಾರಿಸಾಲದೊಳಗಿನ ವಿಶಿಷ್ಟ ಸಂಸ್ಕಯನ್ನು ಉದಾಹರಣವಾಗಿ ತಕೊಂಡು ಮುಂದೆ ವಿವರಿಸುತ್ತಾರೆ. ಸರಕಾರದ ಬಲುಮಯ ವಿಷಯಕ್ಕೆ ಹೇಳುವಾಗ ಅವರು ಅಂದರ ಭಾವವೇನಂದರೆ :- ಹೀಗೆ ಸಂಘಗಳು ಆಗಹತ್ತಿದವು. ಜನರು ಪರೋಪಕಾರ ಬುದ್ಧಿಯಿಂದ ಲೋಕಸೇವೆಯನ್ನು ಮೂಡಹತ್ತಿದರು. ಸಂಸ್ತೆಗಳು ಲೋಕ ಯವಾಗಹತ್ತಿ ದವು. ಇತ್ತ ಸರಕಾರದವಗೆ ಈ ಸಂಸ್ಥೆಗಳು ದೊಂಬಿಯನ್ನೆ ನಲಿಕೆ ಮೊತ್ತ ಹಿಸುವನೆಂಬ ಸಂಶಯವು ಬರಹತ್ತಿತು. ಈ ಆರೋಪವು ಸುಳ್ಳೆಂದು ಸಿದ್ದಮಾ ಡಲ್ಪಟ್ಟಿದೆ. ಆದರೂ ನರಕಾರ ವವರು ಲೋಕೋಪಕಾರಿಗಳಾದ ಈ ನಮಾಜಗಳನ್ನು ಮುರಿಯಹತ್ತಿದ್ದಾರೆ. ನಾನು ಮೊನ್ನೆ ಬಾರಿಸಾಲದಿಂದ ಬಂದೆನು. ಅಲ್ಲಿ ಸ್ವದೇಶ
ಪುಟ:ಮಹರ್ಷಿ ಅರವಿಂದ ಘೋಷ್.djvu/೮೭
ಗೋಚರ