ವಿಷಯಕ್ಕೆ ಹೋಗು

ಪುಟ:ಮಹರ್ಷಿ ಅರವಿಂದ ಘೋಷ್.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹರ್ಷಿ ಅರವಿ'ದ ಘೋಷ ಇವರ ಸಂಕ್ಷಿಪ್ತ ಚರಿತ್ರವು, ಬರಗಾಲವು ಎಲ್ಲ ಕಡೆಗೆ ತನ್ನ ಭಯಂಕರವಾದ ಸ್ವರೂಪವನ್ನು ತೋರಿಸುತ್ತಿತ್ತು ಮನೆ ತನಸ್ಥರು ಪರರ ಹತ್ತರ ಸಾಯದ ಯಾಚನೆ ಮಾಡಲಿಕ್ಕೆ ನಾಚುತ್ತಿದ್ದರು, ಬಾರಿಸಾ ಲದ ತರುಣರು ಇಂಥ ಸ್ಥಳಗಳನ್ನು ಹುಡುಕಿ ಆ ಜನರ ಮಾನಕ್ಕೆ ಧಕ್ಕೆ ಬರದಂತೆ ಗುಪ್ತ ವಾಗಿ ಹೋಗಿ ಸಹಾಯ ಮಾಡುತ್ತಿದ್ದರು. ಈ ರೀತಿಯಲ್ಲಿ ಜನರಿಗೆ ಸಹಾಯ ಮಾಡಿ ಗಂಡಸರನ್ನೂ ಹೆಂಗಸರನ್ನೂ ಬರಗಾಲದ ಘೋರವಾದ ಅವತ್ತಿನಿಂದ ಉಳಿಸಿದರು. ಸ್ವದೇಶಬಾಂಧವ ಸಮಿತಿಯವು ಮಾಡಿದ ಎರಡನೆಯ ಗುನ್ನೆ ಇದು.

  • ಬಂಗಾಲದ ಸಮಾಜದಲ್ಲಿ ಎಷ್ಟೋ ಒಳ್ಳೇ ತೊಡಕಿನ ಮಾತುಗಳ ಸಲುವಾಗಿ ಬಡಿದಾಟಗಳಿವೆ. ಅಣ್ಣ ತಮ್ಮಂದಿರ ನಡುವೆ ಬಡಿದಾಟ, ತಾಯಿಮಕ್ಕಳ ನಡುವೆ ಸಹ ಕಲಹ' ಹೀಗಾಗಿ ಸಮಾಜದಲ್ಲಿ ದ್ವೇಷವು ಬೆಳೆಯಹತ್ತಿತುಇದರಿಂದ ಆತ್ಮನಾಶವಾಗು ವದು ಸ್ವಾಭಾವಿಕವಿದೆ. ಆದರೆ ಹೀಗಾಗಬಾರದೆಂದು ಸ್ವದೇಶಾಂಧವ ಸಮಿತಿ ಯವರು ಜನರಿಗೆ ಉಪದೇಶ ಮಾಡಹತ್ತಿದರು “ಸರಕಾರಿ ಕೋರ್ಟುಗಳಿಗೆ ತಮ್ಮ ತಮ್ಮೊಳಗಿನ ನ್ಯಾಯಗಳನ್ನು ಒಯ್ಯಬೇಡಿರಿ. ನಾವು ಸಂಚರ ಕಡೆಯಿಂದ ನಮ್ಮ ನ್ಯಾಯಗಳನ್ನು ತೀರಿಸಿಕೊಳ್ಳುವ ಮೊದಲು ವಂಚರ ಕಡೆಗೆ ಹೋಗಿ, ಅಲ್ಲಿ ನಿಮಗೆ ನ್ಯಾಯವು ಸಿಗದಿದ್ದರೆ, ಬೇಕಾದರೆ ಕೋರ್ಟಿಗೆ ಹೋಗಿರಿ.” ಈ ಉವದೇಶದ ಇ. ಪರಿಣಾಮವು ಜನರ ಮೇಲೆ ಆಗಿ ನೂರಾರು ಬಡಿದಾಟಗಳು ನೊಂದಿಸಲ್ಪಟ್ಟ ಸಮಾಜದೊಳಗಿನ ದ್ವೇಷವು ಕಡಿಮೆಯಾಗಹತ್ತಿ ಶಾಂತಿ ಸೌಖ್ಯಗಳು ಮತ್ತೆ ತಲೆದೋರ ಹತ್ತಿದವು. ಇದು ಈ ಸಮಿತಿಯವರಿಂದಾದ ಮೂರನೇ ದೋಷವು

ಈ ಸಮಿತಿಯ ಕಟ್ಟ ಕಡೆಯ ಹಾಗೂ ಮಹತ್ವದ ದೋಷವೆಂದರೆ ಅವರು ಸ್ವದೇಶಿ ವಸ್ತುಗಳ ಪ್ರಸಾರದ ವಿಷಯಕ್ಕೆ ಮಾಡಿದ ಪ್ರಯತ್ನವು ಬಾಲ್ಯಾವಸ್ಥೆಯೊಳಗಿರುವ ನಮ್ಮ ದೇಶದ ಕಾರಖಾನೆಗಳು ಬೆಳವಣಿಗೆಯನ್ನು ಹೊಂದಬೇಕಾದರೆ ಸ್ವದೇಶಿವಸ್ತು ಗಳನ್ನು ಉಪಯೋಗಿಸುವದೊಂದೇ ಉಪಾಯವು, ವರದೇಶದ ವಸ್ತುಗಳಿಗಿಂತ ತನ್ನ ದೇಶದ ವಸ್ತುಗಳು ಹೀನತರದವಿದ್ದರೂ ಅವುಗಳನ್ನು ಮೆಚ್ಚಿ ತಕೊಳಲಿಕ್ಕೇಬೇಕು. ಸ್ವದೇಶ ಬಾಂಧವ ಸಮಿತಿಯವರು, ದೇಶಾಭಿಮಾನವನ್ನು ಹುಟ್ಟಿ ಸಿ, ಸತತವಾಗಿ ಜನರ ಬೆನ್ನುಹತ್ತಿ, ದೇಶದ ಲಾಭವನ್ನು ತೋರಿಸಿಕೊಟ್ಟು, ಹೀಗೆ ಹಲವು ಉಪಾಯಗಳಿಂ ಜನರಲ್ಲಿ ಸ್ವದೇಶಿ ಮಾಲಿನ ಪ್ರಸಾರಮಾಡಹತ್ತಿದರು. ಇಡೀ ಬಂಗಾಲದಲ್ಲಿ ಬಾರಿನಾಲದಂತೆ ಒಂದು ಭಾಗದಲ್ಲಿ ಸಹ ವ್ಯವಸ್ಥಿತ ಪದ್ಧತಿಯಿಂದಲೂ ಶಾಂತತನದಿಂದಲೂ ಸ್ವದೇಶಿ ಚಳವಳಿಯ ಪ್ರಸಾರವಾಗಲಿಲ್ಲ. ಅಶ್ವಿನಿಕುಮಾರದರಂಥವರು ಪ್ರತಿಯೊಂದು ಭಾಗಕ್ಕೆ ಎಲ್ಲಿಂದ ಸಿಗಬೇಕು. ಹೀಗೆ ಬಹಿವ್ಯಾರದ ಚಳವಳಿಯು ಈ ಸಮಿತಿಯವರಿಂದ ಎಲ್ಲ ಕಡೆಗೆ ಹಬ್ಬಿತು.

  • ನರಕಾರದವರಿಗೆ ಈ ಸಮಿತಿಯನ್ನು ಮುರಿಯಲಿಕ್ಕೆ ಮತ್ತೆ ಒಂದು ಕಾರಣ ವುಂಟಾಯಿತು. ಈ ಸಮಿತಿಯೊಳಗಿನ ತುಣರು ಆತ್ಮರಕ್ಷಣೆಗಾಗಿ ಬಡಿಗೆಗಳನ್ನು